Astrology

(Search results - 1922)
• Festivals7, Jul 2020, 5:33 PM

ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!?

ಕನಸುಗಳು ಬೀಳುವುದು ನಿಮಗೆ ಆ ಕ್ಷಣದಲ್ಲಿ ಕಹಿ ಎನಿಸಿದರೂ ಅದು ನಿಮಗೆ ಇನ್ನೇನೋ ಮುನ್ಸೂಚನೆಯನ್ನು ನೀಡಿದಂತೆ ಎನ್ನುವುದನ್ನು ಮರೆಯಬೇಡಿ. ಕೆಲವು ಕನಸುಗಳು ನಿಮಗೆ ಒಳ್ಳೆಯದನ್ನು ಮಾಡಿ, ಶುಭ ಫಲವನ್ನು ಕೊಡುತ್ತಾವಾದರೂ ಮತ್ತೆ ಕೆಲವು ಕೆಡುಕುಗಳ ಬಗ್ಗೆ ಎಚ್ಚರಿಕೆಯನ್ನು ಕೊಡುತ್ತದೆ. ಅದರ ಸುಳಿವು ಅರಿತು ನೀವು ಎಚ್ಚೆತ್ತುಕೊಂಡಿರೆಂದಾದರೆ ನೀವು ಬುದ್ಧಿವಂತರಾಗುತ್ತೀರಿ ಎನ್ನುತ್ತದೆ ಸ್ವಪ್ನಶಾಸ್ತ್ರ. ಈಗ ಬಹುಮುಖ್ಯವಾಗಿ ಹಣ್ಣುಗಳು ಕನಸಿನಲ್ಲಿ ಕಂಡರೆ? ಅವುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ? ಮರಗಳಲ್ಲಿ ಅವುಗಳನ್ನು ಕಂಡರೆ? ಅದರಿಂದ ಏನು ಲಾಭ-ನಷ್ಟ ಎಂಬ ಬಗ್ಗೆ ಸ್ವಪ್ನಶಾಸ್ತ್ರ ಹೇಳುತ್ತದೆ. ಆ ಬಗ್ಗೆ ಸ್ವಲ್ಪ ನೋಡೋಣ.

• Festivals7, Jul 2020, 5:08 PM

ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

ಶನಿದೇವರ ಕೃಪೆಯನ್ನು ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ. ಜನರ ಕರ್ಮಕ್ಕೆ ಅನುಸಾರ ಫಲವನ್ನು ನೀಡುವವ ಶನಿದೇವ. ಎಲ್ಲರಿಗೂ ಕಷ್ಟಗಳನ್ನು ನೀಡುತ್ತಾನೆಂದಲ್ಲ, ಶನಿಗ್ರಹದಿಂದ ಒಳಿತಾಗಿದ್ದೂ ಉಂಟು. ಶನಿಗೆ ಪ್ರಿಯವಾದ ಈ ರಾಶಿಯವರಿಗೆ ಶನಿದೇವನ ಕೃಪೆ ಸದಾ ಇರುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ್ಯಾವ ರಾಶಿಯವರಿಗಿದೆ ಈ ಕೃಪೆ ಸಿಗಲಿದೆ ತಿಳಿಯೋಣ ಬನ್ನಿ.

• Festivals7, Jul 2020, 3:58 PM

ಧರಣಿ ‘ಮಂಡಲ’ ಮಧ್ಯದೊಳಗೆ; ಮಂಡಲ ಎಂಬುದು ಚಿತ್ರವೇ, ಚಿತ್ತ ಪರಿಧಿಯೇ!

ಕೊರೋನಾ ಕಾಲಕ್ಕೆ ಆಧ್ಯಾತ್ಮ ಹೆಚ್ಚು ಆಪ್ತವಾಗುತ್ತಿದೆ. ಸ್ಪಿರಿಚ್ಯುವಲ್‌ ಎಕ್ಸ್‌ಪೀರಿಯನ್ಸ್‌ಅನ್ನು ಇನ್ನಷ್ಟುಗಾಢವಾಗಿಸುವುದು ಮಂಡಲಗಳು. ಈ ವೃತ್ತಾಕಾರದ ರಚನೆಗಳ ಹಿಂದಿರುವ ಅದಮ್ಯ ಶಕ್ತಿಯ ಕುರಿತ ಬರಹವಿದು.

