ಮಧ್ಯೆರಾತ್ರಿ 3 ಗಂಟೆಗೆ ರಾಯರ ಸೇವೆ ಮಾಡುವ ಜಗ್ಗೇಶ್ ಕಂಡ ಪವಾಡಗಳು; ವಿಡಿಯೋ ವೈರಲ್
ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್ ದಂಪತಿ ಭಾಗಿಯಾಗಿದ್ದರು. ಶ್ರೀಮಠದಿಂದ ಜಗ್ಗೇಶ್ ದಂಪತಿ ಅನುಗ್ರಹ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಯರ ಪಾತ್ರ ಮಾಡಲು ಎಲ್ಲರೂ ನನಗೆ ಹೇಳುತ್ತಾರೆ ಆದರೆ ಪಾತ್ರ ಮಾಡುವ ಆ ಯೋಗ್ಯ ಜನ್ಮಕ್ಕೂ ಇಲ್ಲ ಎಂದಿದ್ದಾರೆ ಜಗಣ್ಣ.

Add Asianetnews Kannada as a Preferred Source