Asianet Suvarna News Asianet Suvarna News
44 results for "

Ziva

"
MS Dhoni daughter Ziva turns 9 here is latest pics kvnMS Dhoni daughter Ziva turns 9 here is latest pics kvn

9ನೇ ಹುಟ್ಟುಹಬ್ಬ ಆಚರಿಸಿಕೊಂಡ ಝಿವಾ..! ಇಲ್ಲಿವೆ ನೋಡಿ ಧೋನಿ ಮಗಳ ಲೇಟೆಸ್ಟ್ ಫೋಟೋ

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ಮುದ್ದಿನ ಮಗಳು ಝಿವಾ ಧೋನಿ ತಮ್ಮ 9ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Feb 6, 2024, 6:03 PM IST

Former Team India captain Mahendra Singh Dhonis daughter Zivas school and fee details VinFormer Team India captain Mahendra Singh Dhonis daughter Zivas school and fee details Vin

ಅಬ್ಬಬ್ಬಾ..ಧೋನಿ ಮಗಳು ಝಿವಾ ಕಲೀತಿರೋ ಸ್ಕೂಲ್‌ ಫೀಸ್ ಇಷ್ಟೊಂದಾ?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಸಕ್ರಿಯವಾಗಿಲ್ಲದಿದ್ದರೂ, ಅವರ ಮಗಳು ಝಿವಾ, ವೀಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಆದ್ರೆ ಧೋನಿ ಮಗಳು ಕಲಿತೀರೋ ಸ್ಕೂಲ್ ಫೀಸ್ ಎಷ್ಟೆಂದು ನಿಮ್ಗೆ ಗೊತ್ತಿದ್ಯಾ?
 

Education Dec 7, 2023, 2:49 PM IST

Lavanya Pachisia who is leading India's top lingerie brand owned by Mukesh Ambani gowLavanya Pachisia who is leading India's top lingerie brand owned by Mukesh Ambani gow

ಅಂಬಾನಿ ಒಡೆತನದ ದೇಶದ ಟಾಪ್ ಒಳ ಉಡುಪು ಬ್ರ್ಯಾಂಡ್ ಕಂಪೆನಿ ಲಾಭದತ್ತ ಮುನ್ನಡೆಯಲು ಈ ಮಹಿಳೆಯೇ ಕಾರಣ

2020 ರಲ್ಲಿ ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್  160 ಮಿಲಿಯನ್‌ ಡಾಲರ್‌ Zivame ಅನ್ನು ಸ್ವಾಧೀನಪಡಿಸಿಕೊಂಡಿತು. ನಷ್ಟದ ಹಾದಿಯಲ್ಲಿದ್ದ ಈ ಕಂಪೆನಿ ಮತ್ತೆ ಲಾಭಕ್ಕೆ ಬರಲು ಈ ಮಹಿಳೆ ಕಾರಣ.

Fashion Dec 2, 2023, 4:12 PM IST

Popular brands owned by Mukesh Ambani's Reliance Industries gowPopular brands owned by Mukesh Ambani's Reliance Industries gow

ಭಾರತದಲ್ಲಿರುವ 16 ಬ್ರ್ಯಾಂಡ್‌ಗಳು ಅಂಬಾನಿ ಕೈಯಲ್ಲಿ; ದುಬಾರಿ ಜೀವನಕ್ಕೆ ಬಿದ್ದಿದ್ದೀರಾ?

ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರತನ್ ಟಾಟಾ ಅವರ ಟಾಟಾ ಗ್ರೂಪ್‌ನಂತಹ ಬಹುಕೋಟಿ ಸಂಘ ಸಂಸ್ಥೆಗಳ ಬಗ್ಗೆ ನಾವು ಹಲವಾರು ಬಾರಿ ಕೇಳುತ್ತೇವೆ. ಅವರು ಹೊಂದಿರುವ ಬ್ರ್ಯಾಂಡ್‌ಗಳ ಮೂಲಕ ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಪ್ರಭಾವ ಬೀರುತ್ತವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಇಂದು, ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಕೆಲವು ಬ್ರ್ಯಾಂಡ್‌ಗಳ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ಫೇವರಿಟ್ ಬ್ರಾಂಡ್‌ ಇದೆಯಾ? ತಿಳಿದುಕೊಳ್ಳಿ.

