7 ವರ್ಷದಿಂದ ರಾಯರ ಬೃಂದಾವನಕ್ಕೆ ಬರಬೇಕೆಂದರೂ ಆಗುತ್ತಿರಲಿಲ್ಲ: ರಚಿತಾ ರಾಮ್

ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಭಾಗಿಯಾಗಿದ್ದರು. 7 ವರ್ಷಗಳಿಂದ ಬರಬೇಕು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಕೋರಿಕೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಭಾಗಿಯಾಗಿದ್ದರು. 7 ವರ್ಷಗಳಿಂದ ಬರಬೇಕು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಕೋರಿಕೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ. 

Add Asianetnews Kannada as a Preferred SourcegooglePreferred

ಮಧ್ಯೆರಾತ್ರಿ 3 ಗಂಟೆಗೆ ರಾಯರ ಸೇವೆ ಮಾಡುವ ಜಗ್ಗೇಶ್‌ ಕಂಡ ಪವಾಡಗಳು; ವಿಡಿಯೋ ವೈರಲ್

Related Video