ವೀಕೆಂಡ್ ವಿತ್ ರಮೇಶ್‌ನಲ್ಲಿ 84 ಸಾಧಕರು ಕುಳಿತುಕೊಂಡಿದ್ದ ಕೆಂಪು ಕುರ್ಚಿ ರಿವೀಲ್
ಕನ್ನಡ ಕಿರುತೆರೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮಾರ್ಚ್ 25ರಿಂದ ಆರಂಭವಾಗಲಿದೆ. 84 ಸಾಧಕರು ಕುಳಿತುಕೊಂಡಿದ್ದ ಕೆಂಪು ಖುರ್ಚಿ ಫೋಟೋವನ್ನು ಪ್ರೆಸ್‌ಮೀಟ್‌ನಲ್ಲಿ ರಮೇಶ್ ಅರವಿಂದ್ ಮತ್ತು ರಾಘವೇಂದ್ರ ಹುಣಸೂರು ರಿವೀಲ್ ಮಾಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮೋಹಕ ತಾರೆ ರಮ್ಯಾ ಮೊದಲ ಅತಿಥಿಯಾಗಿ ಬರಲಿದ್ದಾರೆ.

ಕರ್ನಾಟಕದ 100 ಸಾಧಕರ ಕಥೆಯನ್ನು ಹೇಳುತ್ತಿರುವುದು ಹೆಮ್ಮೆ ಇದೆ: ರಮೇಶ್ ಅರವಿಂದ್