Asianet Suvarna News Asianet Suvarna News

Tagaru Palya: 'ಟಗರು ಪಲ್ಯ' ಸಿನಿಮಾಗೆ ಚಾಲನೆ: ನಾಯಕಿಯಾಗಿ ಪ್ರೇಮ್ ಪುತ್ರಿ ಎಂಟ್ರಿ

ಟಗರು ಪಲ್ಯ ಸಿನಿಮಾದ ಮುಹೂರ್ತ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಿ ಸನ್ನಿಧಿಯಲ್ಲಿ ನಡೆದಿದೆ.
 

'ಟಗರು ಪಲ್ಯ' ಸಿನಿಮಾವನ್ನು ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದು, ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಈ ಸಿನಿಮಾ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನವ ನಿರ್ದೇಶಕ ಉಮೇಶ್ ಟಗರು ಪಲ್ಯಾಗೆ ಮಸಾಲೆ ರೆಡಿ ಮಾಡಿದ್ದಾರೆ. ನಟಿ ತಾರಾ ಅನುರಾಧ, ರಂಗಾಯಣ ರಘುರಂತಹ ಹೊಡ್ಡ ತಾರಾಗಣ ಸಿನಿಮಾದಲ್ಲಿದೆ. ವಾಸುಕಿ ವೈಭವ್ ಮ್ಯೂಸಿಕ್ ಟಗರು ಪಲ್ಯಗೆ ಹದವಾಗಿ ಮಿಕ್ಸ್ ಆಗಲಿದೆ. 

Yash: ಮಗಳು ಐರಾ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರಾ ರಾಕಿ ಭಾಯ್?