Asianet Suvarna News Asianet Suvarna News

Pakistan Economic Crisis : ನಾವು ಭಾರತಕ್ಕೆ ಬರ್ತೀವಿ, ಸೇರಿಸಿಕೊಳ್ಳಿ: ಪಾಕ್ ಜನರ ಬೇಡಿಕೆ

ಪಾಕಿಸ್ತಾನ ಸಧ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ರಿಟಿಕಲ್‌ ಆಗುತ್ತಾ ಹೋಗುತ್ತಿದೆ. ಇದಕ್ಕೆ ಕಾರಣ ಪಾಕ್‌ ಮಾಡಿದ್ದ ಕರ್ಮ ಕಾಂಡಗಳು.

ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದ್ದು, ಜನರು ನಿತ್ಯ ಪರದಾಟ ನಡೆಸುತ್ತಿದ್ದಾರೆ. ಗೋಧಿ ಹಿಟ್ಟಿನ ಚೀಲಕ್ಕಾಗಿ ಅಲ್ಲಿನ ಜನರು ಹಾಹಾಕಾರ ಅನುಭವಿಸುತ್ತಿದ್ದು, ಹಸಿವೆಯಿಂದ ಕಂಗೆಟ್ಟು ಬಡವರ ಪರದಾಟ ನಡೆಸುತ್ತಿದ್ದಾರೆ. ಪಾಕಿಸ್ತಾನದ ಹೆಣ್ಮಕ್ಕಳು ಸಿಕ್ಕ ಸಿಕ್ಕವರ ಮುಂದೆ ಕೈ ಒಡ್ಡುತ್ತಿದ್ದಾರೆ.‌ ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನರು ನಮ್ಮನ್ನು ನಿಮ್ಮ ದೇಶಕ್ಕೆ ಸೇರಿಸಿಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಪಾಕ್‌ ಜನ ಅಲ್ಲಿನವರ ವಿರುದ್ಧ ರೋಸಿ ಹೋಗಿದ್ದಾರೆ. ನಮ್ಮನ್ನು ಇಂಡಿಯಾಕ್ಕೆ ಸೇರಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Big3 Impact : ಸುವರ್ಣ ನ್ಯೂಸ್ ಫಲಶ್ರುತಿ: ಹೆರೂರು ಹಾಡಿ ಗ್ರಾಮಕ್ಕೆ ಬಂತು ಬಸ್

Video Top Stories