• Video Icon

Panchanga7, Jul 2020, 8:25 AM

ಪಂಚಾಂಗ: ಇಂದು ಮಹಾವಿಷ್ಣುವಿನ ನಕ್ಷತ್ರವಿದ್ದು, ಆರಾಧನೆಗೆ ಪ್ರಶಸ್ತ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಶ್ರವಣ ನಕ್ಷತ್ರ. ಶ್ರವಣ ನಕ್ಷತ್ರ ವಿಷ್ಣುವಿನ ನಕ್ಷತ್ರ ಎಂದು ಶಾಸ್ತ್ರ ಪರಿಗಣಿಸುತ್ತದೆ. ಇಂದು ಮಂಗಳವಾರವಾಗಿದ್ದು ಸುಬ್ರಹ್ಮಣ್ಯ ಸ್ವಾಮಿ ಅಥವಾ ಅಮ್ಮನವರು ಅಥವಾ ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ದಿನ ಇದಾಗಿದೆ.

• Today's7, Jul 2020, 7:02 AM

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸವಾಗಲಿದೆ

07 ಜುಲೈ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• 12 jyotirlingas of Lord Shiva photo gallery
Video Icon

Panchanga6, Jul 2020, 8:23 AM

ಪಂಚಾಂಗ: ಇಂದು ಸೋಮೇಶ್ವರನನ್ನು ಆರಾಧಿಸಿದರೆ ವಿಶೇಷ ಫಲ ನಿಮ್ಮದಾಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ಪ್ರತಿಪತ್ ತಿಥಿ, ಉತ್ತರಾಷಾಢ ನಕ್ಷತ್ರ. ಇಂದು ಸೋಮವಾರವಾಗಿದ್ದು, ಪರಮೇಶ್ವರ ಹಾಗೂ ಚಂದ್ರನನ್ನು ಆರಾಧಿಸಿದರೆ ಶುಭ ಫಲ ಸಿಗುತ್ತದೆ. ಪರಮೇಶ್ವರನನ್ನು ಪೂಜಿಸಿದರೆ ಚಂದ್ರನನ್ನು ಪೂಜಿಸಿದಂತಾಗುತ್ತದೆ. ಆದರೂ ಚಂದ್ರನ ಅಧಿದೇವತೆಯಾಗಿರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ವಿಶೇಷ ಫಲ ಸಿಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• astrology

Today's6, Jul 2020, 6:58 AM

ದಿನ ಭವಿಷ್ಯ: ಈ ರಾಶಿಯವರಿಗೆ ಸುಖ ನಷ್ಟ, ರೋಗ ಬಾಧೆ!

06 ಜುಲೈ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

SN july born

Festivals5, Jul 2020, 3:38 PM

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸ್ವಭಾವದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಇಷ್ಟ. ವ್ಯಕ್ತಿಗೆ ತನ್ನ ಗುಣ ಏನು ಎಂಬುದು ಗೊತ್ತಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಜುಲೈ ತಿಂಗಳಿನಲ್ಲಿ ಜನಿಸಿದವರ ಗುಣ, ಸ್ವಭಾವಗಳು ಹೇಗಿರುತ್ತವೆ? ಅವರಿಗೆ ಯಾವ ರೀತಿಯ ಜಯ ಸಿಗುತ್ತದೆ? ಅಥವಾ ಸಮಸ್ಯೆಗಳಾಗುತ್ತವೆಯೇ? ಅವರು ಎಲ್ಲರಿಗಿಂತ ಹೇಗೆ ಭಿನ್ನವಾಗಿರುತ್ತಾರೆ ಎಂಬಿತ್ಯಾದಿ ಅಂಶಗಳೇ ಬಗ್ಗೆ ತಿಳಿಯೋಣ...

SN lunar eclipse 2020

Festivals5, Jul 2020, 3:33 PM

ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಏನಾಗುತ್ತೆ ಗೊತ್ತಾ?

ಚಂದ್ರನು ಸಂಬಂಧಗಳ ಅಧಿಪತಿ. ಚಂದ್ರಗ್ರಹಣ ಆಗುವುದು ಎಂದರೆ ಸ್ವಲ್ಪ ಕಾಲದವರೆಗೆ ಚಂದ್ರನು ಭೂಮಿಯ ಮೇಲಿನಿಂದ ಅದೃಶ್ಯನಾಗುವನು. ಇದರಿಂದ ಅನೇಕ ಮಂದಿಯ ಸಂಬಂಧಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸತ್ಪರಿಣಾಮವೂ ಇದೆ, ದುಷ್ಪರಿಣಾಮವೂ ಇದೆ.

