Malayalam
Newsable
Kannada
KannadaPrabha
Telugu
Tamil
Bangla
Hindi
Marathi
mynation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಓಟಿಟಿ
ಓಟಿಟಿ
ಇತ್ತೀಚಿನ OTT ಸುದ್ದಿಗಳು, ಬಿಡುಗಡೆಗಳು ಮತ್ತು ವಿಮರ್ಶೆಗಳ ಕುರಿತು ನವೀಕೃತವಾಗಿರಿ. ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಮೂಲ ವಿಷಯಗಳು ಸೇರಿದಂತೆ ಓವರ್-ದಿ-ಟಾಪ್ ಪ್ಲಾಟ್ಫಾರ್ಮ್ಗಳ ಜಗತ್ತನ್ನು ಅನ್ವೇಷಿಸಿ.
All
105 NEWS
85 PHOTOS
7 VIDEOS
16 WEBSTORIESS
216 Stories
ನೆಟ್ಫ್ಲಿಕ್ಸ್ನಲ್ಲಿ ದಾಖಲೆಯ ಬೆಲೆಗೆ ಮಾರಾಟವಾದ ಮಹೇಶ್ ಬಾಬು-ರಾಜಮೌಳಿ ಸಿನಿಮಾ OTT ರೈಟ್ಸ್!
Jul 11 2025, 08:24 AM IST
ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತು ಸೂಪರ್ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ನ 'SSMB29' ಸಿನಿಮಾ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಆಸ್ಕರ್ ಪ್ರಶಸ್ತಿ ವಿಜೇತ RRR ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಆರಂಭಿಕ ಹಂತದಲ್ಲಿದೆ.
Bigg Boss in OTT: ಟಿವಿಗೂ ಮೊದಲು ಓಟಿಟಿಯಲ್ಲಿ ಈ ಬಾರಿಯ ಬಿಗ್ಬಾಸ್- ಒಬ್ಬರಲ್ಲ, ಮೂವರು ನಿರೂಪಕರು!
Jul 08 2025, 06:51 PM IST
ಈ ಬಾರಿಯ ಬಿಗ್ಬಾಸ್ ಹಲವು ವಿಶೇಷತೆಗಳಿಂದ ಕೂಡಿದ್ದು ಟಿವಿಗೂ ಮುನ್ನ ಓಟಿಟಿಯಲ್ಲಿ ಪ್ರಸಾರ ಆಗಲಿದೆ. ಐದು ತಿಂಗಳು ಷೋ ನಡೆಯಲಿದ್ದು, ಮೂವರು ನಿರೂಪಕರು ಇರಲಿದ್ದಾರೆ ಎನ್ನಲಾಗಿದೆ. ಫುಲ್ ಡಿಟೇಲ್ಸ್ ಇಲ್ಲಿದೆ..
Panchayat Season 4 ಭಾರೀ ಯಶಸ್ಸಿನ ಬಳಿಕ ಮತ್ತೊಂದು ಗುಡ್ನ್ಯೂಸ್ ಕೊಟ್ಟ ಟೀಂ!
Jul 07 2025, 04:11 PM IST
ಪಂಚಾಯತ್ ಸೀಸನ್ 4ರ ಭರ್ಜರಿ ಯಶಸ್ಸಿನ ನಂತರ, ಅಮೆಜಾನ್ ಪ್ರೈಮ್ ವಿಡಿಯೋ ಪಂಚಾಯತ್ ಸೀಸನ್ 5 ಘೋಷಿಸಿದೆ! ಅಭಿಮಾನಿಗಳು ಸುಮಾರು ಒಂದು ವರ್ಷ ಕಾಯಬೇಕಾಗಬಹುದು. ಇದು 2026 ರಲ್ಲಿ ಬಿಡುಗಡೆಯಾಗಲಿದೆ.
OTT Release This Week: ಒಟಿಟಿಯಲ್ಲಿ ರಿಲೀಸ್ ಆದ ವೀಕ್ಷಕರ ನಿದ್ದೆಗೆಡಿಸುವಂಥ ಸಿನಿಮಾಗಳು!
Jul 07 2025, 03:57 PM IST
ಜುಲೈನಲ್ಲಿ OTT ಪ್ಲಾಟ್ಫಾರ್ಮ್ಗಳಲ್ಲಿ ಹಲವಾರು ರೊಮ್ಯಾಂಟಿಕ್ ಸಿನಿಮಾಗಳು ಮತ್ತು ವೆಬ್ ಸಿರೀಸ್ಗಳು ಬಿಡುಗಡೆಯಾಗುತ್ತಿವೆ, ಅವುಗಳಲ್ಲಿ ಅತ್ಯುತ್ತಮ ಸಿನಿಮಾ ಲಿಸ್ಟ್ ಇಲ್ಲಿದೆ.
OTT Releases This Week: ಈ ವಾರ OTT ಯಲ್ಲಿ ಬಿಡುಗಡೆಯಾಗಲಿವೆ ಸಾಲು ಸಾಲು ಸಿನಿಮಾಗಳು
Jul 04 2025, 04:05 PM IST
ಅಭಿಷೇಕ್ ಬಚ್ಚನ್ ಅವರ ಕಾಲಿಧರ್ ಲಾಪತಾದಿಂದ ಹಿಡಿದು ಪ್ರಿಯಾಂಕಾ ಚೋಪ್ರಾ ಅವರ ಹೆಡ್ ಆಫ್ ದಿ ಸ್ಟೇಟ್ಸ್ ವರೆಗೆ ನೀವು ಈ ವಾರ ಓಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳು.
