Hijab Row: ಹಿಜಾಬ್ ತೆಗೆಯಲು ಒಪ್ಪದೇ ಪರೀಕ್ಷೆಯನ್ನು ಬಿಟ್ಟು ಮನೆಗೆ ತೆರಳಿದ ವಿದ್ಯಾರ್ಥಿನಿಯರು

 ಡಿಎಂಆರ್ ಪ್ರೌಢಶಾಲೆಯಲ್ಲಿ ಹಿಜಾಬ್ ಇಲ್ಲದೇ ಪರೀಕ್ಷೆ ಬರೆಲು ವಿದ್ಯಾರ್ಥಿನಿಯರ ನಕಾರ. ಪರೀಕ್ಷೆ ಬಿಟ್ಟು 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. 

Share this Video
  • FB
  • Linkdin
  • Whatsapp

ದಾವಣಗೆರೆ (ಫೆ. 15): ಡಿಎಂಆರ್ ಪ್ರೌಢಶಾಲೆಯಲ್ಲಿ ಹಿಜಾಬ್ (Hijab) ಇಲ್ಲದೇ ಪರೀಕ್ಷೆ ಬರೆಲು ವಿದ್ಯಾರ್ಥಿನಿಯರ ನಕಾರ. ಪರೀಕ್ಷೆ ಬಿಟ್ಟು 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯುವಂತೆ ಪ್ರಿನ್ಸಿಪಾಲ್ ಮನವೊಲಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, SSLC ಪೂರ್ವ ಸಿದ್ಧತಾ ಪರೀಕ್ಷೆಯನ್ನೇ (SSLC Preparatory) ಬಿಟ್ಟು ಹೋಗಿದ್ದಾರೆ. 

Related Video