Asianet Suvarna News Asianet Suvarna News

ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ ಯಾವುದು ಗೊತ್ತಾ ? ಜಾನ್ವಿ ಕಪೂರ್ ಕನ್ನಡಕ್ಕೆ ಬರ್ತಾರಾ ?

ನಟ ಅಭಿಷೇಕ್‌ ಅಂಬರೀಶ್‌ ಹೊಸದೊಂದು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಾರಂತೆ. ಅಲ್ಲದೇ ಈ ಸಿನಿಮಾಗೆ ಜಾಹ್ನವಿ ಕಪೂರ್ ಹಿರೋಯಿನ್‌ ಆಗುತ್ತಾರೆ ಎನ್ನಲಾಗ್ತಿದೆ.
 

ನಟ ಅಭಿಷೇಕ್‌ ಅಂಬರೀಶ್‌ (Abishek Ambareesh) ಹೊಸ ಸಿನಿಮಾ ಮಾಡುತ್ತಿದ್ದಾರಂತೆ. ಅದು ಕೂಡ ಹಾಲಿವುಡ್‌ ರೇಂಜ್‌ಗೆ ಮಾಡಲು ನಿರ್ಧರಿಸಲಾಗಿದೆಯಂತೆ. ಇನ್ನೂ ಈ ಸಿನಿಮಾಗೆ ಜಾಹ್ನವಿ ಕಪೂರ್ (Janhvi Kapoor) ಅವರನ್ನು ಹಿರೋಯಿನ್‌ ಆಗಿ ಕರೆಸುತ್ತಾರಂತೆ. ಇದೊಂದು ಪ್ಯಾನ್‌ ಇಂಡಿಯಾ ಲೆವೆಲ್‌ ಸಿನಿಮಾವಂತೆ. ಅಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಇದೊಂದು ದೊಡ್ಡ ಮೈಲಿಗಲ್ಲು ಆಗುತ್ತದೆ ಎಂದು ಹೇಳಲಾಗುತ್ತಿದೆ. ರಾಜರ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯಂತೆ. ಅಲ್ಲದೇ ಎಲ್ಲಾ ದೊಡ್ಡ ದೊಡ್ಡ ಸೂಪರ್‌ ಸ್ಟಾರ್‌ಗಳು ಇರುತ್ತಾರಂತೆ.

ಇದನ್ನೂ ವೀಕ್ಷಿಸಿ:  Kerebete: ಕೆರೆಬೇಟೆ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಸಾಥ್‌..! ಚಿತ್ರದ ಟ್ರೈಲರ್ ರಿಲೀಸ್ ಮಾಡ್ತಾರೆ ಕಿಚ್ಚ !

Video Top Stories