Horoscope

(Search results - 858)
• Video Icon

Panchanga14, Aug 2020, 8:17 AM

ಇಂದು ಶ್ರಾವಣ ಶುಕ್ರವಾರ: ಮಹಾಲಕ್ಷ್ಮೀ ಆರಾಧನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರಾ ನಕ್ಷತ್ರ. ಶ್ರಾವಣ ಶುಕ್ರವಾರ ಜೊತೆಗೆ ದಶಮಿ ತಿಥಿ ಇರುವುದು ಎರಡೂ ಕೂಡಾ ಸಮೃದ್ಧಿಯ ಸಂಕೇತವಾಗಿದೆ. ಶುಭ ಕೆಲಸ ಮಾಡಲು ಅಡ್ಡಿಯಿಲ್ಲ. ಶ್ರಾವಣ ಶುಕ್ರವಾರದ ದಿನ ಮಹಾಲಕ್ಷ್ಮೀ ಪ್ರಾರ್ಥನೆಗೆ, ಆರಾಧನೆ ಮಾಡಿದರೆ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Horoscope

Astrology14, Aug 2020, 7:09 AM

ದಿನ ಭವಿಷ್ಯ: ಈ ರಾಶಿಯವರು ದಾಂಪತ್ಯದಲ್ಲಿ ಎಚ್ಚರಿಕೆ ವಹಿಸಿ

14 ಆಗಸ್ಟ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Money lakshmi

Today's13, Aug 2020, 6:58 AM

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಅನುಕೂಲದ ದಿನ!

13 ಆಗಸ್ಟ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Monkey eating banana god shani

Festivals12, Aug 2020, 4:28 PM

ಹೀಗೆ ಮಾಡಿದ್ರೆ ಶನಿ ನಿಮ್ಮನ್ನು ಏನೂ ಮಾಡಲ್ಲ!

ಶನಿಯು ನಮಗೆ ದೈವದ ಬಗ್ಗೆ ನಂಬಿಕೆ, ಅಧ್ಯಾತ್ಮದ ಬಗ್ಗೆ ಒಲವನ್ನು ಮೂಡಿಸಲೆಂದೇ ತೊಂದರೆಯನ್ನು ಕೊಡುತ್ತಾನೆ. ಹಾಗೆಯೇ ಭಾಗ್ಯವನ್ನೂ ನೀಡುತ್ತಾನೆ. ಅನೇಕರು ಶನಿಯನ್ನು ಕಾಟ ಕೊಡುವವನು ಎನ್ನುತ್ತಾರೆ. ಆದರೆ ಆತ ನೀಡುವ ಭಾಗ್ಯವನ್ನು ಉಲ್ಲೇಖಿಸುವುದೇ ಇಲ್ಲ.

• Video Icon

Panchanga12, Aug 2020, 8:28 AM

ಪಂಚಾಂಗ: ಇಂದು ವಿಷ್ಣುವಿನ ಆರಾಧನೆ ಮಾಡಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಕೃತ್ತಿಕಾ ನಕ್ಷತ್ರ. ಶ್ರಾವಣ ಮಾಸ ಅಂದ್ರೆ ವಿಷ್ಣುವಿಗೆ ಪ್ರಿಯವಾದ ಮಾಸ. ಈ ಮಾಸದಲ್ಲಿ ವಿಷ್ಣುವೇ ಅಧಿಪತಿಯಾಗಿರುವುದರಿಂದ ವಿಷ್ಣುವಿನ ಆರಾಧನೆ ಬಹಳ ಪ್ರಶಸ್ತವಾದದ್ದು. ನಾರಾಯಣ ಮಂತ್ರ, ನಾರಾಯಣ ಜಪ ಮಾಡುವುದರಿಂದ ಇಂದಿನ ದಿನ ಉತ್ತಮವಾಗಿರುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Astrology

Today's12, Aug 2020, 7:05 AM

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಅಪಾಯದ ದಿನ, ಎಚ್ಚರ!

12 ಆಗಸ್ಟ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Rajayaga in Horoscope

Today's11, Aug 2020, 7:05 AM

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ, ಶತ್ರುಬಾಧೆಯೂ ತಪ್ಪದು!

11 ಆಗಸ್ಟ್ 2020 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.

