ಮೊದಲ ವಾರವೇ ಪ್ರತಾಪ್‌ಗೆ ಸಾಲು ಸಾಲು ವಿಘ್ನಗಳು! ಸಖತ್‌ ಡ್ಯಾನ್ಸ್‌ ಮಾಡಿ ಕರುನಾಡಿಗೆ ಶಾಕ್‌ ಕೊಟ್ಟ ಡ್ರೋನ್ !

ಡ್ರೋನ್‌ ಪ್ರತಾಪ್‌ಗೆ ಕಿಚ್ಚ ಸುದೀಪ್‌ ಅವರ ಹೊಗಳಿಕೆ ದೊರೆತಿದ್ದು, ತುಂಬಾ ನಾಜೂಕಾಗಿ ಆಟವನ್ನು ಆಡುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ಡ್ರೋನ್‌ ಪ್ರತಾಪ್‌ ಬಿಗ್‌ಬಾಸ್‌ಗೆ(Bigg Boss) ಎಂಟ್ರಿ ಕೊಟ್ಟಿದು, ಸದ್ಯ ಅವರ ಸಿಕ್ರೇಟ್‌ ರಿವೀಲ್‌ ಆಗಿದೆ. ಸೈಲೆಂಟ್‌ ಆಗಿದ್ದ ಡ್ರೋನ್‌ ಪ್ರತಾಪ್‌, ವೈಲೆಂಟ್‌ ಡ್ಯಾನ್ಸ್‌ ಮಾಡಿ ಫುಲ್ ಫೇಮಸ್ ಆಗಿದ್ದಾರೆ. ಹೆಣ್ಣು ಮಕ್ಕಳನ್ನು ಪೂಜಿಸೋ ಪ್ರತಾಪ್ ಮೇಲೆ ಆರೋಪವೊಂದು ಕೇಳಿಬಂದಿದೆ. ಡ್ರೋನ್‌ ಪ್ರತಾಪ್‌ (Drone Prathap) ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಮೊದಲ ವಾರವೇ ಸಾಲು ಸಾಲು ವಿಘ್ನಗಳು ಎದುರಾಗಿದ್ದವು. ಅಲ್ಲದೇ ಹುಡುಗಿಯರೊಂದಿಗೆ ಸಖತ್‌ ಆಗಿ ಡ್ಯಾನ್ಸ್‌ (Dance) ಮಾಡಿ ಕರ್ನಾಟಕದ ಜನತೆಗೆ ಶಾಕ್‌ ಕೊಟ್ಟಿದ್ದರು ಡ್ರೋನ್‌ ಪ್ರತಾಪ್‌. ಡ್ರೋನ್‌ ಪ್ರತಾಪ್‌ ಹೊರಹಾಕಲು ಹಲವು ಸ್ಪರ್ಧಿಗಳು ಪ್ರಯತ್ನಿಸಿದ್ರು, ಆದ್ರೆ ಅದು ಆಗಲಿಲ್ಲ. ಅಲ್ಲದೇ ಹೆದರಿದ್ದ ಪ್ರತಾಪ್‌ಗೆ ನಟಿ ತಾರಾ ಧೈರ್ಯವನ್ನು ಹೇಳಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಪ್ರತಾಪ್‌ ಸಿಕ್ರೇಟ್‌ಆಗಿ ಫಾರ್ಮುಲ ಬರೆಯುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಇದು ಕೆಲವು ಸ್ಪರ್ಧಿಗಳಿಗೆ ನಡುಕವನ್ನೂ ಹುಟ್ಟಿಸಿತ್ತು. 

ಇದನ್ನೂ ವೀಕ್ಷಿಸಿ: Today Horoscope: ಅಮಾವಾಸ್ಯೆ ಲಕ್ಷ್ಮೀ ಹಿನ್ನೆಲೆ-ಮಹತ್ವವೇನು? ಮನಸ್ಸಿನ ಕೊಳೆಯನ್ನು ಗುಡಿಸಿಹಾಕುವುದು ಈ ಹಬ್ಬದ ಸಂದೇಶ

Related Video