Asianet Suvarna News Asianet Suvarna News

ಅನ್ನದಾತನಿಗೆ ಮೋಸ ಮಾಡಿಬಿಟ್ಟರಾ ಪ್ರಧಾನಿ ಮೋದಿ..?

ಅನ್ನದಾತನಿಗೆ ಮೋಸ ಮಾಡಿಬಿಟ್ಟರಾ ಪ್ರಧಾನಿ ಮೋದಿ..? ರೈತ ವಿರೋಧಿ ಮಸೂದೆ ತಂದಿಬಿಟ್ಟರಾ ಮೋದಿ..? ಎನ್ನುವ ಪರ ವಿರೋಧಗಳ ಚರ್ಚೆಗಳು

ಬೆಂಗಳೂರು, (ಸೆ.22): ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ನಿನ್ನೆಯಿಂದ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಕಾರ್ಯಕರ್ತರು ಆರಂಭಿಸಿರುವ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ಸಹ ಮುಂದುವರಿಸಿದ್ದು, ಫ್ರೀಡಂ ಪಾರ್ಕ್ ನಲ್ಲಿ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೆ.25ರಂದು ಕರ್ನಾಟಕ ಬಂದ್​ ಆಗುತ್ತಾ? ಇಲ್ವಾ? ಅಂತಿಮ ತೀರ್ಮಾನ ಪ್ರಕಟಿಸಿದ ರೈತ ಸಂಘ

ಅನ್ನದಾತನಿಗೆ ಮೋಸ ಮಾಡಿಬಿಟ್ಟರಾ ಪ್ರಧಾನಿ ಮೋದಿ..? ರೈತ ವಿರೋಧಿ ಮಸೂದೆ ತಂದಿಬಿಟ್ಟರಾ ಮೋದಿ..? ಎನ್ನುವ ಪರ ವಿರೋಧಗಳ ಚರ್ಚೆಗಳು

Video Top Stories