News

Balakot
ಅಭಿನಂದನ್ ಬಂಧಿಸಿದ್ದ ಪಾಕ್ ಹೆದರಿದ್ದು ಯಾಕೆ?: ಮೋದಿ ಬಿಚ್ಚಿಟ್ಟ ಸೀಕ್ರೆಟ್

ಅಭಿನಂದನ್ ಬಂಧಿಸಿದ್ದ ಪಾಕ್ ಹೆದರಿದ್ದು ಯಾಕೆ?: ಮೋದಿ ಬಿಚ್ಚಿಟ್ಟ ಸೀಕ್ರೆಟ್

ಬಾಲಾಕೋಟ್ ಟ್ಯಾಕ್ ನಡೆದಿದ್ದು ಹೇಗೆ? ಅಭಿನಂದನ್ ಬಂಧಿಸಿದ್ದ ಪಾಕಿಸ್ತಾನ ಹೆದರಿದ್ದು ಯಾಕೆ? ಇಂಡಿಯಾ ಟುಡೇ ವಾಹಿನಿ ನಡೆಸಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಭಾರೀ ಕುತೂಹಲ ಕೆರಳಿಸಿದ್ದ ಬಾಲಾಕೋಟ್ ದಾಳಿಗೆ ಸಂಬಂಧಿಸಿದ ಹಲವಾರು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.