Asianet Suvarna News Asianet Suvarna News

19 ದಿನದ ಮಗುವಿಗೆ ಅಪ್ಪು ಸಮಾಧಿ ಬಳಿ ನಾಮಕರಣ ಮಾಡಿದ ಫ್ಯಾನ್; ಜನ ಸಾಗರ ನೋಡಿ....

ದೊಡ್ಡ ಮನೆಯ ಕಿರಿಮಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ದುಖಃದಿಂದ ಅಭಿಮಾನಿಗಳೇ ಹೊರ ಬಂದಿಲ್ಲ ಅಂತ್ರದಲ್ಲಿ ಶಿವಣ್ಣ ಹೇಗೆ ಹೊರ ಬರೋಕೆ ಸಾಧ್ಯ ಹೇಳಿ. ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿರುವ ಅಪ್ಪು ಮಾರ್ಚ್‌ 17ಕ್ಕೆ 48ನೇ ವರ್ಷ ತುಂಬಿತ್ತು. ಅಪ್ಪು ಸಮಾಧಿ ಬಳಿ ನೂರಾರು ಜನರು ಬಂದಿದ್ದಾರೆ. ಅಭಿಮಾನಿಗಳು ಮಗುವಿಗೆ ಹಸರಿಟ್ಟ ದಂಪತಿ. ಜನ ಸಾಗರ ನೋಡಿ...

ಯುವ ರಾಜ್‌ಗೆ ಅಪ್ಪು ಸ್ಥಾನ ಕೊಡಬೇಡಿ, ಅವರವರೇ ಪರಿಶ್ರಮ- ವ್ಯಕ್ತಿತ್ವ ಬೆಳಸಿಕೊಳ್ಳಬೇಕು: ರಾಘವೇಂದ್ರ

Video Top Stories