SN money

Festivals5, Jul 2020, 2:55 PM

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ತಿಂಗಳು-ತಿಂಗಳು ಬರುವ ಆದಾಯದಲ್ಲಿ ಹಣ ಕೂಡಿಡುವುದು ಒಂದು ಕಲೆ. ಕೆಲವರು ಖರ್ಚು ಮಾಡುವುದರಲ್ಲಿ ಎತ್ತಿದ ಕೈ ಇನ್ನೂ ಕೆಲವರು ಕೂಡಿಡುವುದಕ್ಕೆ ಸೈ. ಸಿಕ್ಕಾಪಟ್ಟೆ ಆಸ್ತಿ ಮಾಡಿ ರಾಯಲ್ ಲೈಫ್‌ ನೋಡುತ್ತಿರುವವರಿಗೆ ಇದು ಸುಲಭ ಎಂದೆನಿಸಬಹುದು ಆದರೆ ತಿಂಗಳಾದರೆ ಲೋನ್‌, EMI ಕಟ್ಟುವವರದಂತು ತುಂಬಾನೇ ಕಷ್ಟದ ಬದುಕು. ಆದರೆ ಈ ನಾಲ್ಕು ರಾಶಿಯವರಿಗೆ ಹಣ ಕೂಡಿಡುವುದು ತುಂಬಾನೇ ಸರಳವಂತೆ.....

গুরু তত্ত্ব যে কোনও রূপেই আমাদের সামনে আসতে পারে। উদাহরণস্বরূপ আমরা যদি কোনও অচেনা শহরে ভ্রমণ করি, আর পথও অজানা, তবে আমরা মোবাইলে নেভিগেশনটি খুলে আমাদের ঠিকানায় পৌঁছোই।

Video Icon

Panchanga5, Jul 2020, 8:28 AM

ಇಂದು ಗುರು ಪೌರ್ಣಿಮೆ; ಹಿನ್ನಲೆ ಹಾಗೂ ಮಹತ್ವವಿದು..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವಡ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ವ್ಯಾಸ ಪೂರ್ಣಿಮೆ/ ಗುರು ಪೂರ್ಣಿಮೆ. ಗುರು ಪೂರ್ಣಿಮೆಯ ಮಹತ್ವ, ಇದರ ಹಿಂದಿನ ಕತೆ? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

• Astrology
Video Icon

Today's5, Jul 2020, 7:12 AM

ದಿನ ಭವಿಷ್ಯ: ಈ ರಾಶಿಯವರ ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸ!

05 ಜುಲೈ 2020, ಭಾನುವಾರದ ಭವಿಷ್ಯ| ಇಂದು ಗುರು ಪೂರ್ಣಿಮಾ. ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Video Icon

Astrology4, Jul 2020, 6:52 PM

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

• Video Icon

Astrology4, Jul 2020, 3:07 PM

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

ನಾಳೆ ಸಂಭವಿಸಲಿರುವ ಚಂದ್ರ ಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಲಿದೆ. ಒಂದು ತಿಂಗಳಲ್ಲಿ ಮೂರು ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಗ್ರಹಣ ಅಂದ ಕೂಡಲೇ ಆತಂಕ ಶುರುವಾಗುತ್ತೆ. ಶುಭನೋ, ಅಶುಭನೋ ಅನ್ನೋ ಚರ್ಚೆ ಶುರುವಾಗುತ್ತೆ. ನಾಳೆ ಚಂದ್ರಗ್ರಹಣ ಹಾಗೂ ಗುರು ಪೌರ್ಣಮಿ ಒಟ್ಟಿಗೆ ಬಂದಿದೆ. ಅರೆನೆರಳಿನ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ನಾಳೆ ಸಂಭವಿಸಲಿರುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದರ ಪ್ರಭಾವ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಹೆಚ್ಚಿನ ಮಾಹಿತಿ ನೀಡುತ್ತಾರೆ..!

সোমবার ও শুক্রবারে মহাদেবের পুজোয় গম অর্পন করলে দ্রুত সন্তান ধারণের স্বপ্ন পূরণ হয়।

Video Icon

Panchanga4, Jul 2020, 8:32 AM

ಪಂಚಾಂಗ: ಇಂದಿನಿಂದ ಪರಶಿವ ಯೋಗ ನಿದ್ರೆಗೆ ಜಾರುತ್ತಾನೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಮೂಲಾ ನಕ್ಷತ್ರ. ಪರಶಿವ ಇಂದಿನಿಂದ ಯೋಗ ನಿದ್ರೆಗೆ ಜಾರುತ್ತಾನೆ. ಜೊತೆಗೆ ಇಂದು ಮೂಲ ನಕ್ಷತ್ರವಿರುವುದರಿಂದ ಇದು ಸರಸ್ವತಿಯ ನಕ್ಷತ್ರ. ಆ ಮಾತೆಯನ್ನೂ ಆರಾಧಿಸಿದರೆ ಶುಭಫಲ ನಿಮ್ಮದಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!