Video Icon

Panchanga10, Aug 2020, 8:22 AM

ಪಂಚಾಂಗ: ಇಂದು ಈಶ್ವರನನ್ನು ಆರಾಧಿಸಿದರೆ ಶುಭಫಲ

ಶ್ರೀ ಶಾರ್ವರಿ ನಾಮ ಸಂತತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಇಂದು ಸೋನವಾರವಾಗಿದ್ದು ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರವಿದೆ. ಇಂದು ಈಶ್ವರನಿಗೆ ಪ್ರಿಯವಾದ ವಾರ ಜೊತೆಗೆ ಸೂರ್ಯದೇವನನ್ನು ಪ್ರಾರ್ಥಿಸಿದರೆ ಶುಭಫಲವಿದೆ. ಇಂದಿನ ಪಂಚಾಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Career success depending on these planets and Vedic Astrology perspective

Today's10, Aug 2020, 7:02 AM

ದಿನ ಭವಿಷ್ಯ: ಈ ರಾಶಿಯವರ ಮಾತಿನಲ್ಲಿ ಏರುಪೇರಾಗಲಿದೆ, ಎಚ್ಚರ!

10 ಆಗಸ್ಟ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Kukke Shri Subrahmanya Temple
Video Icon

Panchanga9, Aug 2020, 8:47 AM

ಇಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸುವುದರಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಮಾಸ, ಷಷ್ಠಿ ತಿಥಿ, ರೇವತಿ ನಕ್ಷತ್ರ. ಷಷ್ಠಿ ತಿಥಿ ಅಂದ್ರೆ ಸುಬ್ರಹ್ಮಣ್ಯ ಸ್ವಾಮಿಗೆ ಅತ್ಯಂತ ಪ್ರಿಯವಾದ ದಿನ. ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ, ಪ್ರಾರ್ಥಿಸುವುದರಿಂದ ನಮ್ಮೊಳಗಿನ ಬುದ್ದಿ ಶಕ್ತಿ ಚುರುಕಾಗುತ್ತದೆ. ಮತ್ತೊಂದು ಕಡೆ ಅದಿತ್ಯವಾರವಾಗಿದ್ದರಿಂದ ಸೂರ್ಯನ ಆರಾಧನೆ ಮಾಡುವುದರಿಂದ ಶುಭಫಲಗಳಿವೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Today's9, Aug 2020, 7:00 AM

ದಿನ ಭವಿಷ್ಯ: ಈ ರಾಶಿಯವರು ನಿಮ್ಮ ಮಾತು ಹಿಡಿತದಲ್ಲಿಟ್ಟುಕೊಳ್ಳಿ!

09 ಆಗಸ್ಟ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

astrology zodiac sign

Festivals8, Aug 2020, 4:49 PM

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಕೆಲವು ಸಹೋದ್ಯೋಗಿಗಳು ಹಾಗಿರಲು ಕಾರಣ ಏನು ಎಂಬುದು ನಿಮ್ಮ ತಲೆ ಕೊರೆಯುತ್ತ ಇರಬಹುದು. ಅದಕ್ಕೆ ಕಾರಣವನ್ನು ಅವರ ಜನ್ಮರಾಶಿಯಲ್ಲಿ ಕಾಣಬಹುದು.

• Video Icon

Panchanga8, Aug 2020, 8:27 AM

ಇಂದು ಶ್ರಾವಣ ಶನಿವಾರ; ವಿಷ್ಣುವಿನ ಆರಾಧನೆ ಮಾಡುವುದರಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶ್ರಾವಣ ಶನಿವಾರವಾಗಿದ್ದು ವಿಷ್ಣುವಿನ ಆರಾಧನೆ ಮಾಡುವುದರಿಂದ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ..!

astrology

Today's8, Aug 2020, 7:03 AM

ದಿನ ಭವಿಷ್ಯ: ಈ ರಾಶಿಯವರ ಧನ ಹಾಗೂ ಭಾಗ್ಯ ಸಮೃದ್ಧಿ!

08 ಆಗಸ್ಟ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

সংসারের অনটন ও আর্থিক সমস্যা দূর করুন, এই নিয়মে পুজো করুন সিদ্ধিদাতার

Video Icon

Panchanga7, Aug 2020, 8:36 AM

ಇಂದು ಸಂಕಷ್ಟ ಹರ ಗಣಪತಿ ವ್ರತ ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಗಣಪತಿ ವ್ರತ ಇದೆ. ಗಣಪತಿ ಆರಾಧನೆಯನ್ನು ನಾವು ರಾತ್ರಿ ಮಾಡಬೇಕು. ಅಥರ್ವ ಶೀರ್ಷ ಮಂತ್ರಗಳನ್ನು 21 ಬಾರಿ ಪಠಿಸಿ ಚಂದ್ರನ ದರ್ಶನ ಮಾಡಿ ವ್ರತ ಮುಕ್ತಾಯ ಮಾಡಬೇಕು. ಚಂದ್ರನ ಅನುಗ್ರಹಕ್ಕೆ, ಗಣಪತಿ ಅನುಗ್ರಹಕ್ಕೆ ಈ ವ್ರತ ಬಹಳ ದಿವ್ಯವಾದದ್ದು. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!