ಐಷಾರಾಮಿ ಬಂಗಲೆಯಲ್ಲಿ ಜೀವನ ನಡೆಸುವವರು ನೆಗ್ಲೆಟ್ ಮಾಡ್ಲಿ: ಉಪೇಂದ್ರಗೆ ಟಾಂಗ್ ಕೊಟ್ಟ ಚೇತನ್

ಕಾಂತಾರ ಸಿನಿಮಾ ವಿಚಾರವಾಗಿ ನಟ ಉಪೇಂದ್ರ ಮತ್ತು ಚೇತನ್ ಕುಮಾರ್ ನಡುವೆ ಕೋಲ್ಡ್‌ ವಾರ್ ಶುರುವಾಗಿದೆ. ಚೇತನ್ ಕೊಟ್ಟ ಹೇಳಿಕೆಯನ್ನು ನೆಗ್ಲೆಟ್ ಮಾಡಬೇಕು ಎಂದು ಉಪೇಂದ್ರ ಹೇಳಿದ್ದರು, ಹೀಗಾಗಿ ಕಲಬುರಗಿಯಲ್ಲಿ ಮಾತನಾಡಿದ ಚೇತನ್ ಉಪೇಂದ್ರ ಅವರ ಪೂರ್ಣ ಹೇಳಿಕೆ ನಾನು ನೋಡಿಲ್ಲ ಆದರೆ ನಗ್ಲೆಕ್ಟ್‌ ಮಾಡಬೇಕು ಎಂದಿದ್ದಾರೆ ಇಂತಹ ವಿಚಾರವನ್ನು ನೆಗ್ಲೆಟ್ ಮಾಡಬಾರದು ಸಾಮಜದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಮಾತನಾಡಿದ್ದಾರೆ.

First Published Nov 4, 2022, 4:24 PM IST | Last Updated Nov 4, 2022, 4:24 PM IST

ಕಾಂತಾರ ಸಿನಿಮಾ ವಿಚಾರವಾಗಿ ನಟ ಉಪೇಂದ್ರ ಮತ್ತು ಚೇತನ್ ಕುಮಾರ್ ನಡುವೆ ಕೋಲ್ಡ್‌ ವಾರ್ ಶುರುವಾಗಿದೆ. ಚೇತನ್ ಕೊಟ್ಟ ಹೇಳಿಕೆಯನ್ನು ನೆಗ್ಲೆಟ್ ಮಾಡಬೇಕು ಎಂದು ಉಪೇಂದ್ರ ಹೇಳಿದ್ದರು, ಹೀಗಾಗಿ ಕಲಬುರಗಿಯಲ್ಲಿ ಮಾತನಾಡಿದ ಚೇತನ್ ಉಪೇಂದ್ರ ಅವರ ಪೂರ್ಣ ಹೇಳಿಕೆ ನಾನು ನೋಡಿಲ್ಲ ಆದರೆ ನಗ್ಲೆಕ್ಟ್‌ ಮಾಡಬೇಕು ಎಂದಿದ್ದಾರೆ ಇಂತಹ ವಿಚಾರವನ್ನು ನೆಗ್ಲೆಟ್ ಮಾಡಬಾರದು ಸಾಮಜದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಮಾತನಾಡಿದ್ದಾರೆ.

ಬ್ರಾಹ್ಮಣ್ಯ ಜಾತೀಯತೆ ಮುಂದುವರಿಯುತ್ತಿದೆ; ನಟ ಉಪೇಂದ್ರಗೆ ಟಾಂಗ್ ಕೊಟ್ಟ ಚೇತನ್!