ಮಹೀಂದ್ರಾ ಥಾರ್ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ 2,50,000 ಮಾರಾಟ ದಾಟಿ ದಾಖಲೆ ನಿರ್ಮಿಸಿದೆ. 2020ರ ಅಕ್ಟೋಬರ್ನಲ್ಲಿ ಬಿಡುಗಡೆಯಾದಾಗಿನಿಂದ 2025ರ ಏಪ್ರಿಲ್ ಅಂತ್ಯದವರೆಗೆ ಒಟ್ಟು ಥಾರ್ ಮಾರಾಟ 2,59,921 ಯುನಿಟ್ಗಳಾಗಿದೆ.
ಸೆಡಾನ್ ಕಾರುಗಳಿಗೆ ಡಿಮ್ಯಾಂಡ್ ಕಡಿಮೆ ಇದ್ರೂ, ಮಾರುತಿ ಸುಜುಕಿ ಡಿಜೈರ್ ಮಾತ್ರ ಭರ್ಜರಿ ಮಾರಾಟ ಆಗ್ತಿದೆ.
ರಾಯಲ್ ಎನ್ಫೀಲ್ಡ್ ತನ್ನ ಹೊಸ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್, ಫ್ಲೈಯಿಂಗ್ ಫ್ಲೀ, ಮತ್ತು ಅದರ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ FF.C6 ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ನಗರ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾದ FF.C6 ತಂತ್ರಜ್ಞಾನ ಮತ್ತು ಸ್ಟೈಲಿಶ್ ವಿನ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ.
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್(HELMET) ಕಡ್ಡಾಯ. ಹಲವು ಬಾರಿ ಹೆಲ್ಮೆಟ್ ಇಲ್ಲದೆ ಭಾರಿ ಬೆಲೆ ತೆತ್ತ ಉದಾಹರಣೆಗಳಿವೆ. ನೀವು ಹೆಲ್ಮೆಟ್ ಪೂರ್ಣ ರೂಪ(Full form) ಗೊತ್ತಾದರೆ ಯಾವತ್ತೂ ಧರಿಸದೇ ಇರಲ್ಲ.
ಹೊಸ ಇವಿ ಪಾಲಿಸಿ ಸರ್ಕಾರ ಜಾರಿಗೆ ತರುತ್ತಿದೆ. ಈ ಪಾಲಿಸಿ ಪ್ರಕಾರ ಪೆಟ್ರೋಲ್ ಬೈಕ್ ಸ್ಕೂಟರ್ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿಲ್ಲ, ಇನ್ನು 2 ಕಾರು ಇರುವವರು ಮೂರನೇ ಕಾರು ಖರೀದಿಸುತ್ತಿದ್ದರೆ ಅದು ಎಲೆಕ್ಟ್ರಿಕ್ ಆಗಿರಬೇಕು. ಹೊಸ ನೀತಿಯಲ್ಲಿ ಎನೆಲ್ಲಾ ಬದಲಾವಣೆ ಇದೆ.
ಕರ್ನಾಟಕದಲ್ಲಿ ವಾಹನ ಖರೀದಿ ಇದೀಗ ಬಲು ದುಬಾರಿಯಾಗಿದೆ. ಮೇ.1ರಿಂದ ಪರಿಷ್ಕೃತ ತೆರಿಗೆ ಜಾರಿಗೆ ಬರುತ್ತಿದೆ. ಇದು ಲೈಫ್ ಟೈಮ್ ತೆರಿಗೆ. ಸಣ್ಣ ಗೂಡ್ಸ್, ಟ್ಯಾಕ್ಸಿ ಸೇರಿದಂತೆ ಯೆಲ್ಲೋ ಬೋರ್ಡ್ ವಾಹನ, ಎಲೆಕ್ಟ್ರಿಕ್ ವಾಹನ ಖರೀದಿಗೆ ಜೀವಿತಾವಧಿ ತೆರಿಗೆ ಪಾವತಿಸಬೇಕು. ಹೊಸ ತೆರಿಗೆ ನೀತಿ ನಾಳೆಯಿಂದಲೇ ಜಾರಿಯಾಗುತ್ತಿದೆ.
ಕಳೆದ 5 ವರ್ಷದಲ್ಲಿ ಭಾರತದ ಗರಿಷ್ಠ ಹಣ ಸಂಗ್ರಹಿಸುವ ಟಾಪ್ 10 ಟೋಲ್ ಪ್ಲಾಜಾಗಳಿಂದ ಸಂಗ್ರಹವಾದ ಮೊತ್ತ 13,988 ಕೋಟಿ ರೂಪಾಯಿ. ಯಾವ ಟೋಲ್ ಪ್ಲಾಜಾ ಮೊದಲ ಸ್ಥಾನದಲ್ಲಿದೆ? ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದಾದರೂ ಟೋಲ್ ಗೇಟ್ ಇದೆಯಾ?
ಮೇ.1 ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆ ಜಾರಿಯಾಗುತ್ತಿದೆ. ಇದರ ನಡುವೆ ಗೊಂದಲ ಹೆಚ್ಚಾಗಿದೆ. ಹಾಗಾದರೆ ಸದ್ಯ ಇರುವ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲವೇ? ಫಾಸ್ಟ್ಯಾಗ್ ಟೋಲ್ ಬೂತ್ ಇರೋದಿಲ್ವಾ? ಈ ಎಲ್ಲಾ ಗೊಂದಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.
ಬೈಕ್ ಖರೀದಿಸಲು ಬಯಸುವವರು ಮೊದಲು ಯೋಚಿಸುವುದು ಮೈಲೇಜ್. ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅಂತಹ ಒಂದು ಅತ್ಯುತ್ತಮ ಬೈಕ್ ಬಗ್ಗೆ ಈಗ ತಿಳಿದುಕೊಳ್ಳೋಣ...
ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.