ಸ್ಮೋಕ್ ಮಾಡೋದ್ರಿಂದ ಗರ್ಭಧಾರಣೆಗೆ ತೊಂದರೆಯಾಗುತ್ತಾ?
ಇವತ್ತಿನ ಕಾಲದಲ್ಲಿ ಜನ್ರು ಸ್ಮೋಕಿಂಗ್, ಡ್ರಿಕ್ಕಿಂಗ್ ಹ್ಯಾಬಿಟ್ ಇಲ್ಲಾಂದ್ರೆ ಲೈಫೇ ಇಲ್ವೇನೋ ಅನ್ನೋ ಹಾಗೆ ಆಡ್ತಾರೆ. ಆದ್ರೆ ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಬಹುತೇಕರಿಗೆ ಗೊತ್ತಿದೆ. ಹಾಗೆಯೇ ಸ್ಮೋಕಿಂಗ್‌ನಿಂದ ಗರ್ಭಧಾರಣೆಗೆ ತೊಂದರೆಯಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಕಾಲ ಬದಲಾಗಿದೆ. ಇವತ್ತಿನ ಕಾಲದಲ್ಲಿ ಗಂಡು-ಹೆಣ್ಣು ಅನ್ನೋ ವ್ಯತ್ಯಾಸವಿಲ್ದೆ ಎಲ್ರೂ ಸ್ಮೋಕ್ ಮಾಡ್ತಾರೆ. ಸ್ಮೋಕಿಂಗ್, ಡ್ರಿಕ್ಕಿಂಗ್ ಹ್ಯಾಬಿಟ್ ಇಲ್ಲಾಂದ್ರೆ ಲೈಫೇ ಇಲ್ವೇನೋ ಅನ್ನೋ ಹಾಗೆ ಆಡ್ತಾರೆ. ಆದ್ರೆ ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಬಹುತೇಕರಿಗೆ ಗೊತ್ತಿದೆ. ಹಾಗೆಯೇ ಸ್ಮೋಕಿಂಗ್‌ನಿಂದ ಗರ್ಭಧಾರಣೆಗೆ ತೊಂದರೆಯಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು, ಮಹಿಳೆಯರು ಧೂಮಪಾನ ಮಾಡುವುದು ಹಲವು ರೀತಿಯ ಸಂತಾನೋತ್ಪತ್ತಿ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಮಾತ್ರವಲ್ಲ ಗಂಡಸರು ಸ್ಮೋಕ್ ಮಾಡೋದ್ರಿಂದ ವೀರ್ಯದ ಸಂಖ್ಯೆ ಅಥವಾ ಗುಣಮಟ್ಟ ಕಡಿಮೆಯಾಗುತ್ತೆ.. ಇದು ಸಹ ಗರ್ಭಧಾರಣೆಗೆ ಅಡ್ಡಿಯಾಗುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಸೂತಿ ಮತ್ತು ಸ್ರೀರೋಗ ತಜ್ಞೆ ಡಾ.ಅರುಣಾ ಮುರಳೀಧರ್ ನೀಡಿದ್ದಾರೆ.
ಗರ್ಭಾವಸ್ಥೆಯಲ್ಲೂ ತಂಬಾಕು ಜಗಿಯುತ್ತಿದ್ದ ತಾಯಿ: ಆಗಷ್ಟೇ ಜನಿಸಿದ ಮಗುವಿನ ದೇಹದಲ್ಲಿ 3000 ಪಾಲು ಅಧಿಕ ನಿಕೋಟಿನ್