May 21, 2025, 11:40 AM IST
ಕರಿಮಣಿ ಸೀರಿಯಲ್ ಪ್ರೋಮೋದಲ್ಲಿ ಹೊಸ ಟ್ವಿಸ್ಟ್ ರಿವೀಲ್ ಆಗಿದೆ. ಸಾಹಿತ್ಯಾಗೆ ಅರುಂಧತಿ ಬಣ್ಣ ತಿಳಿಯುವ ಸಮಯ ಬಂದಿದೆ. ಆದ್ರೆ ಪ್ರೋಮೋ ನಂಬೋಕೆ ನೆಟ್ಟಿಗರು ಸಿದ್ಧರಿಲ್ಲ.
May 20, 2025, 12:03 PM IST
ಕರಿಮಣಿ ಧಾರಾವಾಹಿಯಲ್ಲಿ ಪ್ರಸನ್ನನೇ ಬ್ಲ್ಯಾಕ್‌ರೋಜ್ ಎಂದು ಕರ್ಣನಿಗೆ ತಿಳಿದಿದೆ. ನಿನಗಾಗಿ ಧಾರಾವಾಹಿಯಲ್ಲಿ ಜೀವನ ನಿಜವಾದ ಗುರುತು ಬಯಲಾಗಿದ್ದು, ಹೊಸ ಕಥಾಹಂದರ ಆರಂಭವಾಗಿದೆ.
May 19, 2025, 8:42 PM IST
ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಭೂಮಿಕಾ ರಮೇಶ್ ಶಮಂತ್ ಬ್ರೋ ಗೌಡ ಅವರ ಮದುವೆಯ ದಿನ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
May 18, 2025, 5:58 PM IST
ಅಮೃತಧಾರೆಯ ಮಲ್ಲಿಯಿಂದ ಭಾರ್ಗವಿ ಎಲ್ಎಲ್ಬಿ ಆಗಿರೋ ನಟಿ ರಾಧಾ ಭಗವತಿ ವಾಪಸ್ ಮಲ್ಲಿಯಾಗಿ ಬಂದ್ರಾ? ಏನಿದು ವಿಷ್ಯ?
May 15, 2025, 2:02 PM IST
ಕೆಟ್ಟವರಿಗೆ ಕೆಟ್ಟದ್ದೇ ಆಗುತ್ತೆ ಎನ್ನುವ ಮಾತಿದೆ. ಆದ್ರೆ ಕೆಟ್ಟದ್ದು ಮಾಡಿದ್ದು ಪಾಲಕರು, ಶಿಕ್ಷೆ ಮಕ್ಕಳಿಗೆ ಅಂದ್ರೆ ಹೇಗೆ? ಕರಿಮಣಿ ಸೀರಿಯಲ್ ನಲ್ಲಿ ಯಾರದ್ದೋ ತಪ್ಪಿಗೆ ಈಗ ಯಾರಿಗೋ ಶಿಕ್ಷೆಯಾಗಿದೆ. ಅರುಂಧತಿಗೆ ಶಾಕ್ ನಲ್ಲಿದ್ದಾಳೆ.
May 10, 2025, 10:09 AM IST
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾಳ ಮದುವೆಗೆ ಹೊಸ ತಿರುವು ಪಡೆದುಕೊಂಡಿದೆ. ಪಾರ್ಕ್‌ನಲ್ಲಿ ಪೂಜಾ ಮತ್ತು ಕಿಶನ್ ಮಾತನಾಡುತ್ತಿರುವಾಗ ಹಿರಿಯರು ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.
May 9, 2025, 10:31 AM IST
‘ನೂರು ಜನ್ಮಕೂ’ ಧಾರಾವಾಹಿಯಿಂದ ನಟ ಧನುಷ್ ಗೌಡ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ನಟ ಸ್ನೇಹಿತ್ ಗೌಡ ಬಂದಿದ್ದಾರೆ. ಧನುಷ್ ಗೌಡ ಅವರು ಯಾಕೆ ಹೊರ ನಡೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
May 8, 2025, 12:37 PM IST
ಪುರುಷರನ್ನು ಕಂಡ್ರೆ ಆಗಲ್ಲ ಎನ್ನುತ್ತಿದ್ದ ಝಾನ್ಸಿ ಬದಲಾಗಿದ್ದಾಳೆ. ರಾಘು ಎಂಬ ಪ್ರೀತಿ ಝಾನ್ಸಿ ಮನದಲ್ಲಿ ಚಿಗುರಿದೆ. ಝಾನ್ಸಿ ಆಡಿದ ಮಾತಿಗೆ ರಾಘು ಶಾಕ್ ಆಗಿದ್ದಾನೆ.
