Photo Gallery

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಟಾಲಿವುಡ್‌ನ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲೊಂದು. ಇವರ ಅನ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ವಿಶೇಷವಾಗಿ ಬಾಹುಬಲಿ ಸಿನಿಮಾದ ನಂತರ ಈ  ಜೋಡಿಯ ರಿಲೆಷನ್‌ಶಿಪ್‌ ವದಂತಿ ಸಖತ್‌ ಸದ್ದು ಮಾಡುತ್ತಲೇ ಇರುತ್ತವೆ. ಹಿಂದೊಮ್ಮೆ ಅನುಷ್ಕಾ ಪ್ರಭಾಸ್‌ಗೊಸ್ಕರ ಅಜೇಯ್‌ ದೇವಗನ್‌ ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಇಲ್ಲಿದೆ ಪೂರ್ಣ ವಿವರ.

ಪ್ರಭಾಸ್‌ಗಾಗಿ ಅಜಯ್ ದೇವ್‌ಗನ್‌ರನ್ನು ರಿಜೆಕ್ಟ್‌ ಮಾಡಿದ್ರಾ ಅನುಷ್ಕಾ ಶೆಟ್ಟಿ?

ಪ್ರಭಾಸ್‌ಗಾಗಿ ಅಜಯ್ ದೇವ್‌ಗನ್‌ರನ್ನು ರಿಜೆಕ್ಟ್‌ ಮಾಡಿದ್ರಾ ಅನುಷ್ಕಾ ಶೆಟ್ಟಿ?

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಟಾಲಿವುಡ್‌ನ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲೊಂದು. ಇವರ ಅನ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ವಿಶೇಷವಾಗಿ ಬಾಹುಬಲಿ ಸಿನಿಮಾದ ನಂತರ ಈ  ಜೋಡಿಯ ರಿಲೆಷನ್‌ಶಿಪ್‌ ವದಂತಿ ಸಖತ್‌ ಸದ್ದು ಮಾಡುತ್ತಲೇ ಇರುತ್ತವೆ. ಹಿಂದೊಮ್ಮೆ ಅನುಷ್ಕಾ ಪ್ರಭಾಸ್‌ಗೊಸ್ಕರ ಅಜೇಯ್‌ ದೇವಗನ್‌ ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಇಲ್ಲಿದೆ ಪೂರ್ಣ ವಿವರ.

ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರ ರಾಜಕಾರಣದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ರಾಜ್ ಠಾಕ್ರೆ ಅವರು ಜೂನ್ 14, 1968 ರಂದು ಬಾಲ್ ಠಾಕ್ರೆಯ ಕಿರಿಯ ಸಹೋದರರಾದ ಶ್ರೀಕಾಂತ್ ಠಾಕ್ರೆ ಅವರ ಮನೆಯಲ್ಲಿ ಜನಿಸಿದರು. ರಾಜ್ ಠಾಕ್ರೆ ಅವರ ರಾಜಕೀಯ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಲ್ಲಿತ್ತು.. ಇದು ಉತ್ತರ ಭಾರತೀಯರೊಂದಿಗಿನ ಹಲ್ಲೆ ಪ್ರಕರಣವಾಗಲಿ ಅಥವಾ ಬಾಲಿವುಡ್ ನಟಿ ಸೋನಾಲಿ ಬೆಂದ್ರೆ ಅವರೊಂದಿಗಿನ ಸಂಬಂಧವಾಗಲಿ, ರಾಜ್ ಠಾಕ್ರೆ ಯಾವಾಗಲೂ ಸುದ್ದಿಯಲ್ಲಿ ಇರುತ್ತಿದ್ದರು. ವಿವಾಹಿತ ರಾಜ್ ಠಾಕ್ರೆ ಬಾಲಿವುಡ್‌ ನಟಿ ಸೋನಾಲಿ ಬೆಂದ್ರೆಗೆ ಫುಲ್ ಫಿದಾ ಆಗಿದ್ದರು. ಇಬ್ಬರೂ ಪರಸ್ಪರ ಇಷ್ಟಪಟ್ಟು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಆಗಿದ್ದೇನು?

Raj Thackeray wanted to marry with  Sonali bendre but his uncle refused

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್'  ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಕೆಲವು ದಿನಗಳ ಹಿಂದೆ, ಪಠಾಣ್ ಸಿನಿಮಾ  ಸೆಟ್‌ನಿಂದ ಶಾರುಖ್ ಅವರ ಕೆಲವು ಫೋಟೋಗಳು ಬಹಿರಂಗಗೊಂಡಿದ್ದವು. ಈ ನಡುವೆ ಶಾರುಖ್ ಅವರ  ರಂಗಭೂಮಿ ಮತ್ತು ನಾಟಕಗಳನ್ನು ಮಾಡುತ್ತಿದ್ದಾಗ ದಿನಗಳ ಪೋಟೋಗಳನ್ನು ಸಂಜಯ್ ರಾಯ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು  ಶಾರುಖ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಜಯ್ ರಾಯ್ ಈಗ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಶಾರುಖ್‌ ಖಾನ್‌ರ ಕೆಲವು ಹಳೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Shahrukh Khan unseen photo viral during theatre days

ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. 67,600ರೂ ಆಗಿದೆ.