BUSINESS Aug 28, 2023, 12:03 PM IST

MS Dhoni Daughter Ziva Reaction On Chandrayaan 3 Landing Melts Hearts video goes viral kvnMS Dhoni Daughter Ziva Reaction On Chandrayaan 3 Landing Melts Hearts video goes viral kvn

ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಧೋನಿ ಪುತ್ರಿ ಝಿವಾ..! ವಿಡಿಯೋ ವೈರಲ್

ನಿರೀಕ್ಷೆಯಂತೆಯೇ ಆಗಸ್ಟ್ 23ರ ಸಂಜೆ 6.04 ನಿಮಿಷಕ್ಕೆ ಸುರಕ್ಷಿತವಾಗಿ ಚಂದ್ರನ ಮೇಲೆ ಇಸ್ರೋ ವಿಕ್ರಮ್ ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದು ಇಡೀ ದೇಶವೇ ಸಂಭ್ರಮಿಸುವಂತ ಸಾಧನೆ ಮಾಡಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ 4ನೇ ದೇಶ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ.

Cricket Aug 24, 2023, 12:21 PM IST

MS Dhoni daughter Ziva poses with Lionel Lionel Messi signed Argentina jersey kvnMS Dhoni daughter Ziva poses with Lionel Lionel Messi signed Argentina jersey kvn

ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಆಟೋಗ್ರಾಫ್‌ ಜೆರ್ಸಿ ಧರಿಸಿ ಪೋಸ್ ಕೊಟ್ಟ ಝಿವಾ ಧೋನಿ..!

ಧೋನಿ ಪುತ್ರಿಗೆ ವಿಶೇಷ ಗಿಫ್ಟ್ ಕಳಿಸಿಕೊಟ್ಟ ಲಿಯೋನೆಲ್ ಮೆಸ್ಸಿ
ಲಿಯೋನೆಲ್ ಮೆಸ್ಸಿ ಆಟೋಗ್ರಾಫ್‌ ಹೊಂದಿದ ಜರ್ಸಿ ಧರಿಸಿದ ಝಿವಾ ಧೋನಿ
ತಂದೆಯಂತೆ ಮಗಳು ಝಿವಾ ಕೂಡಾ ಅರ್ಜೆಂಟೀನಾ ತಂಡದ ಅಭಿಮಾನಿ

Cricket Dec 28, 2022, 1:15 PM IST

Dhoni Hugging Sakshi After Winning IPL Daughter Ziva lifts the Trophy dplDhoni Hugging Sakshi After Winning IPL Daughter Ziva lifts the Trophy dpl

ಧೋನಿ ಮಗಳು ಸಾಕ್ಷಿಯ ಪುಟ್ಟ ಕೈಯಲ್ಲಿ ದೊಡ್ಡ ಟ್ರೋಫಿ, ಇಂಟರ್‌ನೆಟ್‌ನಲ್ಲಿ ಕ್ಯೂಟೆಸ್ಟ್ ಫೋಟೋ

  • ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ IPLನ ಕ್ಯೂಟೆಸ್ಟ್ ಫೊಟೋ
  • ಪುಟ್ಟ ಕೈಗಳಲ್ಲಿ ದೊಡ್ಡ ಟ್ರೋಫಿ
  • ಧೋನಿಯ ಮುದ್ದು ಮಗಳ ಫೊಟೋ ಎಲ್ಲೆಡೆ ವೈರಲ್

Cricket Oct 16, 2021, 1:51 PM IST

Ziva Dhoni birthday Mahendra Singh Dhoni daughter turns 6 see her cute photosZiva Dhoni birthday Mahendra Singh Dhoni daughter turns 6 see her cute photos

ಫೋಟೋಗಳು -ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ!

