What to check before buying gold jewellery: ಚಿನ್ನ ಖರೀದಿಸುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ. ಇಲ್ಲದಿದ್ದರೆ ನಿಮ್ಮ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
MBean and Mia Khalifa relationship: ಈ ವದಂತಿಯ ಬಗ್ಗೆ ಮಿಯಾ ಖಲೀಫಾ ಸ್ವತಃ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಹೇಳಿಕೆಯನ್ನು ನೇರವಾಗಿ ತಳ್ಳಿಹಾಕಿದರು.
Does sleeping without clothes increase lifespan: ಬೆತ್ತಲೆಯಾಗಿ ಮಲಗುವುದರಿಂದ ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆಯೇ?, ಸಾಮಾಜಿಕ ಮಾಧ್ಯಮದಲ್ಲಿನ ಈ ಪೋಸ್ಟ್ ನಿಜವೇ? ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆ?. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..
Diaper Myth Truth: ಸೋಶಿಯಲ್ ಮೀಡಿಯಾದಲ್ಲಿ ಡೈಪರ್ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳಿಗೆ ಡೈಪರ್ ಹಾಕುವುದರಿಂದ ಕಿಡ್ನಿ ಹಾಳಾಗುತ್ತದೆ ಎಂಬ ಸುದ್ದಿ ವೈರಲ್ ಆಗಿದೆ. ಇದರಲ್ಲಿ ಸತ್ಯಾಂಶವೇನು ಎಂದು ಈಗ ತಿಳಿಯೋಣ.
Bungee jumping viral video: ಯುವತಿ ಎತ್ತರದಿಂದ ಜಿಗಿಯುತ್ತಿದ್ದಂತೆ ಜೋರಾಗಿ ಕಿರುಚಿದಳು. ಕೆಲವು ಕ್ಷಣಗಳ ನಂತರ ಅವಳ ಧ್ವನಿ ಶಾಂತವಾಯಿತು. ದೇಹವು ಸಡಿಲಗೊಳ್ಳಲು ಪ್ರಾರಂಭಿಸಿತು. ಇದು ಅಲ್ಲಿದ್ದ ಎಲ್ಲರಿಗೂ ಆಘಾತವನ್ನುಂಟು ಮಾಡಿತು.
Fact Check: ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡುತ್ತಿದೆ ಎಂದು ಹೇಳುವ ನಕಲಿ ಲಿಂಕ್ನೊಂದಿಗೆ ಒಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಫ್ಯಾಕ್ಟ್ ಚೆಕ್ನಲ್ಲಿ ಈ ಸಂದೇಶ ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಇಂತಹ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ.
ಗೋಮಾಂಸದ ರಫ್ತಿನಲ್ಲಿ ಸದ್ಯ ಭಾರತಕ್ಕೆ ಎರಡನೆಯ ಸ್ಥಾನವಿದ್ದು, ಪೂಜಿಸುವ ಆಕಳನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಪ್ರಚಾರವಾಗ್ತಿದೆ. ಆದರೆ ಇದರ ಅಸಲಿಯತ್ತು ಏನು? ಇಲ್ಲಿದೆ ಡಿಟೇಲ್ಸ್
ಇದನ್ನು ನೋಡುತ್ತಿದ್ದ ಹಾಗೆ ಎಲ್ಲರ ಮನಸ್ಸಿನಲ್ಲಿ ಮೂಡಿದ್ದು ಅದೊಂದೇ ಪ್ರಶ್ನೆ. ಕೋತಿಯು ಮನುಷ್ಯರಂತೆ ವ್ಲಾಗ್ ಅನ್ನು ಹೇಗೆ ಮಾಡಬಹುದು. ಅದು ಕೂಡ ಮಾನವ ಧ್ವನಿಯಲ್ಲಿ.
ಹೆಲಿಕಾಪ್ಟರ್ನಿಂದ ಚಿತ್ರೀಕರಿಸಲಾದ, ಡಜನ್ಗಟ್ಟಲೆ ದೈತ್ಯ ಅನಕೊಂಡಗಳು ನದಿಯಲ್ಲಿ ಈಜುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೆಹಲ್ಗಾಮ್ ದಾಳಿಯ ಬಳಿಕ ಹಿಂದೂಗಳನ್ನು ಗುರಿಯಾಗಿಸಿಲ್ಲ ಎಂದ ಹೇಳಿಕೆ ನೀಡಿದ್ದ ಯುವತಿಯ ಫೋಟೋ ರಾಹುಲ್ ಗಾಂಧಿಯವರ ಜೊತೆ ವೈರಲ್ ಆಗಿತ್ತು. ಇದೀಗ ಬೇಹುಗಾರಿಕೆ ಆರೋಪದಲ್ಲಿ ಬಂಧಿತಳಾಗಿರುವ ಜ್ಯೋತಿ ಮಲ್ಹೋತ್ರಾಳ ಫೋಟೋ ಕೂಡ ರಾಹುಲ್ ಜೊತೆ ವೈರಲ್ ಆಗಿದೆ. ಆದರೆ ಎರಡೂ ಫೋಟೋಗಳು ತಿರುಚಲ್ಪಟ್ಟಿವೆ ಎಂದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ.
Get reliable Fact Checks (ಸತ್ಯಶೋಧನೆ) in Kannada from Asianet Suvarna News. We debunk fake news and verify information to bring you the truth. ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು, ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಮಗೆ ನಿಖರವಾದ ಸತ್ಯವನ್ನು ತಲುಪಿಸುತ್ತೇವೆ.