Ms Dhoni

(Search results - 768)
• Cricket7, Jul 2020, 7:09 PM

MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!

ವಿಶ್ವಕಂಡ ಅತ್ಯುತ್ತಮ ನಾಯಕ, ಭಾರತಕ್ಕೆ 3 ಐಸಿಸಿ ಟ್ರೋಫಿ ಗೆಲ್ಲಿಕೊಟ್ಟ ವೀರ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜರು ಧೋನಿಗೆ ಶುಭಕೋರಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಟೀಮ್‌ಮೇಟ್ಸ್, ಧೋನಿ ಆತ್ಮೀಯ ಗೆಳೆಯ ಡ್ವೇನ್ ಬ್ರಾವೋ ಧೋನಿಗೆ ಹೆಲಿಕಾಪ್ಟರ್ 7 ಹಾಡನ್ನು ಗಿಫ್ಟ್ ಮಾಡಿದ್ದಾರೆ.

• Cricket7, Jul 2020, 5:47 PM

Happy Birthday MSD: ಇಲ್ಲಿವೆ ನೋಡಿ ಧೋನಿ ಸಾಧನೆಯ ಒಂದು ಝಲಕ್

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಮಹಿ ಜಯಿಸದ ಐಸಿಸಿ ಟ್ರೋಫಿಗಳಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ದಿಗ್ಗಜ ಧೋನಿಗಿಂದು(ಜು.07) 39ನೇ ಹುಟ್ಟುಹಬ್ಬದ ಸಂಭ್ರಮ.
ನಾಯಕನಾದ ಮೊದಲ ಯತ್ನದಲ್ಲೇ ಟಿ20 ವಿಶ್ವಕಪ್ ಗೆಲ್ಲಿಸಿದ ಧೋನಿ, ಅದಾಗಿ ಎರಡು ವರ್ಷದಲ್ಲೇ ಅಂದರೆ 2009ರಲ್ಲಿ ಭಾರತವನ್ನು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿಸಿದರು, ಇದಾಗಿ 2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಇನ್ನು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಧೋನಿ ಪ್ರಚಂಡ ನಾಯಕತ್ವದಿಂದಾಗಿ ಭಾರತದ ಪಾಲಾಯಿತು.
ಧೋನಿ ಸಾದನೆಯ ಒಂದು ಕ್ವಿಕ್ ಝಲಕ್ ಇಲ್ಲಿದೆ ನೋಡಿ.

• News7, Jul 2020, 4:46 PM

MS ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ವಿವಾದಕ್ಕೆ ಸೃಷ್ಟಿಸಿದ ಬ್ರಹ್ಮ; ಜು.7ರ ಟಾಪ್ 10 ಸುದ್ದಿ!

ಐಸಿಸಿ 3 ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇನ್ನು ಸ್ಯಾಂಡಲ್‌ವುಡ್ ನಟಿ ರಮ್ಯಾ ಆಧ್ಯಾತ್ಮದತ್ತ ಒಲವು ತೋರಿದ್ದಾರ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೊರೋನಾ ಅಟ್ಟಹಾಸ  ನಡುವೆ ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ, ಬ್ರಹ್ಮನ ಹೆಸರಿನ ಬಿಯರ್ ಸೃಷ್ಟಿಸಿದ ವಿವಾದ ಸೇರಿದಂತೆ ಜುಲೈ 7ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

• Cricket7, Jul 2020, 4:20 PM

ಮಹಿ ಬರ್ತ್‌ ಡೇಗೆ ಹೃದಯಸ್ಪರ್ಷಿಯಾಗಿ ಶುಭಕೋರಿದ ಕೊಹ್ಲಿ..!

ವಿರಾಟ್ ಕೊಹ್ಲಿಗೂ ಮುನ್ನ ಹಲವು ಮಂದಿಗೆ CSK ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ರೋಹಿತ್ ಶರ್ಮಾ, ವಿರೇಂದ್ರ ಸೆಹ್ವಾಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟಿಗರು ಮಹಿ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಕೋರಿದ್ದಾರೆ.