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ. ಜೀವಾ ಧೋನಿ 06 ಫೆಬ್ರವರಿ 2015ರಂದು ದೆಹಲಿಯಲ್ಲಿ ಜನಿಸಿದಳು. ತನ್ನ ಕ್ಯುಟ್‌ನೆಸ್‌ನಿಂದ ಇಂಟರ್ನೆಟ್ ಸೆನ್ಸೇಷನ್‌ ಆಗಿದ್ದಾಳೆ ಧೋನಿ ಮಗಳು. ಮ್ಯಾಚ್‌ ಸಮಯಲ್ಲಿ ತಂದೆಯನ್ನು  ಚಿಯರ್‌ ಮಾಡುವ ಜೀವಾ ಫ್ಯಾನ್ಸ್‌ ಫೇವರೇಟ್‌.  

Cricket Feb 6, 2021, 6:55 PM IST

Former Team India Captain MS Dhoni Daughter Ziva to Make Commercial Debut Soon kvnFormer Team India Captain MS Dhoni Daughter Ziva to Make Commercial Debut Soon kvn

ಜಾಹೀರಾತು ಲೋಕಕ್ಕೆ ಕಾಲಿಟ್ಟ ಧೋನಿ ಪುತ್ರಿ ಝಿವಾ

ನೋಡಿ ಯಾರು ಆಟವಾಡಲು ಫೀಲ್ಡ್‌ಗೆ ಬಂದಿದ್ದಾರೆಂದು ಎಂಬ ಫೋಸ್ಟರ್ ಓರಿಯೋ ಬಿಸ್ಕೆಟ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದೇ ಮೊದಲ ಬಾರಿಗೆ ಧೋನಿ ಮಗಳ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಝೀವಾಗೆ ನೀಡಿರುವ ಸಂಭಾವನೆ ಎಷ್ಟು ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.

Cricket Jan 2, 2021, 3:47 PM IST

Sakshi Dhonis love for animals will melt your heartSakshi Dhonis love for animals will melt your heart

ದೋನಿ ಮಡದಿ ಸಾಕ್ಷಿಗೆ ಇಷ್ಟು ಪ್ರಾಣಿ ಪ್ರೇಮವೇ?

ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಇತ್ತೀಚೆಗೆ ಯುಎಇ ನ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ನೀಡಿದರು. ಅಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆದ ಅವರ ಫೊಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ. ಇಲ್ಲಿವೆ ನೋಡಿ ಪೋಟೋಗಳು.
 

Cricket Dec 9, 2020, 6:08 PM IST

16 year old boy picked up by Gujarat police for allegedly issuing rape threats ms Dhoni daughter ckm16 year old boy picked up by Gujarat police for allegedly issuing rape threats ms Dhoni daughter ckm

ಧೋನಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ ಅಪ್ರಾಪ್ತನ ವಶಕ್ಕೆ ಪಡೆದ ಪೊಲೀಸ್!

  • ಧೋನಿ ಪುತ್ರಿಗೆ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಪ್ರಕರಣ
  • ಬೆದರಿಕೆ ಹಾಕಿದ ಅಪ್ರಾಪ್ತನ ವಶಕ್ಕೆ ಪಡೆದ ಪೊಲೀಸ್

IPL Oct 11, 2020, 10:03 PM IST

Former Team India Captain MS Dhoni wife Sakshi shares adorable pictures of Ziva holding a newborn baby photo goes ViralFormer Team India Captain MS Dhoni wife Sakshi shares adorable pictures of Ziva holding a newborn baby photo goes Viral