May 7, 2025, 9:33 PM IST
ಹೆಂಡತಿ ಏನಾದರೂ ಬೇಕು ಎಂದು ಕೇಳಿದಾಗ ಈ ಸಲ ದುಡ್ಡಿಲ್ಲ, ಮುಂದಿನ ತಿಂಗಳು ನೋಡೋಣ ಅಂತೀರಾ? ಹಾಗಿದ್ರೆ ಈ ವಿಡಿಯೋ ಅನ್ನು ಒಮ್ಮೆ ನೋಡಲೇಬೇಕು!
May 7, 2025, 3:42 PM IST
ಕಲರ್ಸ್ ಕನ್ನಡ ವಧು ಸೀರಿಯಲ್ ಪ್ರೇಮಿಗಳಿಗೆ ಇಲ್ಲೊಂದು ಅವಕಾಶವಿದೆ. ನಿಮ್ಮ ನೆಚ್ಚಿನ ನಟಿ ವಧು, ಸಾರ್ಥಕ್ ಕಿವಿಯಲ್ಲಿ ಏನು ಹೇಳಿದ್ರು, ಮುಂದೇನಾಯ್ತು? ಇದನ್ನು ಕಥೆ ರೂಪದಲ್ಲಿ ಹೇಳುವ ಛಾನ್ಸ್ ಸಿಕ್ಕಿದೆ.
May 7, 2025, 1:30 PM IST
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾಳ ಮದುವೆ ಮಾತುಕತೆಗೆ ತಾಂಡವ್ ಅಡ್ಡಿಪಡಿಸಿದ್ದಾನೆ. ಭಾಗ್ಯ ಗಂಡನನ್ನು ಬಿಟ್ಟಿದ್ದಾಳೆ ಎಂದು ಹೇಳಿ, ಪೂಜಾಳ ಮದುವೆಯನ್ನು ನಿಲ್ಲಿಸಿದ್ದಾನೆ. ಪೂಜಾ ಮತ್ತು ಆಕೆಯ ಕುಟುಂಬದವರು ಈ ಅವಮಾನಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ?
May 5, 2025, 9:12 PM IST
ರಾಮಾಚಾರಿ ನಟಿ ಮೌನ ಗುಡ್ಡೆಮನೆ ಸೀರೆಯುಟ್ಟು ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದು, ಆಕೆಯ ಅಂದವನ್ನು ನೋಡಿ ಕರಗಿ ನೀರಾಗಿದ್ದಾರೆ ಅಭಿಮಾನಿಗಳು.
May 5, 2025, 1:26 PM IST
ನಿರೂಪಕಿ ಹಾಗೂ ನಟಿ ಅನುಪಮಾ ಗೌಡ ಅಭಿಮಾನಿಗಳು ಖುಷಿಯಾಗಿದ್ದಾರೆ. ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡರನ್ನು ನೋಡ್ತಿದ್ದ ಫ್ಯಾನ್ಸ್ ಗೆ ಈಗ ಸೀರಿಯಲ್ ನಲ್ಲಿ ಅಕ್ಕನನ್ನು ನೋಡುವ ಅವಕಾಶ ಸಿಕ್ಕಿದೆ.
May 4, 2025, 3:02 PM IST
ಊಟಿಯಲ್ಲಿ ಶೂಟಿಂಗ್ ವೇಳೆ ಹಾಗೂ ಆ್ಯಂಕರ್ ಸೃಜನ್ ಲೋಕೇಶ್ ಅವರ ಮನೆಯಲ್ಲಿ ಭೂತ ಕಂಡ ಅನುಭವವನ್ನು ತೆರೆದಿಟ್ಟಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.
May 4, 2025, 11:38 AM IST
ಮಜಾ ಭಾರತ ಖ್ಯಾತಿಯ ಚಂದ್ರಪ್ರಭ ಅವರು ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಚಿತ್ರರಂಗದ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಭಾರತಿ ಪ್ರಿಯ ಜೊತೆ ಮದುವೆಯಾಗಿ ಡುಪ್ಲೆಕ್ಸ್ ಮನೆ ಕಟ್ಟಿಸಿದ್ದಾರೆ.