• Cricket7, Jul 2020, 3:20 PM

#Happy Birthday MSD - ಕ್ಯಾಪ್ಟನ್‌ ಕೂಲ್‌ ಬಗ್ಗೆ ಗೊತ್ತಿರದ ಸಂಗತಿಗಳಿವು

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು(ಜು.07) 39 ವರ್ಷನೇ ಹುಟ್ಟಿದ ಹಬ್ಬ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಜುಲೈ 7, 1981 ರಂದು ಜಾರ್ಖಂಡ್ (ಆಗಿನ ಬಿಹಾರ) ರಾಂಚಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಹೊರತಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ (ಐಪಿಎಲ್) ಸಹ ಮಾಡಿದ ಇವರ ಅನೇಕ ದಾಖಲೆಗಳನ್ನು ಬೇರೆ ಆಟಗಾರರು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಭಾರತದ ಅತ್ಯಂತ ಯಶಸ್ವಿ ನಾಯಕನಾದ ಸಾಧಾರಣ ಹುಡುಗನ ಬಗ್ಗೆ ಒಂದಷ್ಟು ಮಾಹಿತಿಗಳಿವೆ ಇಲ್ಲಿ.

• Cricket7, Jul 2020, 11:10 AM

ವಿಶ್ವಗೆದ್ದ ಧೋನಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಧೋನಿ, 2007ರಲ್ಲಿ ತಂಡದ ನಾಯಕರಾಗಿ ಆಯ್ಕೆಯಾದರು. ಆ ಬಳಿಕ ಧೋನಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಯಿತು.

धोनी और फ्लेमिंग के रिश्तों पर की बात

माइकल हसी ने धोनी और चेन्नई सुपर किंग्स के कोच स्टीफन फ्लेमिंग के बीच गहरे रिश्तों पर भी बात की। उन्होंने कहा कि धोनी और फ्लेमिंग एक-दूसरे का बहुत सम्मान करते हैं। हसी ने कहा कि दोनों को क्रिकेट की गहरी समझ है। दोनों काफी स्मार्ट हैं और साथ में बेहतरीन काम करते हैं।

Video Icon

sports5, Jul 2020, 1:25 PM

ಕೋಚ್‌ ಆಗಲು ಸಿದ್ಧತೆ ನಡೆಸಿದ್ರಾ ಎಂ. ಎಸ್‌ ಧೋನಿ..?

ಪ್ರಸಕ್ತ ವರ್ಷದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿ ನಡೆಯಲಿ ಬಿಡಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌. ಧೋನಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಮುನ್ಸೂಚನೆ ಕೂಡ ಕೊಟ್ಟಿದ್ದಾರೆ.

• Cricket4, Jul 2020, 4:10 PM

ಐಪಿಎಲ್‌ನಲ್ಲಿ ಈ ಮೂರು ತಂಡಗಳ ಪರ ಆಡಲು ಬಯಸಿದ ವೇಗಿ ಶ್ರೀಶಾಂತ್

ಟೀಂ ಇಂಡಿಯಾದ ಕಂಡ ಅತ್ಯಂತ ಆಕ್ರಮಣಶೀಲ ವೇಗಿ ಎಸ್. ಶ್ರೀಶಾಂತ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಮೈದಾನದಾಚೆಗೆ ಸುದೀರ್ಘ ಕಾನೂನು ಹೋರಾಟದ ಮೂಲಕ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಶ್ರೀ ಕ್ಲೀನ್‌ಚಿಟ್ ಪಡೆದಿದ್ದಾರೆ.

ಹೌದು, 2013ರಲ್ಲಿನ ಐಪಿಎಲ್ ಟೂರ್ನಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಕೇರಳ ವೇಗಿ ತುತ್ತಾಗಿದ್ದರು. ಇದಾದ ಬಳಿಕ ಬಿಸಿಸಿಐನಿಂದ ಅಜೀವ ನಿಷೇಧ ಶಿಕ್ಷೆಗೆ ಶ್ರೀಶಾಂತ್ ಗುರಿಯಾಗಿದ್ದರು. ಇದಾದ ಬಳಿಕ ಸುಪ್ರೀಂ ಸೂಚನೆಯಂತೆ ಬಿಸಿಸಿಐ ಶಿಕ್ಷೆಯನ್ನು 7 ವರ್ಷಕ್ಕೆ ಮಿತಿಗೊಳಿಸಿತ್ತು. ನಿಷೇಧ ಶಿಕ್ಷೆ ಬರುವ ಆಗಸ್ಟ್‌ಗೆ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಶ್ರೀಶಾಂತ್ ಐಪಿಎಲ್‌ನಲ್ಲಿ ಮೂರು ಫ್ರಾಂಚೈಸಿ ಪರ ಆಡಲು ಕನಸು ಕಾಣುತ್ತಿದ್ದಾರೆ.

