ರಶ್ಮಿಕಾ ಸಂಭಾವನೆ ದಿಢೀರ್ ಏರಿಕೆ; ಅಸಲಿ ಮ್ಯಾಟ್ರು ಇದು!

ಐಟಿ ದಾಳಿಗೆ ಕಿಂಚಿತ್ತೂ ಕುಗ್ಗದ  ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಈಗ ಮತ್ತೆ ಟಾಲಿವುಡ್ ಇಂಡಸ್ಟ್ರಿಯ ಟಾಕ್ ಆಫ್ ದ ಟೌನ್ ಆಗಿದ್ದಾರೆ.  ಪ್ರಿನ್ಸ್ ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ನಟಿಸಿದ್ದೆ ಬಂತು ರಶ್ಮಿಕಾ ದಿಢೀರ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಇದಕ್ಕೆ ಕಾರಣ ನಾನು ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದೇನೆ.ಇದು ನಿಮಗೆ ಅರ್ಥವಾಗ್ತಿದಿಯಾ ಅಂತಿದ್ದಾರಂತೆ! ಯಾವುದಪ್ಪಾ? ಸಿನಿಮಾ? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಐಟಿ ದಾಳಿಗೆ ಕಿಂಚಿತ್ತೂ ಕುಗ್ಗದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಈಗ ಮತ್ತೆ ಟಾಲಿವುಡ್ ಇಂಡಸ್ಟ್ರಿಯ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ನಟಿಸಿದ್ದೆ ಬಂತು ರಶ್ಮಿಕಾ ದಿಢೀರ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಇದಕ್ಕೆ ಕಾರಣ ನಾನು ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದೇನೆ.ಇದು ನಿಮಗೆ ಅರ್ಥವಾಗ್ತಿದಿಯಾ ಅಂತಿದ್ದಾರಂತೆ! ಯಾವುದಪ್ಪಾ? ಸಿನಿಮಾ? ಇಲ್ಲಿದೆ ನೋಡಿ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video