KGF 2 Trailer ಈವೆಂಟ್‌ನಲ್ಲಿ ರಾಕಿಭಾಯ್ ಧರಿಸಿದ್ದ ವಾಚ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ...!

ಕೆಜಿಎಫ್ 2 (KGF 2) ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ, ರಾಕಿಭಾಯ್ (Yash) ಧರಿಸಿದ್ದ ಬ್ರಾಂಡೆಡ್ ವಾಚ್ ಗಮನ ಸೆಳೆದಿದೆ. 

Share this Video
  • FB
  • Linkdin
  • Whatsapp

ಕೆಜಿಎಫ್ 2 (KGF 2) ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ, ರಾಕಿಭಾಯ್ (Yash) ಧರಿಸಿದ್ದ ಬ್ರಾಂಡೆಡ್ ವಾಚ್ ಗಮನ ಸೆಳೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಂತೆ ರಶ್ಮಿಕಾ ಮಂದಣ್ಣ, ಅರೆರೇ... ಏನಿದು ಸೆನ್ಸೇಷನ್..?

ರಾಕಿಭಾಯ್ ಯಶ್, ಸೌತ್ ಸಿನಿಮಾ ರಂಗದಲ್ಲಿ ದುಬಾರಿ ನಟ. ಹೀಗಾಗಿ ಟಾಪ್ ಬ್ರಾಂಡ್‌ಗಳಿಗೆ ಇವರು ರಾಯಭಾರಿಯಾಗಿದ್ದಾರೆ. ಹೀಗಾಗಿ ಇವರು ಬ್ರಾಂಡೆಡ್ ಡ್ರೆಸ್, ಬ್ರಾಂಡೆಡ್ ವಾಚ್ ಧರಿಸುತ್ತಾರೆ. ಕೆಜಿಎಫ್ 2 ಟ್ರೇಲರ್‌ ಲಾಂಚ್‌ನಲ್ಲಿ ರಾಕಿಭಾಯ್ ಧರಿಸಿದ್ದ ವಾಚ್‌ ಬೆಲೆ ಬರೋಬ್ಬರಿ ಮೂರೂವರೆ ಕೋಟಿ ರೂ ಅಂತೆ. ಇದು ಪ್ಯೂರ್ ರೋಸ್‌ ಗೋಲ್ಡ್ ವಾಚ್..!

Related Video