
ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?
ಇತ್ತೀಚೆಗೆ ಧೋನಿ ಮಗಳು ಝಿವಾ ಡಲ್ ಆಗಿದ್ದಳು. ಕಾರಣ ಏನಂದ್ರೆ ಝಿವಾ ಕನ್ನಡಕವನ್ನು ಬಾಲಿವುಡ್ ನಟ ಕದ್ದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಳಂತೆ. ಆದರೆ ಆ ಬಳಿಕ ಆದದ್ದೇ ಬೇರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಅ.09]: ಟೀಂ ಇಂಡಿಯಾ ಮಾಜಿ ನಾಯಕ MS ಧೋನಿಮಗಳು ಝಿವಾ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಝಿವಾ ಚಿತ್ರಕ್ಕೆ ಲಕ್ಷಗಟ್ಟಲೇ ಲೈಕ್’ಗಳು ಬರುತ್ತವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಲಿವುಡ್ ನಟರ ಜೊತೆ ಫುಟ್ಬಾಲ್ ಆಡಿದ ಧೋನಿ
ಇತ್ತೀಚೆಗೆ ಝಿವಾ ಡಲ್ ಆಗಿದ್ದಳು. ಕಾರಣ ಝಿವಾ ಕನ್ನಡಕವನ್ನು ಬಾಲಿವುಡ್ ನಟ ಕದ್ದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಳಂತೆ. ಆದರೆ ಆ ಬಳಿಕ ಆದದ್ದೇ ಬೇರೆ.
ಹೌದು ಧೋನಿ ಮಗಳ ತಕರಾರು ಏನು..? ಇದಕ್ಕೆ ಸ್ವತಃ ಧೋನಿ ಕೊಟ್ಟ ಸಮಜಾಯಿಸಿ ಏನು ಎನ್ನುವ ನಿಮ್ಮೆಲ್ಲ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...