ಅಭಿಶೇಕ್ ಅಂಬರೀಶ್‌ಗೆ ಸಲ್ಯೂಟ್ ಮಾಡಿ ವಂದನೆ ತಿಳಿಸಿದ ಯೋಗರಾಜ್ ಭಟ್ರು!
ಪದವಿ ಪೂರ್ವ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ಅಂಬರೀಶ್ ಅಣ್ಣ ಎರಡು ಸಲ ಕಾಣಿಸಿಕೊಂಡರು. ಅಂಬರೀಶ್ ಅಣ್ಣ ನಾಡಿಗೆ ಅಷ್ಟು ದೊಡ್ಡ ಸ್ನೇಹಿತರು ಅವರ ವ್ಯಕ್ತಿತ್ವ ಗ್ರೇಟ್ ಹೀಗಾಗಿ ಅಭಿಷೇಕ್ ಅವರ ರಕ್ತಕ್ಕೆ ಮತ್ತು ಸ್ನೇಹಕ್ಕೆ ವಂದನೆಗಳು ಎಂದು ನಿರ್ಮಾಪಕರಾದ ಯೋಗರಾಜ್ ಭಟ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯೋಗರಾಜ್ ಭಟ್ರು ಆಹಾರ ವೆಜ್ ಇರ್ಬಹುದೇನೋ, ಮಾತಂತೂ ಪಕ್ಕಾ ನಾನ್‌ವೆಜ್: ಅಭಿಷೇಕ್ ಅಂಬರೀಶ್