Asianet Suvarna News Asianet Suvarna News

ಮಕ್ಕಳಿಗೆ ಬಾಟಲ್‌ನಲ್ಲಿ ಹಾಲುಣಿಸುವ ಮುನ್ನ ಎಚ್ಚರ

ಕಾಲ ಬದಲಾದಂತೆ ಪೇರೆಂಟಿಂಗ್ ಸ್ಟೈಲ್ ಸಹ ಬದಲಾಗಿದೆ. ಕೆಲಸ, ಕಚೇರಿಯ ಒತ್ತಡಕ್ಕೆ ಸಿಲುಕಿ ತಾಯಂದಿರುವ ಬಾಟಲ್‌ನಲ್ಲಿ ತುಂಬಿ ಹಾಲನ್ನು ಮಕ್ಕಳಿಗೆ ನೀಡುತ್ತಾರೆ. ಈ ಅಭ್ಯಾಸ ಮಕ್ಕಳ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.
 

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಅಂತಾರೆ. ನವಜಾತ ಶಿಶುಗಳಿಗೆ ತಾಯಿಯ ಹಾಲು ಅತ್ಯುತ್ತಮ ಆಹಾರ. 6 ತಿಂಗಳ ಕಾಲ ತಾಯಿಯ ಹಾಲನ್ನು ಮಾತ್ರ ಕುಡಿಯುವ ಮಕ್ಕಳಿಗೆ ರೋಗಗಳ ಅಪಾಯ ತುಂಬಾ ಕಡಿಮೆ ಎಂದು ಹೇಳಲಾಗುತ್ತೆ. ಆದರೆ ಕಾಲ ಬದಲಾದಂತೆ ಪೇರೆಂಟಿಂಗ್ ಸ್ಟೈಲ್ ಸಹ ಬದಲಾಗಿದೆ. ಕೆಲಸ, ಕಚೇರಿಯ ಒತ್ತಡಕ್ಕೆ ಸಿಲುಕಿ ತಾಯಂದಿರುವ ಬಾಟಲ್‌ನಲ್ಲಿ ತುಂಬಿ ಹಾಲನ್ನು ಮಕ್ಕಳಿಗೆ ನೀಡುತ್ತಾರೆ. ಈ ಅಭ್ಯಾಸ ವರ್ಕಿಂಗ್‌ ಮಾಮ್‌ಗಳಿಗೆ ಅನುಕೂಲಕರವಾಗಿದೆ ನಿಜ. ಆದ್ರ ಇದು ಮಕ್ಕಳ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಕ್ಕಳಿಗೆ ಹಾಲಿನ ಪೌಡರ್ ತಿನ್ನಿಸಬಹುದಾ? ಯಾವಾಗ?

 

 

Video Top Stories