Asianet Suvarna News Asianet Suvarna News

ದಿನ ಭವಿಷ್ಯ: ಮಕರ ರಾಶಿಯವರು ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಉಳಿದ ರಾಶಿ ಹೇಗಿದೆ?

*  20 ಆಗಸ್ಟ್‌ 2021 ಶುಕ್ರವಾರದ ಭವಿಷ್ಯ
*  ಮಿಥುನ  ರಾಶಿಯವರ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ
*  ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 20 August-2021 Astrological Predictions for Capricorn and other in Kannada grg
Author
Bengaluru, First Published Aug 20, 2021, 7:09 AM IST
  • Facebook
  • Twitter
  • Whatsapp

ಮೇಷ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಗಂಟಲು ಭಾಗದಲ್ಲಿ ನೋವು, ದೇಹಾಯಾಸ, ಚಂದ್ರ-ರಾಹು ಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಹಣಕಾಸಿನಲ್ಲಿ ವ್ಯತ್ಯಾಸ, ಮಾತಿನಲ್ಲಿ ತೊಂದರೆ, ಸ್ತ್ರೀಯರ ನಡುವೆ ಘರ್ಷಣೆಗಳಾಗುವ ಸಾಧ್ಯತೆ, , ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸಿನ ವ್ಯತ್ಯಾ, ಮಾತು ಹಿಡಿತದಲ್ಲಿರಲಿ, ಚಂದ್ರ ಪ್ರಾರ್ಥನೆ. ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದಲ್ಲಿ ವ್ಯತ್ಯಾಸ, ತಲೆ ಸಿಡಿತದ ಬಾಧೆ, ನರಗಳ ತೊಂದರೆ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ಯಾವ ಬೆರಳಿಗೆ ಉಂಗುರ ಧರಿಸೋದು ಉತ್ತಮ?

ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಿಂದ ಕಿರಿಕಿರಿ, ಅಂಜಿಕೆ ಕಾಡಲಿದೆ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ, ಆತಂಕ ಬೇಡ, ಬುದ್ಧಿ ಶಕ್ತಿಯಿಂದ ಕಾರ್ಯ ಸಾಧನೆ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ: ಇಂದು ನಿಮಗೆ ಗುರು ಬಲ ಚೆನ್ನಾಗಿದೆ. ಗಣೇಶನ ಆರಾಧನೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ.

ಧನುಸ್ಸು:  ಮಾತಿನಿಂದ ಕೆಲಸ ಕೆಡಲಿದೆ, ಎಚ್ಚರವಿರಲಿ, ಗುರು ಗ್ರಹದ ಬಲವಿರಲಿದೆ ಚಿಂತೆಬೇಡ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮಕರ: ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಮನಸ್ಸು ಅಶಾಂತವಾಗಲಿದೆ, ಶಾಂತಿ ಮಂತ್ರ ಪಠಿಸಿ

ಕುಂಭ: ವಸ್ತು ನಷ್ಟ, ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ, ಮಾತು-ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕುಜ ಪ್ರಾರ್ಥನೆ ಮಾಡಿ

ಮೀನ: ದಾಂಪತ್ಯದಲ್ಲಿ ಭಾವನೆಗಳಿಗೆ ಬೆಲೆ ಕೊಡಿ, ವ್ಯಾಪಾರಿಗಳಿಗೆ ಮೋಸ ಹೋಗುವ ಸಾಧ್ಯತೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios