Shivamogga: ಎಕ್ಸಾಂಗೆ ಕೂರಿಸದಿದ್ರೂ ಪರ್ವಾಗಿಲ್ಲ, ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಪಟ್ಟು
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದೂ ಕೂಡಾ ಹೈಡ್ರಾಮ ನಡೆದಿದೆ. ಎಕ್ಸಾಂಗೆ ಕೂರಿಸದಿದ್ದರೂ ಪರವಾಗಿಲ್ಲ, ಮನೆಗೆ ಹೋಗ್ತೀವಿ. ಆದರೆ ಹಿಜಾಬ್ ಮಾತ್ರ ತೆಗೆಯೋದಿಲ್ಲ' ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ್ದಾರೆ.
ಶಿವಮೊಗ್ಗ (ಫೆ. 15): ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದೂ ಕೂಡಾ ಹೈಡ್ರಾ ನಡೆದಿದೆ. ಎಕ್ಸಾಂಗೆ ಕೂರಿಸದಿದ್ದರೂ ಪರವಾಗಿಲ್ಲ, ಮನೆಗೆ ಹೋಗ್ತೀವಿ. ಆದರೆ ಹಿಜಾಬ್ ಮಾತ್ರ ತೆಗೆಯೋದಿಲ್ಲ' ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ್ದಾರೆ.
ಹಿಜಾಬ್ (Hijab Row) ತೆಗೆಯಲು ವಿದ್ಯಾರ್ಥಿನಿಯರ ನಕಾರ. ಕಲಬುರ್ಗಿ ಸರ್ಕಾರಿ ಉರ್ದು ಶಾಲೆಗೆ ಸಾಮೂಹಿಕ ಗೈರಾಗಿದ್ದಾರೆ. ಶಾಲೆ ಬಿಡ್ತೀವಿ ಹೊರತು, ಹಿಜಾಬ್ ಬಿಡಲ್ಲ' ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
Hijab Row: ಹಿಜಾಬ್ ತೆಗೆಯಲು ಒಪ್ಪದೇ ಪರೀಕ್ಷೆಯನ್ನು ಬಿಟ್ಟು ಮನೆಗೆ ತೆರಳಿದ ವಿದ್ಯಾರ್ಥಿನಿಯರು
ದಾವಣಗೆರೆ ಡಿಎಂಆರ್ ಪ್ರೌಢಶಾಲೆಯಲ್ಲಿ ಹಿಜಾಬ್ ಇಲ್ಲದೇ ಪರೀಕ್ಷೆ ಬರೆಲು ವಿದ್ಯಾರ್ಥಿನಿಯರ ನಕಾರ. ಪರೀಕ್ಷೆ ಬಿಟ್ಟು 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯುವಂತೆ ಪ್ರಿನ್ಸಿಪಾಲ್ ಮನವೊಲಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, SSLC ಪೂರ್ವ ಸಿದ್ಧತಾ ಪರೀಕ್ಷೆಯನ್ನೇ ಬಿಟ್ಟು ಹೋಗಿದ್ದಾರೆ.