• Cricket1, Jul 2020, 6:51 PM

ಸಾರ್ವಕಾಲಿಕ ಶ್ರೇಷ್ಠ IPL ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಮ್ಮ ಕನಸಿನ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಐಪಿಎಲ್ ಆರಂಭದಿಂದಲೂ ರನ್ ಮಳೆ ಹರಿಸುತ್ತಿರುವ ಎಬಿಡಿ ಸಮತೋಲಿತವಾದ ತಂಡವನ್ನು ಆಯ್ಕೆ ಮಾಡಿದ್ದಾರೆ.
ಎಬಿಡಿ ಆಯ್ಕೆ ಹಲವು ಅಚ್ಚರಿಗಳಿಗೂ ಸಾಕ್ಷಿಯಾಗಿದೆ. ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ರಿಸ್ ಗೇಲ್. ಸುರೇಶ್ ರೈನಾ, ಡೇವಿಡ್ ವಾರ್ನರ್, ಡ್ವೇನ್ ಬ್ರಾವೋ, ಅಂಡ್ರೆ ರಸೆಲ್ ಸ್ಥಾನ ಗಿಟ್ಟಿಸಲು ವಿಫಲವಾಗಿದ್ದಾರೆ. ಎಬಿಡಿ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದಾರೆಯಾದರೂ ನಾಯಕನ ಪಟ್ಟ ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದಾರೆ. ಆರಂಭಿಕನಾಗಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಸ್ಥಾನಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಬಿಡಿ ಕನಸಿನ ತಂಡ ಹೇಗಿದೆ? ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ಆರಂಭಿಕರು ಯಾರು? ಮಧ್ಯಮ ಕ್ರಮಾಂಕ ಹೇಗಿದೆ? ಆಲ್ರೌಂಡರ್‌ಗಳು ಯಾರು? ಬೌಲರ್‌ಗಳು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

• IPL26, Jun 2020, 11:33 AM

ಜೆಂಡರ್‌ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!

ಚೆನ್ನೈ: ಐಪಿಎಲ್‌ನ ತಂಡವಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ಆಟಗಾರರ ‘ಜೆಂಡರ್‌ ಸ್ವ್ಯಾಪ್‌ ಫಿಲ್ಟರ್‌’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುರುಷ ಆಟಗಾರರು ಮಹಿಳೆಯರಾದರೆ ಹೇಗೆ ಕಾಣುತ್ತಾರೆ ಎನ್ನುವುದನ್ನು ತೋರಿಸುವ ಆ್ಯಪ್‌ ಫಿಲ್ಟರ್‌ ಇದಾಗಿದೆ.

ಚೆನ್ನೈ ತಂಡದ ನಾಯಕ ಧೋನಿ, ಸುರೇಶ್‌ ರೈನಾ, ವಾಟ್ಸನ್‌, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್‌ ಬ್ರಾವೋ, ಮಿಚೆಲ್‌ ಸ್ಯಾಂಟ್ನರ್‌, ಫಾಫ್‌ ಡುಪ್ಲೆಸಿ, ದೀಪಕ್‌ ಚಾಹರ್‌ ಅವರ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸಿಎಸ್‌ಕೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೇಗಿ ಶಾರ್ದೂಲ್ ಠಾಕೂರ್ ಹೆಣ್ಣಿನ ಫೋಟೋ ನೋಡಿ ಫಿದಾ ಆಗಿದ್ದಾರೆ. ಜೊತೆಗೆ ಕಾಫಿ ಡೇಟಿಂಗ್ ಮಾಡಲು ಬಯಸಿದ್ದಾರೆ. ಇತ್ತೀಚೆಗಷ್ಟೇ ಭಾರತ ತಂಡದ ಆಟಗಾರರ ಹೆಣ್ಣಾದ ಫೋಟೋಗಳು ವೈರಲ್‌ ಆಗಿತ್ತು.

