ಜೋಡೆತ್ತುಗಳು ರಚಿಸಿದ ಅಭೇದ್ಯ ಪದ್ಮವ್ಯೂಹ: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದೇವೇಂದ್ರ ರಹಸ್ಯ

ಮಹಾರಾಷ್ಟ್ರದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದಿನ ರಹಸ್ಯವೇನು? ಫಡ್ನವಿಸ್ ಮತ್ತು ಶಿಂಧೆಯ ರಣತಂತ್ರದ ಕುತೂಹಲಕಾರಿ ವಿಶ್ಲೇಷಣೆ.

First Published Nov 27, 2024, 11:30 AM IST | Last Updated Nov 27, 2024, 11:30 AM IST

ಮಹಾರಾಷ್ಟ್ರದಲ್ಲಿ ಕೇಸರಿ ಪಾಳಯ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದೆ.. ಈ ಗೆಲುವಿಗೆ ಹಲವಾರು ಕಾರಣಗಳಿವೆ. ಮಹಾರಾಷ್ಟ್ರದ ಫಲಿತಾಂಶದ ಬಗ್ಗೆ ದೇಶದಲ್ಲಿ ಇನ್ನಷ್ಟು ಕಾಲ ಚರ್ಚೆಯಾಗೋದಂತೂ ಪಕ್ಕಾ.. ಯಾಕಂದ್ರೆ, ಅಲ್ಲಿ ಮಹಾಯುತಿ ಸಾಧಿಸಿರೋ ಗೆಲುವು ಅಂಥದ್ದು.. ಆ ಮಹಾವಿಜಯದ ಹಿಂದೆ, ಆ ಇಬ್ಬರು ಪ್ರಚಂಡ ರಣಕಲಿಗಳ ರಣತಂತ್ರ ಇದೆ.. ಮಹಾರಾಷ್ಟ್ರದ ಜೋಡೆತ್ತುಗಳು ರಚಿಸಿದ ಅಭೇದ್ಯ ಪದ್ಮವ್ಯೂಹ  ಎದುರಾಳಿನಾ ಮಣಿಸಿವೆ. ಅಷ್ಟಕ್ಕೂ ದೇವೇಂದ್ರ ಫಡ್ನವಿಸ್ ಅದೆಂಥಾ ವ್ಯೂಹ ರಚಿಸಿ, ಬಿಜೆಪಿಯ ಅತ್ಯದ್ಭುತ ಗೆಲುವಿಗೆ ಕಾರಣವಾದ್ರು? ಅದ್ಯಾವ ರಣತಂತ್ರ ಕಾಂಗ್ರೆಸ್ ಪಾಳಯಕ್ಕೆ ಸಿಡಿಲಿನ ಆಘಾತ ಕೊಟ್ಟಿತ್ತು? ಜೊತೆಗೆ ಬಾಳ್ ಠಾಕ್ರೆ ಮಗನ ಕೋಟೆಯನ್ನೇ ಧ್ವಂಸಗೊಳಿಸಿದ ಏಕನಾಥ ಶಿಂಧೆ ಕತೆ ಏನು? ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದೇವೇಂದ್ರ ರಹಸ್ಯ ಏನು? ಅದೆಲ್ಲದರ ರೋಚಕ ಕಥಾನಕ ಇಲ್ಲಿದೆ ನೋಡಿ..