ಕ್ರಿಶ್ಚಿಯಾನಿಟಿಯಿಂದ ಬದಲಾಗಿ ಭಗವದ್ಗೀತೆ ಓದೋಕೆ ಶುರು ಮಾಡಿದ ಸಂಯುಕ್ತ! ನಟಿಯಲ್ಲಾದ ಬದಲಾವಣೆ ಏನ್ ಗೊತ್ತಾ ?

18 ವರ್ಷ ಕ್ರಿಶ್ಚಿಯಾನಿಟಿ ಫಾಲೋ ಮಾಡಿದ್ದ ಸಂಯುಕ್ತ..!
ಕಿರಿಕ್ ಪಾರ್ಟಿ ಸಂಯುಕ್ತ ಭಗವದ್ಗೀತೆ ಓದಿ ಬದಲಾದ್ರಂತೆ..!
ಜೀವನದಲ್ಲಾದ 2 ಪವಾಡಗಳನ್ನು ಹಂಚಿಕೊಂಡ ನಟಿ..!
 

Share this Video
  • FB
  • Linkdin
  • Whatsapp

ನಟಿ ಸಂಯುಕ್ತ ಹೆಗ್ಡೆ 18 ವರ್ಷ ಕ್ರಿಶ್ಚಿಯಾನಿಟಿಯನ್ನು(Christianity) ಫಾಲೋ ಮಾಡಿ, ಬಳಿಕ ಭಗವದ್ಗೀತೆ(Bhagavad Gita) ಓದಿದ ನಂತರ ಬದಲಾಗಿದ್ದಾರಂತೆ. ಅವರ ತಾಯಿ ಕ್ರಿಶ್ಚಿಯನ್‌ ಆಗಿದ್ದು, ತಂದೆ ಬ್ರಾಹ್ಮಣ ಆಗಿದ್ದಾರೆ. ಅವರ ತಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರಾಗಿದ್ದಾರೆ. ಇವರು ಪ್ರೀತಿಸಿ ಮದುವೆಯಾಗಿದ್ದು, ಸಂಯುಕ್ತಾ(Samyuktha Hegde) ಅವರಿಗೆ ಎರಡೂ ಧರ್ಮದ ಬಗ್ಗೆ ತಿಳಿದಿದೆಯಂತೆ. ಮನೆಯಲ್ಲಿ ವಾತಾವರಣ ಚೆನ್ನಾಗಿ ಇಲ್ಲದ ಕಾರಣ ಅವರಿಗೆ ಕೋಪ ಹೆಚ್ಚು ಬರುತ್ತಿತಂತೆ. ಆದ್ರೆ ಅವರು ಭಗವದ್ಗೀತೆಯನ್ನು ಓದಲು ಶುರು ಮಾಡಿದ ನಂತರ ಅದು ಕಡಿಮೆಯಾಗಿದೆಯಂತೆ. ಸದ್ಯ ಅವರು ಶಿವನ ಭಕ್ತೆಯಾಗಿದ್ದು, ಅವರು ಕೇದಾರನಾಥಕ್ಕೆ ಹೋದಾಗಿನಿಂದ ಶಿವನ ಭಕ್ತರಾಗಿದ್ದಾರಂತೆ. 

ಇದನ್ನೂ ವೀಕ್ಷಿಸಿ: Pushpa 2: ಪುಷ್ಪ 2ನಿಂದ ಬಂತು ಬೆಂಕಿ ಬಿರುಗಾಳಿಯಂತ ನ್ಯೂಸ್! ಕೇವಲ ಅರ್ಧಗಂಟೆಗೆ 50 ಕೋಟಿ ಸುರಿದ ನಿರ್ಮಾಪಕರು!

Related Video