userpic
user icon

kalaburagi

We need both war and Buddha says Mallikarjun Kharge at kalaburagi rav

'ನಮಗೆ ಯುದ್ಧನೂ ಬೇಕು, ಬುದ್ದನೂ ಬೇಕು': ಮಲ್ಲಿಕಾರ್ಜುನ ಖರ್ಗೆ

May 13, 2025, 9:24 AM IST

ದೇಶದ ಸ್ವಾಭಿಮಾನ, ಭದ್ರತೆಗೆ ಧಕ್ಕೆಯಾದಾಗ ಜಾತಿ-ಧರ್ಮ ಮೀರಿ ದೇಶಧರ್ಮ ಮೆರೆಯಬೇಕು. ಧರ್ಮಕ್ಕಿಂತ ದೇಶ ದೊಡ್ಡದು ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕೆಲವು ಸಂದರ್ಭಗಳಲ್ಲಿ ಯುದ್ಧ ಅನಿವಾರ್ಯ ಎಂದಾದರೆ ಒಪ್ಪಿಕೊಳ್ಳಲೇಬೇಕು.

india pakistan crisis high alert in kalaburagi airport gow

ಭಾರತ-ಪಾಕ್‌ ನಡುವೆ ಯುದ್ಧದ ಕಾರ್ಮೋಡ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

May 10, 2025, 10:11 AM IST

ಭಾರತ-ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮೊದಲು ವಿಮಾನ ನಿಲ್ದಾಣಕ್ಕೆ ಬರಲು ಮತ್ತು ಸಹಕರಿಸಲು ಮನವಿ ಮಾಡಲಾಗಿದೆ. ಸಂದರ್ಶಕರ ಪಾಸ್‌ಗಳನ್ನು ನೀಡಲಾಗುವುದಿಲ್ಲ ಮತ್ತು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲು/ಬಿಡಲು ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೋರಲಾಗಿದೆ.

Air conditioned helmets for Kalaburagi traffic police gvd

ಕಲಬುರಗಿ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್‌

May 6, 2025, 11:56 AM IST

ಉರಿ ಬಿಸಿಲಿದ್ದರೂ ಪರವಾಗಿಲ್ಲ, ಕೆಲಸ ಮಾಡುವಾಗ ಪೊಲೀಸರು ಯಾವುದೇ ತೊಂದರೆ ಎದುರಿಸದಂತೆ ಹವಾನಿಯಂತ್ರಕ ಹೆಲ್ಮೆಟ್‌ ಪೂರೈಸಲಾಗುತ್ತಿದೆ. 

Two arrested for Remove Students Janivar Before Neet Exam In Kalaburagi gvd

ನೀಟ್‌ ವೇಳೆ ಕಲಬುರಗಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಇಬ್ಬರ ಬಂಧನ

May 6, 2025, 5:10 AM IST

ನೀಟ್‌ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Kalaburagi Student Excels in NEET After CET Triumph

Kalaburagi: CET ಬಳಿಕ ನೀಟ್‌ ಪರೀಕ್ಷೆಯಲ್ಲೂ ಜನಿ'ವಾರ್

May 5, 2025, 11:08 AM IST

Kalaburagi: CET ಬಳಿಕ ನೀಟ್‌ ಪರೀಕ್ಷೆಯಲ್ಲೂ ಜನಿ'ವಾರ್

Kalaburagi Student Excels in NEET After CET Triumph

Kalaburagi: CET ಬಳಿಕ ನೀಟ್‌ ಪರೀಕ್ಷೆಯಲ್ಲೂ ಜನಿ'ವಾರ್‌

May 5, 2025, 10:04 AM IST

Kalaburagi: CET ಬಳಿಕ ನೀಟ್‌ ಪರೀಕ್ಷೆಯಲ್ಲೂ ಜನಿ'ವಾರ್‌

Janavara controversy over NEET exam, protest in Kalaburagi rav

NEET 2025: ಕಲಬುರಗಿಯಲ್ಲೂ ಮತ್ತೆ ಭುಗಿಲೆದ್ದ ಜನಿವಾರ ಗದ್ದಲ!

May 5, 2025, 6:39 AM IST

ಕಲಬುರಗಿಯಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿಪ್ರ ಸಮಾಜದವರು ಮತ್ತು ಬಿಜೆಪಿ ಮುಖಂಡರು ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದರು.

It is written in the Constitution that untouchability should be abolished Says Mallikarjun Kharge gvd

ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ

May 4, 2025, 11:56 PM IST

ಹಿಂದುಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ? ಎಂದು ಎಐಸಿಸಿ ಅದ್ಯಕ್ಷರು, ರಾಜ್ಯಸಬೆ ವಿರೋಧ ಪಕ್ಷ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Temperatures rise to 41 degrees in three districts of North Karnataka rav

ಉತ್ತರ ಕರ್ನಾಟಕದಲ್ಲಿ 41 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ! ಈ ಮೂರು ಜಿಲ್ಲೆಗಳಲ್ಲಿ ಬೆಂಕಿ ಉಗುಳುವ ಬಿಸಿಲು!