Gold Rate In Bengaluru 17 June 2021 in Kannada pod

Shocking cases in Haryana

Haryana Doctors said her son was dead But mother love brought son back to life pod

ರಾಖಿ ಸಾವಂತ್ ಸಂಕಷ್ಟಕ್ಕೆ ಸ್ಪಂದಿಸಿದ ಸಂಜಯ್ ದತ್ ಸಹೋದರಿ

After Salman Khan, Sanjay Dutt's sister Priya Dutt helps Rakhi Sawant mah

ಪುಂಡಿಪಲ್ಲೆಯನ್ನು ಇಂಗ್ಲಿಷ್ನಲ್ಲಿ ಗೊಂಗುರ ಎಂದು ಕರೆಯುತ್ತಾರೆ ಇದನ್ನು ಪುಲಚಿಕೆರೆ , ಅಂಬಡಿ, ಮೆಸ್ತ್ ಅಂತಲೂ ಕರೆಯುತ್ತಾರೆ. ಇದು ಭಾರತದ ದಕ್ಷಿಣ ಭಾಗದ ಕೆಲವೆಡೆ ಬಳಸುತ್ತಾರೆ. ಇದರ ಎಲೆ ಮೂರು ಭಾಗಗಳಾಗಿದ್ದು, ಹುಳಿ ರುಚಿ ಹೊಂದಿದೆ. ಇದರಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್, ನಾರಿನಾಂಶ ವಿಟಮಿನ್ ಮತ್ತು ಕಬ್ಬಿಣದ ಅಂಶಗಳಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ತೂಕ ಕಳೆದು ಕೊಳ್ಳಬಯಸುವವರು ಮತ್ತು ಆರೋಗ್ಯ ಕಾಳಜಿವಹಿಸುವವರು ಈ ಪುಂಡಿ ಪಲ್ಲೆ ಉಪಯೋಗಿಸಿದರೆ ಒಳ್ಳೆಯದು.

Benefits of having gongura daily for hair care and avoid cancer

ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ನೋವು ಹೆಚ್ಚಿನ ಮಹಿಳೆಯರಿಗೆ ಕಾಡುತ್ತದೆ. ಸಂಶೋಧನೆ ಪ್ರಕಾರ, ಸುಮಾರು 75 ಪ್ರತಿಶತದಷ್ಟು ಮಹಿಳೆಯರು ತಮ್ಮ ಜೀವನದ ಒಂದು ಹಂತದಲ್ಲಿ ನೋವಿನ ಲೈಂಗಿಕತೆಯನ್ನು ಅನುಭವಿಸುತ್ತಾರೆ, ಹೆಚ್ಚಿನ ಮಹಿಳೆಯರು ದೀರ್ಘಕಾಲದ ನೋವನ್ನು ಅನುಭವಿಸುತ್ತಾರೆ. ಆಗಾಗ್ಗೆ ನೋವಿನ ಲೈಂಗಿಕತೆಯನ್ನು ಅನುಭವಿಸುವ ಅನೇಕ ಮಹಿಳೆಯರು ಸಹ ಇದ್ದಾರೆ. ಅಷ್ಟಕ್ಕೂ ಈ ನೋವು ದೈಹಿಕವೋ, ಮಾನಸಿಕವೋ?

Why sex creates pain among few women and make them scared
undefined
Cannibal is jailed for 15 years in Spain for killing his mother pod

ನೀವು ಗಮನಿಸಿರಬಹುದು ಕೆಲವೊಮ್ಮೆ ವೈದ್ಯರು ನಮ್ಮನ್ನು ಪರೀಕ್ಷೆಗೆ ಒಳಪಡಿಸದೆಯೇ ದೇಹವನ್ನು ಹೊರಗಿನಿಂದ ನೋಡುತ್ತಲೇ ಅನೇಕ ಸಮಸ್ಯೆಗಳ ಬಗ್ಗೆ ಹೇಳುತ್ತಾರೆ. ಈ ರೀತಿ ಹೇಳಿದಾಗ ಆಶ್ಚರ್ಯವಾಗುತ್ತೆ. ನಮ್ಮ ಸಮಸ್ಯೆ ನಮಗೆ ಗೊತ್ತು. ಆದ್ರೆ ಟೆಸ್ಟ್ ಮಾಡದೆಯೇ ವೈದ್ಯರಿಗೆ ಹೇಗೆ ತಿಳಿಯಿತು? ತುಂಬಾ ಸರ್ವಿಸ್ ಇರೋ ಡಾಕ್ಟರ್ ಇರಬೇಕು ಎನ್ನಿಸುತ್ತದೆ. ಆದ್ರೆ ವಾಸ್ತವವಾಗಿ, ದೇಹವು ಯಾವುದೇ ರೀತಿಯ ಸಮಸ್ಯೆ ಅಥವಾ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತವೆ.