ಧೋನಿ ಎರಡನೇ ಸಲ ತಂದೆಯಾದ್ರಾ..? ಪತ್ನಿ ಸಾಕ್ಷಿ ಹಂಚಿಕೊಂಡ ಫೋಟೋ ಈಗ ವೈರಲ್..!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎರಡನೇ ಮಗುವಿಗೆ ತಂದೆಯಾದರಾ? ಈ ರೀತಿಯ ಕುತೂಹಲ ನೆಟ್ಟಿಗರಲ್ಲಿ ಶುರುವಾಗಿದೆ. ಈ ರೀತಿ ಅನುಮಾನ ಶುರುವಾಗಲು ಕಾರಣ ಪತ್ನಿ ಸಾಕ್ಷಿ ಸಿಂಗ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಒಂದು ಫೋಟೋ. 
ಸಾಕ್ಷಿ ಧೋನಿ ತಮ್ಮ ಮಗಳು ಝಿವಾ ಜತೆ ಮತ್ತೊಂದು ಮುದ್ದಾದ ನವಜಾತ ಮಗುವಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ನಿಜಕ್ಕೂ ಧೋನಿ ಎರಡನೇ ಮಗುವಿಗೆ ತಂದೆಯಾದರಾ? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..
 

Cricket Aug 12, 2020, 1:36 PM IST

Sushant Singh Rajput and Ankita Lokhande holding MS Dhoni daughter ZivaSushant Singh Rajput and Ankita Lokhande holding MS Dhoni daughter Ziva

ಹಳೆಯ ಪೋಟೋ ತೆರೆದಿಟ್ಟ ನೆನಪುಗಳು, ಧೋನಿ ಮಗಳ ಅಪ್ಪಿ ಮುದ್ದಾಡಿದ್ದ ಸುಶಾಂತ್, ಅಂಕಿತಾ

ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ಮತ್ತು ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಕಂಡೆ ನಡುವಿನ ಸ್ನೇಹ-ಪ್ರೀತಿ ಗೌಪ್ಯವಿಷಯವಾಗಿ ಉಳಿದಿಲ್ಲ.  ಸುಶಾಂತ್ ಸಾವು  ಇಡೀ ಬಾಲಿವುಡ್ ಕಂಗೆಡಿಸಿದ್ದು ದಿನಕ್ಕೊಂದು ಹೇಳಿಕೆಗಳು ಬರುತ್ತಲೇ ಇದೆ. ಆದರೆ ನಾವು ಇದೆಲ್ಲವನ್ನು ಬಿಟ್ಟು ಅಂದಿನ ಲವ್ ಸ್ಟೋರಿ ಕತೆ ಹೇಳುತ್ತೇವೆ.

Cine World Jun 23, 2020, 4:23 PM IST

What had Dhoni and Zeeva done in their farm houseWhat had Dhoni and Zeeva done in their farm house

ಧೋನಿ ಮತ್ತು ಮಗಳು ಜೀವಾ ಮಾಡಿದ ಕೆಲಸ ನೋಡಿ!

ಜೀವಾ ತಂದೆ ತಾಯಿ ಜೊತೆ ಫಾರ್ಮ್‌ಹೌಸ್‌ನ ಲಾನ್‌ನಲ್ಲಿ ಸುತ್ತಾಡುತ್ತಿದ್ದಾಗ ಏನಾಯಿತು ಎಂಬುದನ್ನು ಸ್ವತಃ ಜೀವಾ ಆಕೆಯ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಬರೆದಿದ್ದಾಳೆ.

Entertainment Jun 11, 2020, 3:22 PM IST

Former Team India Captain MS Dhoni takes daughter Ziva for a bike ride inside his farmhouseFormer Team India Captain MS Dhoni takes daughter Ziva for a bike ride inside his farmhouse

ಝಿವಾಳೊಂದಿಗೆ ಧೋನಿ ಬೈಕ್‌ ರೈಡ್‌! ವಿಡಿಯೋ ವೈರಲ್

ಎಲ್ಲವೂ ಸರಿಯಾಗಿದ್ದರೆ ಧೋನಿ ಇಷ್ಟರೊಳಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. 

Cricket Apr 22, 2020, 9:59 AM IST