ಸೀತಾರಾಮ ಸೀರಿಯಲ್ನಲ್ಲಿ ಸಿಹಿಯ ಅಪಘಾತದ ವಿಷಯ ಸೀತಾಗೆ ತಿಳಿದಿದ್ದು, ಆಕೆ ಅಲ್ಲಿಯೇ ಓಡಾಡ್ತಿರೋ ವಿಷ್ಯ ಅಶೋಕ್ಗೆ ತಿಳಿದಿದೆ. ಮುಗಿಯತ್ತಾ ಸೀರಿಯಲ್?
Small Screen | Apr 22, 2025, 5:27 PM IST
ಜೀ ಕನ್ನಡ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಹೆತ್ತವರ ವಿರೋಧದ ನಡುವೆಯೂ ಅಭಿಷೇಕ್ ಜೊತೆ ವಿವಾಹವಾಗಿದ್ದಾರೆ. ತಂದೆ ಶಿವಕುಮಾರ್ ಭಟ್ ವಶೀಕರಣ ಆರೋಪ ಮಾಡಿದ್ದು, ಪೃಥ್ವಿ ಭಟ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.
Small Screen | Apr 22, 2025, 4:09 PM IST
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಹಿಂದಿ ಹಾಡಿಗೆ ರೀಲ್ಸ್ ಮಾಡುತ್ತಿದ್ದಂತೆಯೇ ಬಾಲಿವುಡ್ ಎಂಟ್ರಿ ಸುದ್ದಿ ಸದ್ದು ಮಾಡ್ತಿದೆ. ಏನದು?
Small Screen | Apr 22, 2025, 2:29 PM IST
ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಅವರು ಲವ್ ಮ್ಯಾರೇಜ್ ಮಾಡಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು..
Small Screen | Apr 21, 2025, 4:44 PM IST
ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿಗೆ ಹುಟ್ಟಿರೋ ಪುಟ್ಟ ಕಂದ ನಟಿ ಸುಧಾರಾಣಿ ಬಳಿ ಶೂಟಿಂಗ್ ವೇಳೆ ಹೇಗೆ ಇರುತ್ತೆ ನೋಡಿ...
Small Screen | Apr 21, 2025, 12:24 PM IST
ರಿಯಾಲಿಟಿ ಷೋ ಹೆಸರಿನಲ್ಲಿ ಇದೇನಿದು ಅಸಭ್ಯ ವರ್ತನೆ? ಟಾಸ್ಕ್ ಹೆಸರಿನಲ್ಲಿ ಅಣ್ಣಯ್ಯ ನಟಿ ಪಾರು ಉರ್ಫ್ ನಿಶಾ ರವಿಕೃಷ್ಣನ್ ಮುಜುಗರ ಅನುಭವಿಸಿರುವ ವಿಡಿಯೋ ವೈರಲ್ ಆಗಿದೆ.
Small Screen | Apr 20, 2025, 3:53 PM IST
ಡ್ರೋನ್ ಪ್ರತಾಪ್, ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ರೋಬೋ ಮಾಡುವ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲೆ ಆಗಿದ್ದೇನು ನೋಡಿ.
Small Screen | Apr 20, 2025, 2:54 PM IST
ಮದುವೆ ಎನ್ನುವುದು ಮನುಷ್ಯನಿಗೆ ಅನಿವಾರ್ಯನಾ? ಹೆಣ್ಣು ಮನೆಗೆ ಬೇಕೇ ಬೇಕಾ? ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನು ಕೇಳಿ...
relationship | Apr 20, 2025, 1:16 PM IST
ನಟಿ ವೈಷ್ಣವಿ ಗೌಡ ಅವರ ಎಂಗೇಜ್‌ಮೆಂಟ್ ಆಗುತ್ತಲೇ ಅವರ ಭಾವಿ ಪತಿಯ ಬಗ್ಗೆ, ಅವರ ಲವ್ ಸ್ಟೋರಿ ಬಗ್ಗೆ ಹಲವರಿಗೆ ಅನುಮಾನವಿದೆ. ಅವರು ಹೇಳಿದ್ದೇನು?
Small Screen | Apr 20, 2025, 12:54 PM IST
ಅಮೃತಧಾರೆಯಲ್ಲಿ ಲಚ್ಚಿ ಶಕುಂತಲಾಳ ಕಾಲನ್ನು ನೋಡಿದ್ದಾಳೆ. ತನ್ನ ಅಪಹರಣದ ಹಿಂದೆ ಅವಳ ಕೈವಾಡ ಇರುವುದು ಎಲ್ಲರಿಗೂ ಹೇಳ್ತಾಳಾ?
Small Screen | Apr 20, 2025, 11:11 AM IST
ಭಾವಿ ಪತಿಯ ಹೆಸರನ್ನು, ಅವರ ಬಗ್ಗೆ ಮಾಹಿತಿಯನ್ನು ತಪ್ಪಾಗಿ ಪ್ರಸಾರ ಮಾಡ್ತಿರೋ ಬಗ್ಗೆ ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ನೋವಿನಿಂದ ನುಡಿದಿದ್ದೇನು?
Small Screen | Apr 19, 2025, 5:11 PM IST
ಸೀತಾರಾಮ ಸೀರಿಯಲ್ ಸಿಹಿ ಉರ್ಫ್ ನಟಿ ರಿತು ಸಿಂಗ್ನ ರಿಯಲ್ ಅಮ್ಮ ಗೀತಾ ಅವರು ಡಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
Small Screen | Apr 19, 2025, 1:02 PM IST
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಎಂಗೇಜ್ ಆಗಿದ್ದಾರೆ. ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಈಗ ವೈಷ್ಣವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್‌ಮೆಂಟ್ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Small Screen | Apr 18, 2025, 5:47 PM IST
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು ಶೂಟಿಂಗ್ ವೇಳೆ ತೆರಳುತ್ತಿದ್ದಾಗ ತೆಪ್ಪ ಮುಗುಚಿ ಎಲ್ಲರೂ ನೀರಿಗೆ ಬಿದ್ದಿರೋ ಘಟನೆ ನಡೆದಿತ್ತು. ಏನದು?
Small Screen | Apr 18, 2025, 3:55 PM IST
ಮಹಾತ್ಮ ಗಾಂಧಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಮನಪರಿವರ್ತನೆ ಮಾಡಿಕೊಂಡಂತೆ, ಇಲ್ಲೊಬ್ಬ ಯುವಕ ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿ ಜೀವನ ಪಾಠವನ್ನು ಕಲಿತು ಸಂತಸಗೊಂಡಿದ್ದಾನೆ.
Small Screen | Apr 17, 2025, 9:19 PM IST