Head Bush ಡಾಲಿ ಧನಂಜಯ್‌ ಗೆಲ್ಬೇಕು, ಒಂದೊಂದು ರೂಪಾಯಿಗೂ ಬೆಲೆ ಇದೆ: ರಘು ಮುಖರ್ಜಿ

ಹೆಡ್‌ಬುಷ್‌ ಸಿನಿಮಾ ನಟ ರಘು ಮುಖರ್ಜಿ ಎನ್‌ಡಿ ನಟರಾಜ್‌ ಜಯರಾಜ್‌ ಪಾತ್ರದಲ್ಲಿ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರೀ-ರಿಲೀಸ್ ಕಾರ್ಯಕ್ರಮದಕ್ಕೂ ಪಾತ್ರದ ಲುಕ್‌ನಲ್ಲಿ ಬಂದಿರುವ ರಘುಗೆ ಜನರು ಫಿದಾ ಆಗಿದ್ದಾರೆ. ಭಾರಿ ಮಳೆ ಇದ್ದರೂ ಕಾರ್ಯಕ್ರಮದಲ್ಲಿ ಜನರ ಸಾಗರ ಕಂಡು ಡಾಲಿ ಧನಂಜಯ್ ಗೆಲ್ಬೇಕು ನೀವು ಗೆಲ್ಲಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ. 

First Published Oct 19, 2022, 12:19 AM IST | Last Updated Oct 19, 2022, 12:19 AM IST

ಹೆಡ್‌ಬುಷ್‌ ಸಿನಿಮಾ ನಟ ರಘು ಮುಖರ್ಜಿ ಎನ್‌ಡಿ ನಟರಾಜ್‌ ಜಯರಾಜ್‌ ಪಾತ್ರದಲ್ಲಿ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರೀ-ರಿಲೀಸ್ ಕಾರ್ಯಕ್ರಮದಕ್ಕೂ ಪಾತ್ರದ ಲುಕ್‌ನಲ್ಲಿ ಬಂದಿರುವ ರಘುಗೆ ಜನರು ಫಿದಾ ಆಗಿದ್ದಾರೆ. ಭಾರಿ ಮಳೆ ಇದ್ದರೂ ಕಾರ್ಯಕ್ರಮದಲ್ಲಿ ಜನರ ಸಾಗರ ಕಂಡು ಡಾಲಿ ಧನಂಜಯ್ ಗೆಲ್ಬೇಕು ನೀವು ಗೆಲ್ಲಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment