ಮನೆ ಓನರ್​​​ಳನ್ನೇ ಪಟಾಯಿಸಿಬಿಟ್ಟ; ಅವರನ್​​ ಬಿಟ್​​, ಇವರನ್​ ಬಿಟ್​​ ಅವಳ್ಯಾರು?

ಗೆಳತಿಯ ತಮ್ಮನೇ ಈಕೆಯ ತಮ್ಮನೇ ದಿಲೀಪನ ಕಥೆ ಮುಗಿಸಿದ್ದು.. ಅಷ್ಟಕ್ಕೂ ಈ ಗೆಳತಿ ಅಮೃತ ಮತ್ತು ಈ ದಿಲೀಪನಿಗೂ ಇದ್ದಿದ್ದು ಎಂಥಹ ಸಂಬಂಧ.. ಅಮೃತಾಳ ತಮ್ಮನೇ ದಿಲೀಪನನ್ನ ಕೊಂದಿದ್ದೇಕೆ..? 

Share this Video
  • FB
  • Linkdin
  • Whatsapp

ಆತ ತನ್ನದೇ ಆದ ಕಾರ್ಗೋ ಬ್ಯುಸಿನೆಸ್​​​ ನಡೆಸುತ್ತಿದ್ದ... ಒಳ್ಳೆ ಸಂಪಾದನೆ ಇತ್ತು.. ಮನೆಯಲ್ಲಿ ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳು... ತನ್ನ ಲೈಫ್​​ನ ತನ್ನ ಇಷ್ಟದಂತೇ ನಡೆಸುತ್ತಿದ್ದ.. ಆದ್ರೆ ಆವತ್ತೊಂದು ದಿನ ಗೆಳತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂಜೆ ಸ್ನ್ಯಾಕ್ಸ್​​ ತಿನ್ನಲು ಗೆಳತಿ ಮತ್ತು ಮಕ್ಕಳ ಜೊತೆ ಹೊರಗೆ ಹೋದವನು ಕಿಡ್​ನ್ಯಾಪ್​ ಆಗಿಬಿಟ್ಟ

Related Video