• Cine World24, Jun 2020, 5:07 PM

ಚಂದ್ರನ ಮೇಲೆ ಜಾಗ ಹೊಂದಿದ್ದ ಏಕೈಕ ಭಾರತೀಯನೇಕೆ ಸೂಸೈಡ್ ಮಾಡ್ಕೊಂಡ?

ಬಾಲಿವುಡ್‌ನ ಬೇರೆ ಯಾವ ಸೆಲೆಬ್ರಿಟಿಗಳಿಗೂ ಇಲ್ಲದ ಅನೇಕ ಹುಚ್ಚುಗಳು ಹವ್ಯಾಸಗಳು ಈತನಿಗೆ ಇದ್ದವು. ಉದಾಹರಣೆಗೆ ಸ್ಟಾರ್‌ ಗೇಜಿಂಗ್‌ ಅಥವಾ ಬಾಹ್ಯಾಕಾಶದಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸುವುದು. ಈತ ಚಂದ್ರನ ಮೇಲೆ ಒಂದು ತುಣುಕು ಜಾಗವನ್ನೂ ಖರೀದಿಸಿದ್ದ ಎಂಬುದು ನಿಮಗೆ ಗೊತ್ತಾ?

• Cine World23, Jun 2020, 4:23 PM

ಹಳೆಯ ಪೋಟೋ ತೆರೆದಿಟ್ಟ ನೆನಪುಗಳು, ಧೋನಿ ಮಗಳ ಅಪ್ಪಿ ಮುದ್ದಾಡಿದ್ದ ಸುಶಾಂತ್, ಅಂಕಿತಾ

ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ಮತ್ತು ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಕಂಡೆ ನಡುವಿನ ಸ್ನೇಹ-ಪ್ರೀತಿ ಗೌಪ್ಯವಿಷಯವಾಗಿ ಉಳಿದಿಲ್ಲ.  ಸುಶಾಂತ್ ಸಾವು  ಇಡೀ ಬಾಲಿವುಡ್ ಕಂಗೆಡಿಸಿದ್ದು ದಿನಕ್ಕೊಂದು ಹೇಳಿಕೆಗಳು ಬರುತ್ತಲೇ ಇದೆ. ಆದರೆ ನಾವು ಇದೆಲ್ಲವನ್ನು ಬಿಟ್ಟು ಅಂದಿನ ಲವ್ ಸ್ಟೋರಿ ಕತೆ ಹೇಳುತ್ತೇವೆ.

Dhoni-Gambhir

Video Icon

Cricket20, Jun 2020, 6:53 PM

ಧೋನಿ ಹೊಗಳಿ ಕ್ಯಾಪ್ಟನ್ ಕೊಹ್ಲಿ ತೆಗಳಿದ ಗೌತಮ್ ಗಂಭೀರ್..!

ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಕೊಹ್ಲಿ-ಗಂಭೀರ್ ಇದೀಗ ಹಾವು-ಮುಂಗುಸಿಯಂತೆ ಆಡಲಾರಂಭಿಸಿದ್ದಾರೆ. ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದ್ರೆ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಬಹುದಿತ್ತು. ಆದರೆ ತಂಡದ ಅಗತ್ಯಕ್ಕನುಗುಣವಾಗಿ ಬೇರೆ ಬೇರೆ ಕ್ರಮಾಂಕದಲ್ಲಿ ಧೋನಿ ಆಡಿದ್ದಾರೆ ಎನ್ನುವ ಮೂಲಕ ಗಂಭೀರ್ ಕ್ಯಾಪ್ಟನ್ ಕೊಹ್ಲಿ ಕಾಲೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

అయితే ఎంఎష్ ధోని బయోపిక్ తో జాతీయ స్థాయిలో పేరు తెచ్చుకున్న సుశాంత్ సింగ్‌ రాజ్‌పుత్‌ మరణంపై మహేంద్ర సింగ్‌ ధోని మాత్రం స్పందించలేదు. ధోని బయోపిక్‌ షూటింగ్ సమయంలో వీరిద్దరు చాలా కాలం కలిసి ప్రయాణం చేశారు. పలు టీవీ కమర్షియల్స్‌లోనూ కలిసి నటించారు. ఇక తన బ్యాటింగ్‌ స్టైల్‌, బాడీ లాంగ్వేజ్‌ విషయంలో ధోని దగ్గరుండి సుశాంత్‌ను ట్రైన్‌ చేశాడు.