White spot on Nails tells about health

Arun Singh

Karnataka BJP Leaders welcomes To Arun Singh at Bengaluru Airport rbj

ಹಿಂದೂ ನಂಬಿಕೆಯ ಪ್ರಕಾರ, ಉಪವಾಸವು ದೇಹದಲ್ಲಿನ ಅವ್ಯವಸ್ಥೆಯನ್ನು ತಟಸ್ಥಗೊಳಿಸುವ ಅಥವಾ ಕಡಿಮೆ ಮಾಡುವ ಮಾರ್ಗವನ್ನು ಹೊಂದಿದೆ. ಆಹಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಉಪವಾಸ ಮಾಡುವಾಗ, ಇಡೀ ದೇಹವು ಆಧ್ಯಾತ್ಮಿಕತೆಯ ಕಡೆಗೆ ಹೋಗಲು ಸಹಾಯ ಮಾಡುತ್ತದೆ. ಹಿಂದೂಗಳು ವ್ರತ ಅಥವಾ ಪವಿತ್ರ ದಿನವನ್ನು ಆಚರಿಸುವಲ್ಲಿ ಉಪವಾಸವನ್ನು ಅನುಸರಿಸುತ್ತಾರೆ. ನಿರ್ದಿಷ್ಟ ದಿನದ ಉಪವಾಸವನ್ನು ನೋಡೋಣ-

Hindu belief in fasting according to days

ಸಾಲ್ಮನ್ ಮೀನಿನಲ್ಲಿರುವ  ಒಮೇಗಾ 3 ಅತ್ಯಂತ ಆರೋಗ್ಯಕರ ಪೌಷ್ಟಿಕ ಆಹಾರ. ಸಾಲ್ಮನ್ ಮೀನಿನಲ್ಲಿ ಇರುವ ಕೊಬ್ಬನ್ನು ಎಣ್ಣೆಯಾಗಿ ಪರಿವರ್ತಿಸಿ ಕ್ಯಾಪ್ಸುಲ್ ಅನ್ನು ತಯಾರಿಸಲಾಗುವುದು. ಇದು ಆರೋಗ್ಯವನ್ನು ರಕ್ಷಿಸುತ್ತದೆ  ಇದನ್ನು ಪೂರಕ ಆಹಾರವಾಗಿ ಮಾತ್ರೆ ರೂಪದಲ್ಲಿ ಸೇವಿಸಬಹದು. ಮಾಂಸಾಹಾರಿಗಳು ಸಾಲ್ಮನ್ ಮೀನನ್ನು ತಿನ್ನುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಅದು ಅಸಾಧ್ಯ. ಹಾಗಾಗಿ ಪೂರಕ ಆಹಾರ ಅಂದರೆ ಮಾತ್ರೆ ರೂಪದಲ್ಲಿ ಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ.

Eat Salmon fish regularly to get Omega 3 for good health

ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ.

Benefits of having banana stem juice in empty stomach

ಜ್ಯೋತಿಷ್ಯದಲ್ಲಿ, ಒಂಬತ್ತು ಗ್ರಹಗಳ ಪರಿಹಾರಕ್ಕಾಗಿ ಒಂಬತ್ತು ರತ್ನಗಳು ಮತ್ತು ಅನೇಕ ಉಪರತ್ನಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅವುಗಳಲ್ಲಿ ಪ್ರಮುಖವಾದ ರತ್ನಗಳು ವಜ್ರ, ಮಾಣಿಕ್ಯ, ನೀಲಮಣಿ ಮತ್ತು ಪಚ್ಚೆ. ಈ ಪೈಕಿ, ನೀಲಮಣಿಗೆ ಸಂಬಂಧಿಸಿದಂತೆ, ಈ ರತ್ನ ಒಬ್ಬ ವ್ಯಕ್ತಿಗೆ ಸರಿ ಹೊಂದಿದರೆ, ಅದು ಅವನಿಗೆ ಸಂತೋಷವನ್ನು ನೀಡುತ್ತದೆ. ಮತ್ತೊಂದೆಡೆ, ಅವರ ಕುಂಡಲಿಯ ಪ್ರಕಾರ, ನೀಲಮಣಿ ಶುಭವಾಗದಿದ್ದರೆ, ಅದು ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ, ತಜ್ಞರನ್ನು ಸಂಪರ್ಕಿಸಿದ ನಂತರವೇ ಅದನ್ನು ಧರಿಸಬೇಕು.