May 4, 2025, 11:15 AM IST

ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಿಸಿಲ ಬೇಗೆ ಹೆಚ್ಚಾಗಿದೆ. ಕಲಬುರಗಿ, ಬೀದರ್ ಮತ್ತು ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 37.2 ಡಿ.ಸೆ ದಾಖಲಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ 2.4 ಹೆಚ್ಚಾಗಿದೆ.

kharge-ambedkar-letter-savarkar-not-congress-responsible-defeat-sat

ಅಂಬೇಡ್ಕರ್ ಸೋಲಿಸಿದ್ದು ವೀರ್ ಸಾವರ್ಕರ್; ಬಾಬಾ ಸಾಹೇಬರ ಪತ್ರ ತೋರಿಸಿದ ಖರ್ಗೆ!

May 3, 2025, 4:37 PM IST

ಕಾಂಗ್ರೆಸ್‌ನಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಲಿಲ್ಲ. ಸ್ವತಃ ಬಾಬಾ ಸಾಹೇಬರೇ ತಮ್ಮ ಸೋಲಿನಲ್ಲಿ ಎಸ್‌.ಎ. ಢಾಗೆ ಮತ್ತು ವೀರ್ ಸಾವರ್ಕರ್ ಕೈವಾಡವಿತ್ತು ಎಂದು ಬರೆದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರದರ್ಶಿಸಿದ್ದಾರೆ.

Drop in Kalaburagi SSLC results: What are the reasons rav

SSLC Result 2025: ಕಲಬುರಗಿ ಫಲಿತಾಂಶದಲ್ಲಿ ಈ ಪರಿ ಕುಸಿತಕ್ಕೆ ಕಾರಣಗಳೇನು?

May 3, 2025, 8:43 AM IST

ಕಲಬುರಗಿ ಜಿಲ್ಲೆ SSLC ಫಲಿತಾಂಶದಲ್ಲಿ 35ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿಗಿಂತ ಒಂದು ಸ್ಥಾನ ಕೆಳಗಿಳಿದಿರುವ ಜಿಲ್ಲೆಯ ಫಲಿತಾಂಶ ಶೇ.42.43ರಷ್ಟಿದೆ. ವೆಬ್‌ ಕ್ಯಾಸ್ಟಿಂಗ್, ಕೃಪಾಂಕ ರದ್ದತಿ, ಶಿಕ್ಷಣದ ಗುಣಮಟ್ಟದ ಕೊರತೆ ಸೇರಿದಂತೆ ಹಲವು ಕಾರಣಗಳನ್ನು ಚರ್ಚಿಸಲಾಗುತ್ತಿದೆ.

Basava jayanti 2025: Basavanna is not a Marxist icon rav

ಕಮ್ಯುನಿಸ್ಟ್ ವಿರೂಪಣೆಗಳಿಂದ ಮುಕ್ತವಾಗಬೇಕಿರುವ ಹಿಂದೂ ತತ್ವಜ್ಞಾನಿ ಬಸವೇಶ್ವರರು!

May 1, 2025, 1:29 PM IST

ಬಸವಣ್ಣನವರನ್ನು ಸಾಮಾಜಿಕ ಸುಧಾರಕ ಎಂದು ಕರೆಯುವುದು ಅವರ ಆಧ್ಯಾತ್ಮಿಕ ಪರಂಪರೆಗೆ ಮಾಡುವ ಅಪಮಾನ. ಅವರು ಶಿವಭಕ್ತಿಯ ಪ್ರತಿರೂಪ, ಆತ್ಮಜ್ಞಾನಿ, ಮತ್ತು ಭಕ್ತಿ ಪಂಥದ ಪುನರುಜ್ಜೀವನಗೊಳಿಸಿದ ಮಹಾನ್ ಚೇತನ.

Basava jayanti 2025 minister sharanprakash patil speech rav

Basava jayanti 2025: ಬಸವಣ್ಣ ಸರ್ವ ಜಾತಿ ಜನಾಂಗದ ನಾಯಕ -ಸಚಿವ ಶರಣ ಪ್ರಕಾಶ ಪಾಟೀಲ್

Apr 30, 2025, 12:25 PM IST

ಜಗಜ್ಯೋತಿ ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು. ಬಸವಣ್ಣನವರ 892ನೇ ಜಯಂತೋತ್ಸವದಲ್ಲಿ ಮಾತನಾಡಿ, 12ನೇ ಶತಮಾನದ ಶರಣರು ಬಸವಣ್ಣನವರನ್ನು ಅನುಕರಿಸುವವರೆಲ್ಲರೂ ಲಿಂಗವಂತರು ಎಂದು ಹೇಳಿದ್ದಾರೆ ಎಂದರು.

women protected Pak flag during a protest  in Kalburgi suc

ಪಾಕ್​ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!

Apr 27, 2025, 6:19 PM IST

ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಧ್ವಜದ ರಕ್ಷಣೆ ಮಾಡಿದ್ದಾರೆ ಕರ್ನಾಟಕದ ಮಹಿಳೆಯರು. ವಿಡಿಯೋ ನೋಡಿ!

Firing on ATM Robbers Four arrested at Kalaburagi gvd

ಎಟಿಎಂ ದರೋಡೆಕೋರರ ಮೇಲೆ ಫೈರಿಂಗ್: ನಾಲ್ವರ ಬಂಧನ

Apr 27, 2025, 11:44 AM IST

ಹರಿಯಾಣ ಮೂಲದ ಎಟಿಎಂ ದರೋಡೆಕೋರ ಗ್ಯಾಂಗ್‌ ಮೇಲೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.