ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಂತೆ ರಶ್ಮಿಕಾ ಮಂದಣ್ಣ, ಅರೆರೇ.. ಏನಿದು ಸೆನ್ಸೇಷನ್..?

ನ್ಯಾಷನಲ್ ಕ್ರಶ್, ಮಡಿಕೇರಿ ಮಲ್ಲಿಗೆ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾದಲ್ಲಿ ರಣಬೀರ್‌ ಕಪೂರ್‌ಗೆ ಹೆಂಡತಿಯಾಗ್ತಾರಂತೆ. ! ಈ ವಿಚಾರ ಬಿಟೌನ್‌ನಲ್ಲಿ ಸದ್ದು ಮಾಡುತ್ತಿದೆ. 

Share this Video
  • FB
  • Linkdin
  • Whatsapp

Related Video