ಪತಿ ಜೊತೆ ರಾಕಿಂಗ್ ಸ್ಟಾರ್ ಮಸ್ತ್ ಪೋಸ್; ಯಶ್ ಲುಕ್‌ಗೆ ಫ್ಯಾನ್ಸ್ ಫಿದಾ

ಸೈಮಾ ಕಾರ್ಯಕ್ರಮಕ್ಕೆ ಬರೋ ಮೊದಲು ಯಶ್ ಹಾಗು ರಾಧಿಕಾ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಜೊತೆಗೆ ನಿಂತ್ಕೊಂಡು ಫೋಟೋಗೆ ಪೋಸ್ ಕೊಟ್ರೆ ಸಾಕು ಆ ಒಂದು ಫೋಟೋ ಅದೆಷ್ಟೊ ಅಭಿಮಾನಿಗಳ ಸೋಷಿಯಲ್ ಮೀಡಿಯಾ ಡಿಪಿ ಆಗುತ್ತೆ ಇಲ್ಲ ಅಂದ್ರೆ ಮೊಬೈಲ್ ವಾಲ್ಪೇಪರ್ ಆಗುತ್ತೆ. ಅಷ್ಟೋಂದು ಕ್ರೇಜ್ ಈ ಜೋಡಿ ಮೇಲಿದೆ. ಇದೀಗ ಸೈಮಾ ಕಾರ್ಯಕ್ರಮಕ್ಕೆ ಬರೋ ಮೊದಲು ಯಶ್ ಹಾಗು ರಾಧಿಕಾ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಷ್ಟೆ ಅಲ್ಲ ಯಶ್ ಬಿಳಿ ಬಣ್ಣದ ಬಟ್ಟೆ ಧರಿಸಿ ಕತ್ತಲಲ್ಲಿ ಕುಳಿತುಕೊಂಡು ಕ್ಲಿಕ್ಕಿಸಿರೋ ಯಶ್ರ ಸಿಂಗಲ್ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ಪೋಸ್ಟ್ ಮಾಡಿ ಕೇವಲ 3 ಗಂಟೆಯಲ್ಲಿ 11 ಲಕ್ಷ ಮಂದಿ ಲೈಕ್ಸ್ ಒತ್ತಿದ್ದಾರೆ. 

Related Video