ಮಕ್ಕಳ ಬಳಿ ಮಾತನಾಡುವಾಗ ಎಚ್ಚರ..ಡಿಮೋಟಿವೇಟ್‌ ಮಾಡಬೇಡಿ

ಎಲ್ಲಾ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಕೆಲವು ಮಕ್ಕಳು ಹೆಚ್ಚು ಚುರುಕಾಗಿರುತ್ತಾರೆ. ಇನ್ನು ಕೆಲವರು ಸ್ಪಲ್ಪ ನಿಧಾನವಾಗಿ ಗ್ರಾಸ್ಪ್‌ ಮಾಡಿಕೊಳ್ಳುತ್ತಾರೆ. ಹೀಗಾದಾಗ ಕೆಲ ಪೋಷಕರೇ ಮಕ್ಕಳನ್ನು  ಡಿಮೋಟಿವೇಟ್‌ ಮಾಡುತ್ತಾರೆ. ಆದ್ರೆ ಹಾಗೆ ಮಾಡ್ಬಾರ್ದು ಅಂತಾರೆ ಮಕ್ಕಳ ತಜ್ಞರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Share this Video
  • FB
  • Linkdin
  • Whatsapp

ಮಕ್ಕಳನ್ನು ಬೆಳೆಸುವುದು ತುಂಬಾ ಕಠಿಣವಾದ ಕೆಲಸ. ಮಕ್ಕಳನ್ನು ಅತಿಯಾಗಿ ಮುದ್ದಿಸಲೂ ಬರದೂ, ಹೆಚ್ಚು ಶಿಕ್ಷಿಸಲೂ ಬಾರದು. ಎರಡೂ ಸಹ ಅತಿಯಾದರೆ ಸಮಸ್ಯೆ ತಪ್ಪಿದ್ದಲ್ಲ. ಹಲವು ಪೋಷಕರು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಲಹುದರಲ್ಲಿ ಎಡವಿ ಬಿಡುತ್ತಾರೆ. ಹೆಚ್ಚಿನ ಪೋಷಕರು ಮಾಡುವ ತಪ್ಪೆಂದರೆ ತಮ್ಮ ಮಕ್ಕಳನ್ನು ಡಿಮೋಟಿವೇಟ್ ಮಾಡುವುದು. ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿ ಹೀಯಾಳಿಸುವುದು, ಟೀಕಿಸುವುದು. ಕೆಲವೊಮ್ಮೆ ಇದು ಮಕ್ಕಳು ಸ್ವತಃ ತಮ್ಮನ್ನು ತಾವು ಇಂಪ್ರೂವ್ ಮಾಡಿಕೊಳ್ಳಲು ನೆರವಾಗಬಹುದು ನಿಜ. ಆದರೆ ಹಲವು ಸಂದರ್ಭಗಳಲ್ಲಿ ಇದು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಮಾರಕ. ಈ ಬಗ್ಗೆ ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?

Related Video