Karna Serial: ಕೋರ್ಟ್ ಅಂಗಳದಿಂದ OTTಗೆ ಬಂದ ಕರ್ಣ! ನಾಳೆಯಿಂದ ಟಿವಿ ಪರದೆಯ ಮೇಲೆ: ಜೋಡಿಯ ರೊಮಾನ್ಸ್ ನೋಡಿ!
Jul 02 2025, 11:07 PM IST
ಕರ್ಣ ಸೀರಿಯಲ್ ವಿವಾದ ಕೋರ್ಟ್ ಅಂಗಳದಿಂದ ಓಟಿಟಿಗೆ ಕಾಲಿಟ್ಟಿದ್ದು, ಟಿವಿ ಪರದೆಯ ಮೇಲೂ ನಾಳೆಯಿಂದ ಪ್ರಸಾರ ಆಗಲಿದೆ. ಇದರ ನಡುವೆಯೇ, ಕರಣ್ ಮತ್ತು ನಿಧಿಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
Netflixಗೆ ಹಣ ಕಟ್ಟೋದು ಬಿಟ್ಟುಬಿಡಿ; ಈ 5 ಸೈಟ್ನಲ್ಲಿ ಉಚಿತವಾಗಿ ನೋಡಿ!
Jun 30 2025, 07:09 PM IST
Netflix ಉಚಿತ: Netflix ನಂತಹ ವಿಷಯವನ್ನು ಉಚಿತವಾಗಿ ವೀಕ್ಷಿಸಲು ಬಯಸುವಿರಾ? Tubi TV, Pluto TV, Roku Channel ನಂತಹ ವೇದಿಕೆಗಳಲ್ಲಿ ಉಚಿತ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಿ. ಕೆಲವು ಜಾಹೀರಾತುಗಳನ್ನು ವೀಕ್ಷಿಸಬೇಕಾಗುತ್ತದೆ, ಆದರೆ ಚಂದಾದಾರಿಕೆಯ ಅಗತ್ಯವಿಲ್ಲ!
Romantic Movies on OTT: ಬೇರೆ ಲೋಕಕ್ಕೆ ಕರೆದೊಯ್ಯೋ 5 ರೊಮ್ಯಾಂಟಿಕ್ ಸಿನಿಮಾಗಳು OTT ಯಲ್ಲಿ ಲಭ್ಯ! ಯಾವುವು?
Jun 30 2025, 12:13 PM IST
ಎಷ್ಟೇ ಆಕ್ಷನ್, ಹಾರರ್, ಥ್ರಿಲ್ಲರ್ ಸಿನಿಮಾ ಬಂದ್ರೂ ಕೂಡ ರೊಮ್ಯಾಂಟಿಕ್ ಸಿನಿಮಾ ಕಥೆಗಳಿಗೆ ಭಾರೀ ಬೇಡಿಕೆಯಿದೆ. ಒಟಿಟಿಯಲ್ಲಿ ಈ ಐದು ರೊಮ್ಯಾಂಟಿಕ್ ಸಿನಿಮಾಗಳು ಭಾರೀ ಪ್ರಮಾಣದಲ್ಲಿ ವೀಕ್ಷಣೆ ಆಗಿದೆ.
ಓಟಿಟಿಯಲ್ಲಿ ಟ್ರೆಂಡಿಂಗ್ ಆಯ್ತು ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ: ನಿರ್ಮಾಪಕರಿಗೂ ಶಾಕ್!
Jun 29 2025, 06:06 PM IST
ಪೂರಿ ಜಗನ್ನಾಥ್ ಅವರ ತಮ್ಮ ಸಾಯಿರಾಮ್ ಶಂಕರ್ ನಟಿಸಿರುವ 'ಒಕ ಪಥಕಂ ಪ್ರಕಾರಂ' ಚಿತ್ರ ಈಗ ಓಟಿಟಿಯಲ್ಲಿ ಸೂಪರ್ ಹಿಟ್ ಆಗಿದ್ದು, ಟ್ರೆಂಡಿಂಗ್ನಲ್ಲಿದೆ.
13 ನಿಮಿಷ, 30 ಲಕ್ಷ ವ್ಯೂವ್; ಮಲಯಾಳಂನ 3 ಪಾತ್ರಗಳ ಥ್ರಿಲ್ಲರ್ ಶಾರ್ಟ್ ಫಿಲಂ
Jun 28 2025, 01:05 PM IST
Thriller Short Movie: ಕೇರಳದ ಅರಣ್ಯ ಪ್ರದೇಶದಲ್ಲಿ ಫೋಟೋಗ್ರಾಫರ್ ರಿಷಿಗೆ ಎದುರಾಗುವ ಭಯಾನಕ ಅನುಭವಗಳನ್ನು ಈ ಕಿರುಚಿತ್ರ ಚಿತ್ರಿಸುತ್ತದೆ.
< previous
1
2
3
4
5
6
7
8
9
10
...
19
20
21
next >
Top Stories