ಫೇಸ್‌ಬುಕ್‌ ಲವ್‌; ಕಷ್ಟ ದಿನಗಳ ಬಗ್ಗೆ Niranjan Deshpande ಮಾತು

ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದರೆ ಅವರ ಪತ್ನಿ ಯಶಸ್ವಿನಿ ಸ್ಪರ್ಧಿಯಾಗಿದ್ದರು. ಯಶಸ್ವಿನಿ ಮಾಡುವ ಪ್ರತಿಯೊಂದು ಸ್ಕಿಟ್‌ಗೂ ತಾರತಮ್ಯ ಮಾಡದೆ ನಿರಂಜನ್ ತಮ್ಮ ಅಭಿಪ್ರಾಯ ಹೇಳುತ್ತಿದ್ದರು ಅಲ್ಲದೆ ಮನೆಯಲ್ಲೂ ಆಕ್ಟಿಂಗ್ ಟ್ರೈನಿಂಗ್ ಕೊಡುತ್ತಿದ್ದರಂತೆ. ಈ ಜೋಡಿ ಮತ್ತೊಂದು ವಿಶೇಷತೆ ಏನೆಂದರೆ ಇಬ್ಬರೂ ರಿಯಾಲಿಟಿ ಶೋ ಸೆಟ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೇಗೆ ಲವ್ ಆಯ್ತು? ಮದುವೆಯಲ್ಲಿ ವಿರೋಧ ವ್ಯಕ್ತವಾದಾಗ ಏನ್ ಮಾಡಿದ್ದರು ಎಂದು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video