ಗರ್ಲ್ ಫ್ರೆಂಡ್ ಜೊತೆ ಮುಖ ಮುಚ್ಚಿಕೊಂಡ ನಟ: ಏರ್‌ಪೋರ್ಟ್‌ನಲ್ಲಿ ಅದಿತಿ, ಸಿದ್ಧಾರ್ಥ್ !

ಗರ್ಲ್ ಫ್ರೆಂಡ್ ಹೋಗುತ್ತಿದ್ದಾಗ ನಟ ಸಿದ್ದಾರ್ಥ್‌ ಮುಖ ಮುಚ್ಚಿಕೊಂಡು ಹೋಗಿದ್ದಾರೆ. ಅಲ್ಲದೇ ಎಲ್ಲಿಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
 

Share this Video
  • FB
  • Linkdin
  • Whatsapp

ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೆ ಇಬ್ಬರೂ ಏರ್ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಎಲ್ಲಿಗೆ ಹೊರಟಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಿರಿಲಿಲ್ಲ. ಇದೀಗ ಇಬ್ಬರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗಾಗಲೇ ಸಿದ್ದಾರ್ಥ್ ತುಂಬಾ ಜನ ಹುಡುಗಿಯರ ಜೊತೆ ಡೇಟಿಂಗ್‌ ಮಾಡಿದ್ದು, ಸದ್ಯ ರಾಜಮನೆತನದ ಹುಡುಗಿ ಜೊತೆ ಓಡಾಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: 'ಗುಂಟೂರು ಖಾರಂ' ಅಬ್ಬರಕ್ಕೆ ಹಳೇ ರೆಕಾರ್ಡ್‌ಉಡೀಸ್.!: ಮಹೇಶ್ ಬಾಬು ದರ್ಬಾರ್‌ಗೆ ಟಾಲಿವುಡ್ ಫುಲ್ ಸ್ಟನ್..!

Related Video