ಯೋಗರಾಜ್ ಭಟ್ರು ಆಹಾರ ವೆಜ್ ಇರ್ಬಹುದೇನೋ, ಮಾತಂತೂ ಪಕ್ಕಾ ನಾನ್‌ವೆಜ್: ಅಭಿಷೇಕ್ ಅಂಬರೀಶ್
ಯೋಗರಾಜ್ ಭಟ್ ಅವರನ್ನು ಇಷ್ಟು ದಿನ ಎಲ್ಲರೂ ನಿರ್ದೇಶಕರಾಗಿ ನೋಡಿದ್ದರು ಪದವಿ ಪೂರ್ವ ಸಿನಿಮಾ ಮೂಲಕ ನಿರ್ಮಾಪಕರಾಗಿದ್ದಾರೆ. ಎರಡು ದಿನ ಕರೆ ಮಾಡಿದ್ದರು ಎರಡೇ ನಿಮಿಷ ಮಾತನಾಡುತ್ತಾರೆ ಏನೇ ಬೇಸರ ಇದ್ದರೂ ಅದನ್ನು ಮರೆಸುತ್ತಾ ಅಷ್ಟು ನಾನ್‌ವೆಜ್ ಇರುತ್ತೆ ಅವರ ಮಾತಲ್ಲಿ ಎಂದು ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.

Padavi Pura ಟ್ರೈಲರ್ ರಿಲೀಸ್; 'ತುಂಬಾ ಚೆನ್ನಾಗಿದೆ, ಹೊಸಬರು ಅಂತಾ ಅನಿಸಲ್ಲ ಎಂದ ಅಭಿಷೇಕ್