Things to keep in mind before wearing sapphire

ಬ್ರೇಕ್ ಫಾಸ್ಟಿಗೇನು ತಿನ್ನಬೇಕು?

Eat this every morning to keep your energy level high whole day

ಪೋಟೋದಿಂದಲೇ ಹವಾ ಎಬ್ಬಿಸಿದ ರಶ್ಮಿಕಾ, ಹಾಟ್ ಎಂದ ಆಶಿಕಾ

Actress Rashmika mandanna shares hot photo in social media mah

ಸಂಚಾರಿ ವಿಜಯ್ ಸ್ಮರಿಸಿದ ಶ್ರುತಿ, ಮೇಘನಾ, ಶ್ವೇತಾ ಚೆಂಗಪ್ಪ

Sandalwood pays last tribute to Actor Sachari Vijay mah

Team India Sanjay Manjrekar

ICC World Test Championship Final Sanjay Manjrekar Pics Team India Playing XI against New Zealand kvn
undefined
Spanish man allegedly killed kids to spite mom for getting new boyfriend pod

ಪಾನೀಯಗಳ ವಿಷಯಕ್ಕೆ ಬಂದಾಗ, ನಾವು ಆಗಾಗ್ಗೆ ಹಣ್ಣಿನ ಶೇಕ್ಗಳು ಮತ್ತು ಕಲ್ಲಂಗಡಿ, ಕಿತ್ತಳೆ ಮತ್ತು ಹೆಚ್ಚಿನ ತಾಜಾ ರಸಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಒಂದು ಭಾರತೀಯ ಬೆರ್ರಿಯನ್ನು ಆಗಾಗ್ಗೆ ನಿರ್ಲಕ್ಷಿಸಲಾಗುತ್ತದೆ ಮತ್ತು ಅದು ಕೊಕುಮ್. ಕೊಕುಮ್ ನೇರಳೆ ಬಣ್ಣದ ಬೆರ್ರಿಯಾಗಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚು ಸಿಗುತ್ತದೆ. ಇದನ್ನು ಸಾಮಾನ್ಯವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬಳಸಲಾಗುತ್ತದೆ. ಈ ಸಿಹಿ ಮತ್ತು ಹುಳಿ ಬೇಸಿಗೆಯ ಹಣ್ಣು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಮತ್ತು ನಿರ್ಜಲೀಕರಣ ಮತ್ತು ಸನ್ ಸ್ಟ್ರೋಕ್ ಅನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ.

Kokum health benefits and recipe of making its juice
gold rate down
Gold Rate in Bengaluru 13June 2021 in Knanada pod

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳು ತಮ್ಮ ಕಾರುಬಾರು ಪ್ರಾರಂಭ ಮಾಡುತ್ತವೆ. ತಿನ್ನಬೇಕು ಎಂದು ಆಸೆಯಿಂದ ಅಂಗಡಿಯಿಂದ ತಂದು ಇಟ್ಟಿರುವ ಹಣ್ಣುಗಳನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ನೊಣಗಳು ಮುತ್ತಿಕೊಂಡಿರುತ್ತವೆ.

how to keep flies away from fruits simple tips

Brain

Avoid foods that effect your brain and be healthy

ಚಿನ್ನದ ಆಭರಣಗಳನ್ನು ಧರಿಸುವುದು ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಪದ್ಧತಿ. ಹಬ್ಬಗಳು ಅಥವಾ ವಿವಾಹ ಸಮಾರಂಭಗಳಲ್ಲಿ, ಭಾರತೀಯ ಮಹಿಳೆಯರು ಹೆಚ್ಚಾಗಿ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಚಿನ್ನವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಹೂಡಿಕೆಗೆ ಉತ್ತಮ ಆಯ್ಕೆ. ದೀಪಾವಳಿ ಮತ್ತು ಅಕ್ಷಯ ತೃತೀಯದಂದು ಚಿನ್ನದ ಖರೀದಿಯನ್ನು ಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಕೆಲವೇ ಜನರಿಗೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದಿದೆ.

Wearing gold ornaments fashion and health benefits

Photo Gallery: Check out the latest Kannada news photo gallery. View the latest Kannada celebrities images, Kannada actor photos, actresses images, model photos, latest pictures from Sandalwood industry. Get the latest photos on Karnataka news, trending news, viral photos, sports, technology, lifestyle, politics, travel, national news, international news and much more online only at Suvarna News.