ಕಲಬುರಗಿ ಅತ್ಯಾಚಾರ-ಹತ್ಯೆ ಪ್ರಕರಣ: ಬಾಲಕಿ ಕುಟುಂಬಕ್ಕೆ ನಟ ಚೇತನ್ ಧನ ಸಹಾಯ

ನವೆಂಬರ್‌ ತಿಂಗಳಿನಲ್ಲಿ ಸಂಪೂರ್ಣವಾಗಿ ಕನ್ನಡದ ಬಗ್ಗೆ ಕಾರ್ನಾಟದಕ ಬಗ್ಗೆ ಸಂತೋಷ ಪಡುವ ಸಮಯ ಆದರೆ ಅದೇ ನವೆಂಬರ್ 1ರಂದು ಕಲಬುರಗಿ ಗ್ರಾಮೀಣ ಭಾಗದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ನನಗೆ ವಿಚಾರ ತಿಳಿದ ಕೂಡಲೇ ನನ್ನ ತಂಡ ಜೊತೆ ಕಲಬುರಗಿಗೆ ಭೇಟಿ ನೀಡಿದ್ದೀವಿ. ಬಾಲಕಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿದ್ದೀವಿ ಸರ್ಕಾರ ಈ ಕುಟುಂಬಕ್ಕೆ ಧನ ಸಹಾಯ ಮಾಡಬೇಕು ಎಂದಿದ್ದಾರೆ ಚೇತನ್.

Share this Video
  • FB
  • Linkdin
  • Whatsapp

ನವೆಂಬರ್‌ ತಿಂಗಳಿನಲ್ಲಿ ಸಂಪೂರ್ಣವಾಗಿ ಕನ್ನಡದ ಬಗ್ಗೆ ಕಾರ್ನಾಟದಕ ಬಗ್ಗೆ ಸಂತೋಷ ಪಡುವ ಸಮಯ ಆದರೆ ಅದೇ ನವೆಂಬರ್ 1ರಂದು ಕಲಬುರಗಿ ಗ್ರಾಮೀಣ ಭಾಗದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ನನಗೆ ವಿಚಾರ ತಿಳಿದ ಕೂಡಲೇ ನನ್ನ ತಂಡ ಜೊತೆ ಕಲಬುರಗಿಗೆ ಭೇಟಿ ನೀಡಿದ್ದೀವಿ. ಬಾಲಕಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿದ್ದೀವಿ ಸರ್ಕಾರ ಈ ಕುಟುಂಬಕ್ಕೆ ಧನ ಸಹಾಯ ಮಾಡಬೇಕು ಎಂದಿದ್ದಾರೆ ಚೇತನ್.

ಐಷಾರಾಮಿ ಬಂಗಲೆಯಲ್ಲಿ ಜೀವನ ನಡೆಸುವವರು ನೆಗ್ಲೆಟ್ ಮಾಡ್ಲಿ: ಉಪೇಂದ್ರಗೆ ಟಾಂಗ್ ಕೊಟ್ಟ ಚೇತನ್

Related Video