42 ದಿನ ಓಟಿಟಿ ಬಿಗ್ ಬಾಸ್‌; 16 ಸ್ಪರ್ಧಿಗಳ ಬಗ್ಗೆ ವಿಶೇಷ ಮಾಹಿತಿ ರಿವೀಲ್!

ಕಲರ್ಸ್‌ ಕನ್ನಡ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಅವರು ಬಿಗ್ ಬಾಸ್ ಓಟಿಟಿ ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 16 ಸ್ಪರ್ಧಿಗಳು 42 ದಿನಗಳ ಕಾಲ ಓಟಿಟಿ ಬಿಗ್ ಬಾಸ್‌ ಮನೆಯಲ್ಲಿರುತ್ತಾರೆ, ಫಿನಾಲೆ ಹಂತ ತಲುಪುವ ಟಾಪ್‌ 3 ಮಂದಿ ನೆರವಾಗಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ ಸೀಸನ್ 9 ಪ್ರವೇಶ ಮಾಡಲಿದ್ದಾರಂತೆ. ಏನೇ ಬದಲಾವಣೆಗಳು ಆದರೂ ಅದು ವೀಕ್ಷಕರಿಂದಲೇ ಆಗಬೇಕು ಏಕೆಂದರೆ ವೋಟ್ ಮಾಡುವುದು ಅವರೇ ಎಂದಿದ್ದಾರೆ. 
 
Share this Video
  • FB
  • Linkdin
  • Whatsapp

ಕಲರ್ಸ್‌ ಕನ್ನಡ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಅವರು ಬಿಗ್ ಬಾಸ್ ಓಟಿಟಿ ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 16 ಸ್ಪರ್ಧಿಗಳು 42 ದಿನಗಳ ಕಾಲ ಓಟಿಟಿ ಬಿಗ್ ಬಾಸ್‌ ಮನೆಯಲ್ಲಿರುತ್ತಾರೆ, ಫಿನಾಲೆ ಹಂತ ತಲುಪುವ ಟಾಪ್‌ 3 ಮಂದಿ ನೆರವಾಗಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ ಸೀಸನ್ 9 ಪ್ರವೇಶ ಮಾಡಲಿದ್ದಾರಂತೆ. ಏನೇ ಬದಲಾವಣೆಗಳು ಆದರೂ ಅದು ವೀಕ್ಷಕರಿಂದಲೇ ಆಗಬೇಕು ಏಕೆಂದರೆ ವೋಟ್ ಮಾಡುವುದು ಅವರೇ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video