ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ ಯುವರತ್ನ..? ಪೋಸ್ಟರ್ ವೈರಲ್

ಇದೀಗ ಈ ಸುದ್ದಿ ನಿಜವಾಗುವಂತೆ ಕಾಣಿಸುತ್ತಿದೆ. ಬಿಡುಗಡೆಗೆ ಸಿದ್ಧವಾಗಿರೋ ಸಿನಿಮಾ ತಂಡ ದಸರಾ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಸಿನಿಮಾ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಲಿದೆ ಎಂಬ ಮಾತು ಕೂಡಾ ಹೇಳಿ ಬರುತ್ತಿದೆ. ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಯುವರತ್ನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ಟೈಟಲ್‌ನಿಂದಲೇ ಪವರ್ ಹೆಚ್ಚಿಸಿಕೊಂಡಿರೋ ಸಿನಿಮಾ ಟ್ರೈಲರ್ ನೋಡಿಯೇ ಜನರು ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತ ಅನ್ನೋ ಟಾಕ್ ಶುರುವಾಗಿತ್ತು.

ಯಶ್‌ಗೆ ಐರಾ ಐಸ್‌ಕ್ರೀಂ ತಿನ್ಸೋದು ನೋಡಿ..! ವಿಡಿಯೋ ವೈರಲ್

Related Video