ಕರ್ನಾಟಕದ 100 ಸಾಧಕರ ಕಥೆಯನ್ನು ಹೇಳುತ್ತಿರುವುದು ಹೆಮ್ಮೆ ಇದೆ: ರಮೇಶ್ ಅರವಿಂದ್

ಮಾರ್ಚ್‌ 25ರಂದು ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಸೀಸನ್ 5 ಆರಂಭವಾಗಲಿದೆ. 100 ಸಿನಿಮಾಗಳನ್ನು ಮಾಡಿ 84 ಸಾಧಕರ ಕಥೆಯನ್ನು ಹೇಳುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಾಲ್ಕು ಸೀಸನ್‌ನಲ್ಲಿ ಎಷ್ಟು ಮನೋರಂಜನೆ ಸಿಗುತ್ತದೆ ಅಷ್ಟೇ ಮನೋರಂಜನೆ ಸೀಸನ್ 5ರಲ್ಲಿ ಕೊಡುವೆ ಎಂದು ಪ್ರೆಸ್‌ಮೀಟ್‌ನಲ್ಲಿ ರಮೇಶ್ ಮಾತನಾಡಿದ್ದಾರೆ.

First Published Mar 21, 2023, 4:51 PM IST | Last Updated Mar 21, 2023, 4:51 PM IST

ಮಾರ್ಚ್‌ 25ರಂದು ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಸೀಸನ್ 5 ಆರಂಭವಾಗಲಿದೆ. 100 ಸಿನಿಮಾಗಳನ್ನು ಮಾಡಿ 84 ಸಾಧಕರ ಕಥೆಯನ್ನು ಹೇಳುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಾಲ್ಕು ಸೀಸನ್‌ನಲ್ಲಿ ಎಷ್ಟು ಮನೋರಂಜನೆ ಸಿಗುತ್ತದೆ ಅಷ್ಟೇ ಮನೋರಂಜನೆ ಸೀಸನ್ 5ರಲ್ಲಿ ಕೊಡುವೆ ಎಂದು ಪ್ರೆಸ್‌ಮೀಟ್‌ನಲ್ಲಿ ರಮೇಶ್ ಮಾತನಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್; ರಾತ್ರಿ 10 ಗಂಟೆಗೆ ಹಿಟ್ ಆಗೋದು ಕ್ರೈಂ ಅಥವಾ ಕಾಮಿಡಿ: ರಾಘವೇಂದ್ರ ಹುಣಸೂರು