ಪುನೀತ್‌ ತರ ಇದ್ದಿಯ, ಬಿಗ್‌ ಸ್ಕ್ರೀನ್‌ನಲ್ಲಿ ನೋಡ್ಬೇಕು; ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಬಗ್ಗೆ ಸಹೋದರ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಲಲ್ಲಿ ಗಿಚ್ಚಿ ಗಿಲಿ ಗಿಲಿ ಕೂಡ ಒಂದು. ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಈ ಶೋ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೋನಲ್ಲಿ ಸ್ಪರ್ಧಿಯಾಗಿರುವ ಪ್ರಶಾಂತ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಶೋ ಬಗ್ಗೆ ಹಾಗೂ ಪ್ರಶಾಂತ್ ಬಗ್ಗೆ ಅವರ ಅಣ್ಣ ಮತ್ತು ಅತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಲಲ್ಲಿ ಗಿಚ್ಚಿ ಗಿಲಿ ಗಿಲಿ ಕೂಡ ಒಂದು. ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಈ ಶೋ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೋನಲ್ಲಿ ಸ್ಪರ್ಧಿಯಾಗಿರುವ ಪ್ರಶಾಂತ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಶೋ ಬಗ್ಗೆ ಹಾಗೂ ಪ್ರಶಾಂತ್ ಬಗ್ಗೆ ಅವರ ಅಣ್ಣ ಮತ್ತು ಅತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪ್ರಶಾಂತ್ ಅಣ್ಣ-ಅತ್ತಿಗೆ ಸಂತಸ ಹಂಚಿಕೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ತುಂಬಾ ಸಂತಸವಾಗುತ್ತಿದೆ. ಹುಡುಗಿ ಪಾತ್ರ ತುಂಬಾ ಚೆನ್ನಾಗಿ ಕಾಣುತ್ತೆ. ಕಲಾವಿದ ಆಗಬೇಕು ಎನ್ನುವ ಕನಸಿತ್ತು. ಈಗ ತುಂಬಾ ಬ್ಯುಸಿಯಾಗಿದ್ದಾರೆ. ಸೋಮಾರಿಯಾಗಿದ್ದ ಈಗ ಸಖತ್ ಆಕ್ಟೀವ್ ಆಗಿದ್ದಾನೆ. ಪ್ರಶಾಂತ್ ಕಾಮಿಡಿಗಿಂತ ತುಂಬಾ ಗಂಭೀರ ಪಾತ್ರ ಮಾಡಬೇಕು ಎಂದು ಅಣ್ಣ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video