ಸರಿಗಮಪ ವೇದಿಕೆ ಮೇಲೆ ಕನ್ನಡ ಹಬ್ಬ..ಕನ್ನಡ ಹಾಡುಗಳ ರಸದೌತಣ

ಸರಿಗಮಪ ವೇದಿಕೆ ಮೇಲೆ ಸ್ಪರ್ಧಿಗಳು ಕನ್ನಡ ರಾಜೋತ್ಸವ ಹಿನ್ನೆಲೆ ಕನ್ನಡ ಹಾಡುಗಳನ್ನು ಹಾಡಿ ಎಲ್ಲಾರನ್ನು ರಂಜಿಸಿದ್ರು.
 

Share this Video
  • FB
  • Linkdin
  • Whatsapp

ಸರಿಗಮಪ ವೇದಿಕೆ ಮೇಲೆ ಕನ್ನಡ ಹಬ್ಬ ಬಲು ಜೋರಾಗಿತ್ತು. ಸ್ಫರ್ಧಿಗಳು ನಮ್ಮ ನಾಡು ನುಡಿಯ ಸೊಬಗನ್ನು ಹಾಡಿನ ಮೂಲಕ ವರ್ಣಿಸಿದ್ರು. ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಕೊಂಡಾಡುವ ಹಾಡುಗಳನ್ನು ಆಯ್ದುಕೊಂಡು ಅದರ ರಸದೌತಣವನ್ನು ಎಲ್ಲಾರಿಗೂ ಉಣಬಡಿಸಿದ್ದಾರೆ. ಹಲವಾರು ಹೊರ ನಾಡಿನ ಸ್ಫರ್ಧಿಗಳು ಈಗಾಗಲೇ ತಮ್ಮ ಕಲೆಯನ್ನು ತೋರಿಸುತ್ತಿದ್ದಾರೆ. ಅವರ ಸುಮಧುರ ಕಂಠದಲ್ಲಿ ಕನ್ನಡ ಹಾಡುಗಳು ಕೇಳಿ ಬಂದವು. ಸರಿಗಮಪ ಕನ್ನಡ ಹಬ್ಬ ಹೇಗಿತ್ತು ಎಂಬ ವಿಡಿಯೋ ಇಲ್ಲಿದೆ..

ಇದನ್ನೂ ವೀಕ್ಷಿಸಿ: ಕರುನಾಡು ಮೆಚ್ಚಿದ ಶಿವ-ಸತಿ ಜೋಡಿ: ಬಿಗ್‌ಬಾಸ್‌ ಮನೆಯಲ್ಲಿ ಬದ್ಧ ವೈರಿಗಳಾದ ವಿನಯ್‌-ಸಂಗೀತ

Related Video