Asianet Suvarna News Asianet Suvarna News

Yash: ಸಿಂಹದ ಮುಂದೆ ರಾಜಾಹುಲಿಯ ಘರ್ಜನೆ: ಯಶ್ ಹಾಲಿವುಡ್ ಲುಕ್ ವೈರಲ್

ರಾಕಿಂಗ್ ಸ್ಟಾರ್ ಯಶ್ ಹಾಲಿವುಡ್‌ ಲೆವೆಲ್‌ಗೆ ಹೋಗಿದ್ದು, ಈ ಹಿನ್ನೆಲೆಯಲ್ಲಿ ಯಶ್ ಫ್ಯಾನ್ಸ್ ಮಾಡಿದ ಫೋಟೋ ವೈರಲ್ ಆಗಿದೆ.

ಸಿಂಹದ ಮುಂದೆ ರಾಜಾಹುಲಿಯ ಗರ್ಜನೆಯ ಪೋಸ್ಟ್ ವೈರಲ್ ಆಗಿದೆ. ಹಾಲಿವುಡ್‌ ಲೆವೆಲ್‌'ಗೆ ರಾಕಿಭಾಯ್ ರೆಡಿ ಆಗುತ್ತಿದ್ದಾರೆ ಎಂದು ಫ್ಯಾನ್ಸ್‌ ಫೋಟೋ ಮಾಡಿದ್ದು, ಇದಕ್ಕೆ ಕೆಜಿಎಫ್‌ ಮ್ಯೂಸಿಕ್‌ ಹಾಕಿ ಬಿಟ್ಟಿದ್ದಾರೆ. ಇದು ಸಿಕ್ಕಾಪಟೆ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಯಶ್ ಫ್ಯಾನ್ಸ್‌ ಶೇರ್‌ ಮಾಡಿಕೊಂಡು ಹಬ್ಬ ಮಾಡುತ್ತಿದ್ದಾರೆ.

BBK9 ನಮ್ಮುಂದೆ ಶೋ ಆಫ್‌ ಹೆಂಡ್ತಿ ಮುಂದೆ ಮೀಟ್ರು ಆಫ್; ಆರ್ಯವರ್ಧನ್‌ಗ ...