ರಾಜಕೀಯಕ್ಕೆ ಬರ್ತಾರಾ ಜ್ಯೂ.ಎನ್‌ಟಿಆರ್‌ ? : ಪಿಎಂ ಮೋದಿಗೆ ಸೂಪರ್ ಸ್ಟಾರ್ ರಜನಿ ಧನ್ಯವಾದ !

ಎನ್‌ಟಿಆರ್ ಸಮಾಧಿ ಜಾಗಕ್ಕೆ ಜ್ಯೂನಿಯರ್‌ ಎನ್‌ಟಿಆರ್‌ ಬಂದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ  ಅಲ್ಲಿದ್ದ ದೊಡ್ಡ ಅಭಿಮಾನಿ ಬಳಗ ಸಿಎಂ ಜ್ಯೂ. ಎನ್‌ಟಿಆರ್ ಸಿಎಂ ಜ್ಯೂನಿಯರ್ ಎನ್‌ಟಿಆರ್ ಎಂದು ಘೋಷಣೆ ಕೂಗಿದ್ದಾರೆ.

First Published May 30, 2023, 1:08 PM IST | Last Updated May 30, 2023, 1:08 PM IST

ಆಂಧ್ರದ ಮಾಜಿ ಸಿಎಂ ತೆಲುಗು ಚಿತ್ರರಂಗದ ದಂತಕತೆ ಎನ್‌ಟಿಆರ್ ಅವರ 100ನೇ ವರ್ಷದ  ಹುಟ್ಟುಹಬ್ಬವನ್ನ ನಂದಮುರಿ ಕುಟುಂಬ ಅದ್ಧೂರಿಯಾಗಿ ಆಚರಿಸಿದೆ. ಆದ್ರೆ ಈಗ ಜೂನಿಯರ್ ಎನ್‌ಟಿಆರ್ ಹಾಗೂ ಎನ್‌ಟಿಆರ್ ಇಡೀ ಕುಟುಂಬದ ಮಧ್ಯೆ ಯಾವ್ದು ಸರಿ ಇಲ್ಲ ಅನ್ನೋ ಡೌಟ್ ಶುರುವಾಗಿದೆ. ಕಾಲಿವುಡ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ಆ ಖುಷಿಯಲ್ಲಿ ತಲೈವಾ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಕಾರಣ ನೂತನ ಸಂಸತ್‌ನಲ್ಲಿ ಪಿಎಂ ಮೋದಿ ಪ್ರತಿಷ್ಠಾಪಿಸಿರೋ ಸೆಂಗೋಲ್. ಕೇರಳದಲ್ಲಿ ಸದ್ಯ ಸದ್ದು ಮಾಡುತ್ತಿರುವುದು ದಿ ಕೇರಳ ಸ್ಟೋರಿ ಸಿನಿಮಾ ಅಲ್ಲ. ಬದಲಾಗಿ 2018ರ ಪ್ರವಾಹದ ಕುರಿತು ಮಾಡಿರುವ 2018 ಸಿನಿಮಾ. 

ಇದನ್ನೂ ವೀಕ್ಷಿಸಿ: ಯಶ್ -ಅಲ್ಲು ಅರ್ಜುನ್ ಮಧ್ಯೆ ಆ ವಿಷಯದಲ್ಲಿ ಫೈಟ್: ಇಬ್ಬರಿಗೂ ಬಂಡವಾಳ ಹೂಡಲು ರೆಡಿ ಸನ್ ಪಿಕ್ಚರ್ಸ್ !