'ಭೀಷ್ಮ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಫೋಸ್ ನೀಡಿದ ರಶ್ಮಿಕಾ!

ಕರ್ನಾಟಕ ಸ್ಟೇಟ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಕಾಲಿವುಡ್‌ನಲ್ಲಿ ಅವಕಾಶಗಳು ಒಂದರ ಮೇಲೊಂದು ಹುಡುಕಿಕೊಂಡು ಬರುತ್ತಿವೆ. ಕೆಲವು ದಿನಗಳ ಹಿಂದೆ ಟ್ಟಿಟರ್‌ ಖಾತೆಯಲ್ಲಿ 'ಭೀಷ್ಮ' ಚಿತ್ರದ 'Whattey Beauty' ವಿಡಿಯೋ ಪ್ರೊಮೋ ಬಿಡುಗಡೆ ವಿಚಾರವನ್ನು ಬೋಲ್ಡ್‌ ಫೋಟೋ ಮೂಲಕವೇ ರಿವೀಲ್‌ ಮಾಡಿದ್ದರು.ಹೆಚ್ಚಾಗಿ ಫಿಟ್‌ನೆಸ್ ಕಾಳಜಿ ವಹಿಸುವ ರಶ್ಮಿಕಾ ಇತ್ತೀಚಿಗೆ ಅಭಿನಯಿಸುತ್ತಿರುವ ಚಿತ್ರಗಳಲ್ಲಿ ಬೋಲ್ಡ್‌ ಫೋಸ್‌ ನೀಡಲು ಶುರು ಮಾಡಿದ್ದಾರೆ. ಹೇಗೆ? ನೀವೇ ನೋಡಿ...

Share this Video
  • FB
  • Linkdin
  • Whatsapp

ಕರ್ನಾಟಕ ಸ್ಟೇಟ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಕಾಲಿವುಡ್‌ನಲ್ಲಿ ಅವಕಾಶಗಳು ಒಂದರ ಮೇಲೊಂದು ಹುಡುಕಿಕೊಂಡು ಬರುತ್ತಿವೆ. ಕೆಲವು ದಿನಗಳ ಹಿಂದೆ ಟ್ಟಿಟರ್‌ ಖಾತೆಯಲ್ಲಿ 'ಭೀಷ್ಮ' ಚಿತ್ರದ 'Whattey Beauty' ವಿಡಿಯೋ ಪ್ರೊಮೋ ಬಿಡುಗಡೆ ವಿಚಾರವನ್ನು ಬೋಲ್ಡ್‌ ಫೋಟೋ ಮೂಲಕವೇ ರಿವೀಲ್‌ ಮಾಡಿದ್ದರು.

ರಶ್ಮಿಕಾ ಸಂಭಾವನೆ ದಿಢೀರ್ ಏರಿಕೆ; ಅಸಲಿ ಮ್ಯಾಟ್ರು ಇದು!

ಹೆಚ್ಚಾಗಿ ಫಿಟ್‌ನೆಸ್ ಕಾಳಜಿ ವಹಿಸುವ ರಶ್ಮಿಕಾ ಇತ್ತೀಚಿಗೆ ಅಭಿನಯಿಸುತ್ತಿರುವ ಚಿತ್ರಗಳಲ್ಲಿ ಬೋಲ್ಡ್‌ ಫೋಸ್‌ ನೀಡಲು ಶುರು ಮಾಡಿದ್ದಾರೆ. ಹೇಗೆ? ನೀವೇ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Cinema Hungama 

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video