Video Icon

Sports20, Jun 2020, 6:42 PM

ಸುಷಾಂತ್ ಸಾವು: ಧೋನಿ-2 ಸಿನಿಮಾ ಇನ್ನು ಅಸಾಧ್ಯ..!

ಧೋನಿ ಸ್ಟೋರಿ ಹೇಳಿದ ಸುಷಾಂತ್ ತನ್ನದೇ ಸ್ಟೋರಿಯನ್ನು ಹೇಳದೇ ಹೋಗಿಬಿಟ್ಟ. ಧೋನಿ ಸಿನೆಮಾ ಯಶಸ್ಸಿನ ಬಳಿಕ ಧೋನಿ 2 ಚಿತ್ರ ನಿರ್ಮಿಸಲು ಧೋನಿ ಸ್ನೇಹಿತ ಹಾಗೂ ಚಿತ್ರದ ಸಹ ನಿರ್ಮಾಪಕ ಅರುಣ್ ಪಾಂಡೆ ನಿರ್ಧರಿಸಿದ್ದರು. 2011ರ ವಿಶ್ವಕಪ್ ನಂತರದಿಂದ ಹಿಡಿದು ನಿವೃತ್ತಿಯವರೆಗಿನ ಕ್ರಿಕೆಟ್ ಬದುಕನ್ನು ತೆರೆ ಮೇಲೆ ತರಲು ಅರುಣ್ ನಿರ್ಧರಿಸಿದ್ದರು. ಆದರೆ ಸುಷಾಂತ್ ಸಾವು ಇವೆಲ್ಲ ಆಸೆಗೆ ತಣ್ಣೀರೆರಚಿದ್ದು, ಸುಷಾಂತ್ ಇಲ್ಲದೇ ಧೋನಿ 2 ಸಾಧ್ಯವಿಲ್ಲ ಎಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• News18, Jun 2020, 4:53 PM

ಯುದ್ಧಕ್ಕೆ ಸನ್ನದ್ಧವಾಗ್ತಿದೆ ಚೀನಾ, CSK ವೈದ್ಯನ ವಿರುದ್ಧ ಧೋನಿ ಅಸಮಧಾನ; ಜೂ.18ರ ಟಾಪ್ 10 ಸುದ್ದಿ!

ಚೀನಾ ಹಾಗೂ ಭಾರತ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.  ಪ್ರಧಾನಿ ಪ್ರತೀಕಾರದ ಪ್ರತಿಜ್ಞೆ ಮೊಳಗಿಸಿದ ಬೆನ್ನಲ್ಲೇ ಚೀನಾ ಲಡಾಖ್ ಗಡಿಗೆ ಹೆಚ್ಚುವರಿ ಸೇನೆ ಹಾಗೂ ಶಸ್ತಾಸ್ತ್ರ ಪೂರೈಸುತ್ತಿದೆ. ಲಡಾಖ್ ಲಡಾಯಿ ಬಳಿಕ BSNL ಚೀನಿ ಟೆಲಿ ಗೇರ್ ನಿಷೇಧಿಸಿದೆ. ಇತ್ತ ಭಾರತೀಯ ಸೇನೆ ಹಾಗೂ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ CSK ವೈದ್ಯನನ್ನು ಫ್ರಾಂಚೈಸಿ ಅಮಾನತು ಮಾಡಿದೆ. ಸುಶಾಂತ್ ಸಿಂಗ್ ರಜಪೂತ್‌ ಸಾವಿಗೆ 8 ಮಂದಿ ಕಾರಣ, ಸಚಿವ ಎಚ್. ವಿಶ್ವನಾಥ್ ಆರೋಪಕ್ಕೆ ಸಿದ್ದರಾಮಯ್ಯ ತಿರಗೇಟು ಸೇರಿದಂತೆ ಜೂನ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.